data

ಮಲ ಹೊರುವವರ ಮರಣ ಪ್ರಮಾಣದಲ್ಲಿ ಏರಿಕೆ: ಇನ್ನೂ ಜೀವಂತವಾಗಿರುವ ಅನಿಷ್ಟ
ದೇಶ

ಮಲ ಹೊರುವವರ ಮರಣ ಪ್ರಮಾಣದಲ್ಲಿ ಏರಿಕೆ: ಇನ್ನೂ ಜೀವಂತವಾಗಿರುವ ಅನಿಷ್ಟ

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಅಂಕಿಅಂಶ ಪ್ರಕಾರ, 2013ರಿಂದ ಇಲ್ಲಿಯವರೆಗೆ...

120 ಮಿಲಿಯನ್ ಗೂ ಅಧಿಕ ಜಿಯೋ ಗ್ರಾಹಕರ ಮಾಹಿತಿ ಬಹಿರಂಗ: ವೆಬ್ ಸೈಟ್ ವರದಿ
ದೇಶ

120 ಮಿಲಿಯನ್ ಗೂ ಅಧಿಕ ಜಿಯೋ ಗ್ರಾಹಕರ ಮಾಹಿತಿ ಬಹಿರಂಗ: ವೆಬ್ ಸೈಟ್ ವರದಿ

ಭಾರತ ದೇಶದ 120 ದಶಲಕ್ಷಕ್ಕೂ ಅಧಿಕ ರಿಲಯನ್ಸ್ ಜಿಯೊ ಗ್ರಾಹಕರ ಅಂಕಿಅಂಶ, ದತ್ತಾಂಶಗಳು ವೆಬ್ ಸೈಟ್ ವೊಂದಕ್ಕೆ ...

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ದಾಖಲೆಗಳನ್ನು ಬಹಿರಂಗಪಡಿಸಿ:ಕೇಂದ್ರ ಮಾಹಿತಿ ಆಯೋಗ
ದೇಶ

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ದಾಖಲೆಗಳನ್ನು ಬಹಿರಂಗಪಡಿಸಿ:ಕೇಂದ್ರ ಮಾಹಿತಿ ಆಯೋಗ

ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿರುವ ಸಾರ್ವಜನಿಕ ಅಧಿಕಾರಿಗಳ ಬಗ್ಗೆ ಅವರ ಸ್ವತ್ತು, ಜಮೀನುಗಳ...

ಅನಿಯಮಿತ ಧ್ವನಿ ಕರೆ, ದಿನಕ್ಕೆ 2 ಜಿಬಿ ಡಾಟಾ: ಬಿಎಸ್ಎನ್ಎಲ್ ಸಿಕ್ಸರ್ ಆಫರ್
ವಾಣಿಜ್ಯ

ಅನಿಯಮಿತ ಧ್ವನಿ ಕರೆ, ದಿನಕ್ಕೆ 2 ಜಿಬಿ ಡಾಟಾ: ಬಿಎಸ್ಎನ್ಎಲ್ ಸಿಕ್ಸರ್ ಆಫರ್

ಬಿಎಸ್ಎನ್ಎಲ್ ಪ್ರೀಪೇಯ್ಡ್ ಗ್ರಾಹಕರಿಗೆ ಹೊಸ ಆಫರ್ ನ್ನು ಪರಿಚಯಿಸಿದೆ. ಸಿಕ್ಸರ್ ಅಥವಾ 666 ಆಫರ್ ನಲ್ಲಿ ಪ್ರೀಪೇಯ್ಡ್ ಗ್ರಾಹಕರು ಅನಿಯಮಿತ ಧ್ವನಿ ಕರೆ ಹಾಗೂ 2 ಜಿಬಿ ಡಾಟಾ ಪಡೆಯಬಹುದಾಗಿದೆ.

ಶೇ.62  ಅಮೆರಿಕನ್ನರ ದಾಖಲೆಗಳು ಸೋರಿಕೆ: ಆಧಾರ್ ಕಾರ್ಡ್ ಸುರಕ್ಷತೆ ಬಗ್ಗೆ ಭಾರತೀಯರಲ್ಲಿ ಆತಂಕ
ದೇಶ

ಶೇ.62 ಅಮೆರಿಕನ್ನರ ದಾಖಲೆಗಳು ಸೋರಿಕೆ: ಆಧಾರ್ ಕಾರ್ಡ್ ಸುರಕ್ಷತೆ ಬಗ್ಗೆ ಭಾರತೀಯರಲ್ಲಿ ಆತಂಕ

ದೊಡ್ಡ ದಾಖಲೆಗಳ ಈ ಕಾಲದಲ್ಲಿ ಯಾರ ಮಾಹಿತಿಗಳು ಕೂಡ ಸುರಕ್ಷಿತವಾಗಿ ಉಳಿದಿಲ್ಲ....

ಜಿಯೋಗೆ ಸೆಡ್ಡು: ಏರ್‌ಟೆಲ್‌ನಿಂದ 259 ರು,ಗೆ 10 ಜಿಬಿ ಡೇಟಾ
ವಾಣಿಜ್ಯ

ಜಿಯೋಗೆ ಸೆಡ್ಡು: ಏರ್‌ಟೆಲ್‌ನಿಂದ 259 ರು,ಗೆ 10 ಜಿಬಿ ಡೇಟಾ

ಅನಿಯಮಿತ ಸೇವೆ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋಗೆ ಸೆಡ್ಡು...

ಆಗಸ್ಟ್ ನಲ್ಲಿ ಸಗಟು ಹಣದುಬ್ಬರ ಶೇ.3.74 ಕ್ಕೆ ಏರಿಕೆ
ವಾಣಿಜ್ಯ

ಆಗಸ್ಟ್ ನಲ್ಲಿ ಸಗಟು ಹಣದುಬ್ಬರ ಶೇ.3.74 ಕ್ಕೆ ಏರಿಕೆ

ಜುಲೈ ನಲ್ಲಿ ಶೇ.3.55 ರಷ್ಟಿದ್ದ ಸಗಟು ದರ ಆಧಾರಿತ ಹಣದುಬ್ಬರ ಆಗಸ್ಟ್ ನಲ್ಲಿ ಶೇ.3.74 ಕ್ಕೆ ಏರಿಕೆಯಾಗಿದೆ.

ಬೆಂಗಳೂರು ದೇಶದ ಮೂರನೇ ಅಸುರಕ್ಷಿತ ನಗರಿ; ಚೆನ್ನೈ ನಗರ ಸುರಕ್ಷಿತ
ರಾಜ್ಯ

ಬೆಂಗಳೂರು ದೇಶದ ಮೂರನೇ ಅಸುರಕ್ಷಿತ ನಗರಿ; ಚೆನ್ನೈ ನಗರ ಸುರಕ್ಷಿತ

ರಾಜಧಾನಿ ದೆಹಲಿ ಮತ್ತು ವಾಣಿಜ್ಯ ನಗರಿ ಮುಂಬೈ ನಂತರ ಬೆಂಗಳೂರು ನಗರ ದೇಶದಲ್ಲಿ ಮೂರನೇ ಅಸುರಕ್ಷಿತ ನಗರ ಎಂಬ ಕುಖ್ಯಾತಿಗೆ...

ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಬಳಸುವ ವಿವರ ನೀಡುವ ಫೇಸ್ ಬುಕ್
ವಿಜ್ಞಾನ-ತಂತ್ರಜ್ಞಾನ

ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಬಳಸುವ ವಿವರ ನೀಡುವ ಫೇಸ್ ಬುಕ್

ಕಾರ್ಪೊರೇಟ್ ಸಂಶೋಧನೆಗೆ ಮಾನವ ಅಂಕಿಅಂಶಗಳ ಸಂಗ್ರಹ ಮೇಲೆ ಕಾಳಜಿವಹಿಸಿರುವ ಸಾಮಾಜಿಕ ತಾಣ ಫೇಸ್ ಬುಕ್...