Health

ಒಳ್ಳೆಯ ಆಹಾರ, ಧ್ಯಾನ, ಜೀವನಶೈಲಿ, ಇವು ಉತ್ತಮ ಆರೋಗ್ಯದ ಗುಟ್ಟು!
ಇತ್ತೀಚಿನ ದಿನಗಳಲ್ಲಿನ ಆಹಾರ ಪದ್ಧತಿ ಹಾಗೂ ಆಧುನಿಕ ಶೈಲಿಗಳು ಜನರು ಅತೀ ವೇಗವಾಗಿ ರೋಗಗಳಿಗೆ ತುತ್ತಾಗುವಂತೆ ಮಾಡುತ್ತಿವೆ. ಪ್ರತಿನಿತ್ಯ ನಾವು ಸೇವನೆ ಮಾಡುವ ಆಹಾರಗಳು ತಾಜಾವಾಗಿರುವುದಿಲ್ಲ. ಬಹುತೇಕ ಮಂದಿ ಫಾಸ್ಟ್ ಫುಡ್ ಗಳ ಮೊರೆ ಹೋಗುತ್ತಾರೆ...

ನಗರದಲ್ಲಿ 165 ಹಂದಿ ಜ್ವರ ಪ್ರಕರಣ ಪತ್ತೆ: ಬಿಬಿಎಂಪಿ
ನಗರದಲ್ಲೂ ಹೆಚ್1ಎನ್1 ಪ್ರಕರಣಗಳು ಹೆಚ್ಚಾಗತೊಡಗಿದ್ದು, ಸೆಪ್ಟೆಂಬರ್ ಆರಂಭದಿಂದ ಈವರೆಗೂ ನಗರದಲ್ಲಿ ಒಟ್ಟು 165 ಪ್ರಕರಣಗಳು ಪತ್ತೆಯಾಗಿರುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುರುವಾರ ಮಾಹಿತಿ ನೀಡಿದೆ...

ತ್ವಚೆಯ ಆರೈಕೆಯಲ್ಲಿ ಟೋನರ್ ಮುಖ್ಯವೇಕೆ?... ನ್ಯಾಚುರಲ್ ಟೋನರ್ ಬಳಸಿ ಅಂದ ಹೆಚ್ಚಿಸಿಕೊಳ್ಳಿ
ತ್ವಚೆಯ ರಕ್ಷಣೆಯಲ್ಲಿ ಸ್ವಚ್ಛತೆ ಅತ್ಯಂತ ಮುಖ್ಯವಾದ್ದದು. ಸಾಕಷ್ಟು ಮಹಿಳೆಯರು ಮುಖದ ಸ್ವಚ್ಚತೆ ಕಾಪಾಡಲು ಫೇಸ್ ವಾಷ್ ಗಳನ್ನು ಬಳಿಸಿ ನಂತರ ಲೋಷನ್ ಹಚ್ಚಿಕೊಂಡರೆ ಸಾಕೆಂದು ತಿಳಿದಿರುತ್ತಾರೆ. ಆದರೆ, ಇದಷ್ಟೇ ಸಾಕಾಗುವುದಿಲ್ಲ. ತ್ವಚೆಯ ರಕ್ಷಣೆಗೆ ಟೋನರ್ ಕೂಡ ಮುಖ್ಯವಾಗಿದೆ...

ಮಹಿಳೆಯರನ್ನು ಕಾಡುವ ಮೂತ್ರಕೋಶ ಸೋಂಕಿಗೆ ನೀರೇ ರಾಮಬಾಣ!
ಪುರುಷ, ಮಹಿಳೆ ಇಬ್ಬರಿಗೂ ಮೂತ್ರಕೋಶ ಸೋಂಕು ಉಂಟಾಗುತ್ತದೆ. ಆದರೆ, ಈ ಮೂತ್ರಕೋಶಗಳ ಸೋಂಕು ಮಹಿಳೆಯರನ್ನೇ ಹೆಚ್ಚಾಗಿ ಕಾಡುತ್ತವೆ. ಇದಕ್ಕೆ ಪ್ರಮುಖ ಕಾರಣ ಅವರ ಅಂಗರಚನೆ...

ಆರೋಗ್ಯಕರ ಹೃದಯಕ್ಕಾಗಿ ಈ ಸಲಹೆಗಳನ್ನು ಅಳವಡಿಸಿಕೊಳ್ಳಿ!
ಕೆಲವೊಂದು ಅರೋಗ್ಯಕರ ಜೀವನ ಶೈಲಿ ವಿಧಾನ ಅಳವಡಿಸಿಕೊಳ್ಳುವ ಮೂಲಕ ಹೃದಯ ಸಂಬಂಧಿತ ಕಾಯಿಲೆಗಳು ಹತ್ತಿರ ಸುಳಿಯದಂತೆ ಮುನ್ನಚ್ಚರಿಕೆ ವಹಿಸಬೇಕಾಗಿದೆ.

ಮನೆಯಲ್ಲೇ ಕೈಗೆಟಕುವ ಬಜೆಟ್‌ನಲ್ಲಿ ಸೌಂದರ್ಯ ಕಾಪಾಡಿಕೊಳ್ಳಲು ಟಿಪ್ಸ್!
ಪ್ರಸ್ತುತ ಯುವ ಜನತೆಯಲ್ಲಿ ಅಪಾರವಾದ ಸೌಂದರ್ಯ ಕಾಲಜಿಯನ್ನು ಹೊಂದಿದ್ದು ಎಲ್ಲರ ಮಧ್ಯೆ ತಾವು ಸುಂದರವಾಗಿ, ಆಕರ್ಷಕವಾಗಿ ಕಾಣಬೇಕೆಂಬ ಆಸೆ ಹೊಂದಿರುತ್ತಾರೆ...

ಐದು ತಿಂಗಳಿಗೂ ಹೆಚ್ಚು ಕಾಲ ಸ್ತನ್ಯಪಾನ ಮಾಡಿಸುವ ಹೆಣ್ಣು ಮಕ್ಕಳಲ್ಲಿ ಸಂತಾನ ಶಕ್ತಿ ಹೆಚ್ಚು
5 ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ಸ್ತನಪಾನ ಮಾಡಿರುವ ಮಹಿಳೆಯರಿಗೆ ಸಂತಾನ ಶಕ್ತಿ ಹೆಚ್ಚಾಗಿರುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ...

ಕಾರು ಅಪಘಾತಗಳಿಗೆ ಚಾಲಕರ ನಿದ್ರಾ ಕೊರತೆಯೇ ಪ್ರಮುಖ ಕಾರಣ!
ಇತ್ತೀಚಿನ ದಿನಗಳಲ್ಲಿ ಸಹಸ್ರಾರು ಜನರು ಉತ್ತಮ ಗುಣಮಟ್ಟದ ನಿದ್ರೆ. ಅಗತ್ಯವನ್ನು ಕಡೆಗಣಿಸುವುದು ಸಾಮಾನ್ಯವಾಗಿ ಹೋಗಿದೆ. ಆದರೆ, ನಿದ್ರೆಯನ್ನು ತಡೆದರೆ ಆಗುವ ದುಷ್ಪರಿಣಾಮಗಳು ಅಪಾರ ಎಂಬುದು ಎಲ್ಲರಿಗೂ ತಿಳಯಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ...

ಹರ್ಯಾಣ ಗ್ಯಾಂಗ್ ರೇಪ್: ಮಾಡೋದೆಲ್ಲಾ ಮಾಡಿ ಯುವತಿಯ ಸ್ಥಿತಿ ಬಗ್ಗೆ ಭಯಗೊಂಡು ವೈದ್ಯರಿಗೆ ಕರೆ ಮಾಡಿದ್ದ ಆರೋಪಿಗಳು!
ಹರ್ಯಾಣದಲ್ಲಿ 19 ವರ್ಷದ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಆರೋಪಿಗಳು ಆಕೆಯ ಆರೋಗ್ಯದ ಸ್ಥಿತಿ ಕಂಡು ಆತಂಕಕ್ಕೊಳಗಾಗಿದ್ದರು ಎಂಬ ಮಾಹಿತಿ ಈಗ ಬಹಿರಂಗವಾಗಿದೆ.

