Health

ಗೋವಾ ಸಿಎಂ ಮನೋಹರ್ ಪರ್ರಿಕರ್ ಅನಾರೋಗ್ಯ; ಬದಲಿ ಸಿಎಂಗೆ ಬಿಜೆಪಿ ಚಿಂತನೆ?
ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರ ಆರೋಗ್ಯ ತೀರಾ ಹದಗೆಟ್ಟಿರುವುದರಿಂದ ...

ದೇಹದಲ್ಲಿರುವ ಬೊಜ್ಜು ಅಸ್ತಮಾದಂತಹ ಕಾಯಿಲೆಗೆ ದೂಡುವುದೇಕೆ?
ದೇಹದ ಬೊಜ್ಜಿನ ಪ್ರಮಾಣ ಹೆಚ್ಚಾದಷ್ಟು ಆ ಮನುಷ್ಯನ ದೇಹದಲ್ಲಿ ರೋಗಗಳು ಮನೆ ಮಾಡುವುದು. ಅತಿಯಾದ ತೂಕ ಹೊಂದಿರುವ ವ್ಯಕ್ತಿಯು ಅಸ್ತಮಾ ರೋಗಕ್ಕೆ ಬೇಗ ಒಳಗಾಗುತ್ತಾರೆ...

ಸ್ಯಾರಿಡಾನ್ ಸೇರಿ 300ಕ್ಕೂ ಅಧಿಕ ಮಾತ್ರೆಗಳ ನಿಷೇಧಿಸಿದ ಕೇಂದ್ರ ಸರ್ಕಾರ
ಅಸುರಕ್ಷಿತ ನೋವು ನಿವಾರಕ ಮಾತ್ರೆಗಳ ಮೇಲೆ ಕೇಂದ್ರ ಸರ್ಕಾರ ಮತ್ತೆ ಕೆಂಗಣ್ಣು ಬೀರಿದ್ದು, 300ಕ್ಕೂ ಅಧಿಕ ಮಾತ್ರೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

ಹಠ ಮಾಡುವ ಮಕ್ಕಳಿಗೆ ಊಟ ಮಾಡಿಸುವುದು ಹೇಗೆ? ಇಲ್ಲಿವೆ ಒಂದಷ್ಟು ಸಲಹೆ...
ನನ್ನ ಮಗು ಸರಿಯಾಗಿ ಊಟ ಮಾಡುತ್ತಿಲ್ಲ, ಆಟವಿದ್ದರೆ ಸಾಕು ಊಟದ ನೆನಪೇ ಆಗುವುದಿಲ್ಲ. ಇದು ತಂದೆ-ತಾಯಿಗಳ ಪ್ರತೀನಿತ್ಯದ ದೂರು. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಊಟ ಮಾಡಿಸುವುದು ಪೋಷಕರಿಗೆ ಸಾಹಸವಾಗಿ ಹೋಗಿದೆ...

ಮುಖದ ಕಾಂತಿ ಹೆಚ್ಚಿಸಲು ಬಳಸಿ ಐಸ್ ಕ್ಯೂಬ್ಸ್: ಬಳಕೆ ಹೇಗೆ? ಇಲ್ಲಿದೆ ಮಾಹಿತಿ...
ನೀರಿನಿಂದ ತ್ವಚೆ ಆರೈಕೆ ಬಹಳಷ್ಟಿದೆ. ಸಾಮಾನ್ಯವಾಗಿ ಉರಿ ಕಡಿಮೆಯಾಗಲು ಅಥವಾ ನೋವು ಕಡಿಮೆಯಾಗಲು ಐಸ್ ಕ್ಯೂಬ್ಸ್ ಗಳನ್ನು ಬಳಕೆ ಮಾಡುವುದುಂಟು. ಆದರೆ, ಇದರಿಂದ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ...

ನೋವಿಲ್ಲದ ಹೆರಿಗೆ ಹೇಗೆ? ಗರ್ಭಿಣಿ ಮಹಿಳೆ ಹೇಗೆ ತಯಾರಿ ನಡೆಸಬೇಕು? ಇಲ್ಲಿದೆ ಮಾಹಿತಿ...
ಪ್ರತೀಯೊಬ್ಬ ಮಹಿಳೆಯೂ ತಾಯ್ತನ ಎನ್ನುವುದು ಒಂದು ವರ ಎಂದೇ ಭಾವಿಸುತ್ತಾಳೆ. ಒಂದು ಮಗುವಿಗೆ ಜನ್ಮ ನೀಡುವುದು ಮರುಜನ್ಮ ಪಡೆದಂತೆ ಎಂದು ಹೇಳಲಾಗುತ್ತದೆ. ಎಷ್ಟೇ ನೋವು ನೀಡಿದರೂ, ಅಷ್ಟೇ ಸಂತೋಷವನ್ನೂ ನೀಡುತ್ತದೆ...

ಆಹಾರ ಸೇವನೆಗೆ ತೋರುವ ವೈಯಕ್ತಿಕ ಕಾಳಜಿಯಿಂದ ಮಕ್ಕಳಲ್ಲಿ ಹಸಿವು ಹೆಚ್ಚಳ!
ಆಹಾರ ಸೇವನೆಗೆ ತೋರುವ ವೈಯಕ್ತಿಕ ಕಾಳಜಿಯಿಂದ ಮಕ್ಕಳಲ್ಲಿ ಹಸಿವು ಹೆಚ್ಚಳವಾಗುತ್ತದೆ ಎಂದು ಸಂಶೋಧಕರ ಅಧ್ಯಯನದಿಂದ ತಿಳಿದುಬಂದಿದೆ.

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಇಲ್ಲಿದೆ ಮನೆಮದ್ದು
ತಾವು ಸುಂದರಿಯಾಗಿ ಕಾಣಬೇಕೆಂದು ಯಾರು ತಾನೆ ಬಯಸುವುದಿಲ್ಲ?... ಪ್ರತೀಯೊಬ್ಬರಿಗೂ ತಾವು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಆದರೆ, ಸೌಂದರ್ಯ ಕಾಪಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಸುಂದರಿಯಾಗಿ ಕಾಣಬೇಕೆಂದು ರಾಸಾಯನಿಕ ವಸ್ತುಗಳ ಮೊರೆ ಹೋಗುವವರೇ ಹೆಚ್ಚು...

ಆರೋಗ್ಯಕರ ತಾಯ್ತತನಕ್ಕೆ ಹನ್ನೆರಡು ಸಲಹೆಗಳು
ಮಗುವಿಗೆ ಜನ್ಮ ನೀಡುವ ತಾಯಿಗೆ ಹಲವಾರು ಸವಾಲುಗಳು ಎದುರಾಗುತ್ತಿವೆ. ತಾಯಿಯಾಗುವ ಪ್ರತೀ ಮಹಿಳೆಯರಲ್ಲೂ ಒಂದಲ್ಲ ಒಂದು ರೀತಿಯ ಕುತೂಹಲ, ಚಿಂತೆ, ಆಯಾಸ, ಸಂತಸ ಕ್ಷಣಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಗರ್ಭಿಣಿ...

