Israel, Iran

'ಅವರಿಗೂ ಯುದ್ಧ ಬೇಡ': ಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ ಕುರಿತು ಇರಾನ್ ಪ್ರತಿಕ್ರಿಯೆ
ವಿದೇಶ

'ಅವರಿಗೂ ಯುದ್ಧ ಬೇಡ': ಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ ಕುರಿತು ಇರಾನ್ ಪ್ರತಿಕ್ರಿಯೆ

ನಾವು ಈ ಸಂದೇಶವನ್ನು ಬೆಂಬಲಿಸುತ್ತೇವೆ. ಅಮೆರಿಕ ಸರ್ಕಾರ ತನ್ನ ಜನರ ಆಶಯಕ್ಕೆ ವಿರುದ್ಧವಾಗಿ ನಡೆದು, ವಿದೇಶಿ ಶಕ್ತಿಗಳ ಒತ್ತಡಕ್ಕೆ ಮಣಿದರೆ, ನಮ್ಮ 'ನೋ' ಉತ್ತರ ಅವರಿಗೆ ದುಃಸ್ವಪ್ನವಾಗಲಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.

Iran ಮೇಲೆ ಮತ್ತೆ ಮುಗಿಬಿದ್ದ ಅಮೆರಿಕ; Qeshm ದ್ವೀಪದ ಮೇಲೆ ವೈಮಾನಿಕ ದಾಳಿ!
ವಿದೇಶ

Iran ಮೇಲೆ ಮತ್ತೆ ಮುಗಿಬಿದ್ದ ಅಮೆರಿಕ; Qeshm ದ್ವೀಪದ ಮೇಲೆ ವೈಮಾನಿಕ ದಾಳಿ!

ಹಾರ್ಮುಜ್ ಜಲಸಂಧಿಯ (Strait of Hormuz) ವಾಯುಪ್ರದೇಶದಲ್ಲಿ ಸಂಚರಿಸುತ್ತಿದ್ದ ಅಮೆರಿಕದ ವಿಮಾನವೊಂದನ್ನು ಹೊಡೆದುರುಳಿಸಲು ಇರಾನ್ ಇತ್ತೀಚೆಗೆ ಯತ್ನಿಸಿತ್ತು. ಇದಕ್ಕೆ ಪ್ರತಿಯಾಗಿ, ಯುಎಸ್ ಸೆಂಟ್ರಲ್ ಕಮಾಂಡ್ ಆತ್ಮರಕ್ಷಣೆಗಾಗಿ ಈ "ರಕ್ಷಣಾತ್ಮಕ ಕ್ರಮ" ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Hormuz ಜಲಸಂಧಿಯಲ್ಲಿ ಸ್ಫೋಟ: ನೌಕಾ ಮೈನ್‌ಗಳಿಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ತೈಲ ಟ್ಯಾಂಕರ್‌ಗಳು!
ವಿದೇಶ

Hormuz ಜಲಸಂಧಿಯಲ್ಲಿ ಸ್ಫೋಟ: ನೌಕಾ ಮೈನ್‌ಗಳಿಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ತೈಲ ಟ್ಯಾಂಕರ್‌ಗಳು!

ಎರಡು ಹಡಗುಗಳಲ್ಲಿ ಒಂದು ಭಾರೀ ಸ್ಫೋಟದ ಬಳಿಕ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದೆ. ಎರಡೂ ಹಡಗುಗಳು ತಮ್ಮ ನೌಕಾಯಾನ ಮತ್ತು ಗುರುತಿನ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಿದ್ದವು. ನಿರ್ಬಂಧಿತ ಮಾರ್ಗಗಳಲ್ಲಿ ಸಂಚರಿಸದಂತೆ ಪದೇಪದೆ ಎಚ್ಚರಿಕೆ ನೀಡಿದರೂ ಅದನ್ನು ನಿರ್ಲಕ್ಷಿಸಿವೆ ಎಂದು ಇರಾನ್ ನೌಕಾಪಡೆ ಆರೋಪಿಸಿದೆ.

ಇರಾನ್ ಮೇಲೆ ಮತ್ತೆ ದಾಳಿಯ ಸುಳಿವು ನೀಡಿದ ಟ್ರಂಪ್: ಸಂಧಾನಕ್ಕೆ ಅಡ್ಡಿಪಡಿಸಿದ್ದೇ ಅಮೆರಿಕ ಎಂದು ತೆಹ್ರಾನ್ ಕಿಡಿ..!
ವಿದೇಶ

ಇರಾನ್ ಮೇಲೆ ಮತ್ತೆ ದಾಳಿಯ ಸುಳಿವು ನೀಡಿದ ಟ್ರಂಪ್: ಸಂಧಾನಕ್ಕೆ ಅಡ್ಡಿಪಡಿಸಿದ್ದೇ ಅಮೆರಿಕ ಎಂದು ತೆಹ್ರಾನ್ ಕಿಡಿ..!

ವಾಷಿಂಗ್ಟನ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಟೆಹ್ರಾನ್ ಬಯಸುತ್ತಿದೆ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಟ್ರಂಪ್ ಪುನರುಚ್ಚರಿಸಿದರು. ಆದರೆ, ಇರಾನ್ ಒಪ್ಪಂದಕ್ಕೆ ಬದ್ಧವಾಗಿರುತ್ತದೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ಇರಾನ್‌ನಲ್ಲಿ ಜೈಲು ಕಂಬಿ ಎಣಿಸುತ್ತಿದ್ದಾರಾ ಡೊನಾಲ್ಡ್ ಟ್ರಂಪ್..? ವೈರಲ್ ವಿಡಿಯೋದ ಅಸಲಿ ಕಥೆ ಇಲ್ಲಿದೆ..!
ವಿದೇಶ

ಇರಾನ್‌ನಲ್ಲಿ ಜೈಲು ಕಂಬಿ ಎಣಿಸುತ್ತಿದ್ದಾರಾ ಡೊನಾಲ್ಡ್ ಟ್ರಂಪ್..? ವೈರಲ್ ವಿಡಿಯೋದ ಅಸಲಿ ಕಥೆ ಇಲ್ಲಿದೆ..!

ಟೆಹ್ರಾನ್ ಪ್ರಮುಖ ಸಾರಿಗೆ ಕೇಂದ್ರಗಳಲ್ಲಿ ಒಂದಾದ ತಜ್ರೀಶ್ ಚೌಕದ ಮೇಲಿರುವ ಜಾಹೀರಾತು ಫಲಕದಲ್ಲಿ ಜೈಲಿನ ಮಾದರಿಯ ಪಂಜರವನ್ನು ಅಳವಡಿಸಲಾಗಿದೆ. ಅದರೊಳಗೆ ಟ್ರಂಪ್ ಮುಖವಾಡ ಮತ್ತು ವಿಗ್ ಧರಿಸಿದ ವ್ಯಕ್ತಿಯೊಬ್ಬರು ಕಾಣಿಸಿಕೊಳ್ಳುತ್ತಾರೆ.

West Asia War: ರಾಜತಾಂತ್ರಿಕ ಒಪ್ಪಂದಕ್ಕೆ ಬರದಿದ್ದರೆ ಮತ್ತೊಂದು ‘ಎಪಿಕ್ ಫ್ಯೂರಿ’ ಖಚಿತ; ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ..!
ವಿದೇಶ

West Asia War: ರಾಜತಾಂತ್ರಿಕ ಒಪ್ಪಂದಕ್ಕೆ ಬರದಿದ್ದರೆ ಮತ್ತೊಂದು ‘ಎಪಿಕ್ ಫ್ಯೂರಿ’ ಖಚಿತ; ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ..!

ನಾವು ಮತ್ತೊಂದು ‘ಎಪಿಕ್ ಫ್ಯೂರಿ’ ಕಾರ್ಯಾಚರಣೆ ನಡೆಸಬಹುದು ಅಥವಾ ಅವರು ಒಪ್ಪಂದಕ್ಕೆ ಒಪ್ಪಿಕೊಳ್ಳಬಹುದು. ಮಾತುಕತೆ ವಿಫಲವಾದರೆ ಸೇನಾ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂಬ ಸುಳಿವನ್ನು ನೀಡಿದರು.

'ಮೊದಲು ಬೆದರಿಕೆ, ನಿರ್ಬಂಧ ನಿಲ್ಲಿಸಿ', 'ಒಂಚೂರೂ ಯುರೇನಿಯಂ ಹೊರಗೋಗಲ್ಲ': ಪಾಕ್ ಸೇನಾ ಮುಖ್ಯಸ್ಥನಿಗೆ ಇರಾನ್ ಖಡಕ್ ಉತ್ತರ!
ವಿದೇಶ

'ಮೊದಲು ಬೆದರಿಕೆ, ನಿರ್ಬಂಧ ನಿಲ್ಲಿಸಿ', 'ಒಂಚೂರೂ ಯುರೇನಿಯಂ ಹೊರಗೋಗಲ್ಲ': ಪಾಕ್ ಸೇನಾ ಮುಖ್ಯಸ್ಥನಿಗೆ ಇರಾನ್ ಖಡಕ್ ಉತ್ತರ!

ಅಮೆರಿಕ–ಇರಾನ್ ಸಂಘರ್ಷಕ್ಕೆ ಅಂತ್ಯ ಹಾಡುವ ಪ್ರಯತ್ನದ ಭಾಗವಾಗಿ, ಇರಾನ್ ತನ್ನ ಸಂವರ್ಧಿತ ಯುರೇನಿಯಂನ ಒಂದು ಭಾಗವನ್ನು ಮತ್ತೊಂದು ದೇಶಕ್ಕೆ ವರ್ಗಾಯಿಸಬೇಕು ಎಂದು ಪಾಕಿಸ್ತಾನ ಪ್ರಸ್ತಾಪಿಸಿತ್ತು.

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಒಪ್ಪಲಾಗದು: ಇರಾನ್‌ಗೆ ಅಜಿತ್ ದೋವಲ್
ದೇಶ

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಒಪ್ಪಲಾಗದು: ಇರಾನ್‌ಗೆ ಅಜಿತ್ ದೋವಲ್

ಹೊರ್ಮುಜ್ ಜಲಸಂಧಿ ಮತ್ತು ಓಮನ್ ಕೊಲ್ಲಿಯಲ್ಲಿ ವಾಣಿಜ್ಯ ನೌಕೆಗಳ ಮೇಲಿನ ದಾಳಿಗಳ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು, ತಮ್ಮ ಇರಾನಿನ ಸಹವರ್ತಿ ಮೊಹ್ಸೆನ್ ರೆಜಾಯಿ ನಡುವೆ ದೂರವಾಣಿ ಸಂಭಾಷಣೆ ನಡೆಸಿದರು.

ಹಾರ್ಮುಜ್ ಮೇಲೆ ಈಗಲೂ ನಮ್ಮದೇ ನಿಯಂತ್ರಣ: ವಾಸ್ತವಕ್ಕೂ ಅಮೆರಿಕ ಹೇಳಿಕೆಗಳಿಗೂ ತಾಳೆಯಾಗುವುದಿಲ್ಲ- ಇರಾನ್
ವಿದೇಶ

ಹಾರ್ಮುಜ್ ಮೇಲೆ ಈಗಲೂ ನಮ್ಮದೇ ನಿಯಂತ್ರಣ: ವಾಸ್ತವಕ್ಕೂ ಅಮೆರಿಕ ಹೇಳಿಕೆಗಳಿಗೂ ತಾಳೆಯಾಗುವುದಿಲ್ಲ- ಇರಾನ್

ಪರಿಸ್ಥಿತಿಯ ಕುರಿತಾದ ಅಮೆರಿಕದ ನಿಲುವನ್ನು ತಳ್ಳಿಹಾಕಿದ ಬಘಾಯಿ, ಮಾರುಕಟ್ಟೆಯ ವಾಸ್ತವಿಕತೆಯು ವಾಷಿಂಗ್ಟನ್‌ನ ಅಧಿಕೃತ ಹೇಳಿಕೆಗಳಿಗೆ ವಿರುದ್ಧವಾಗಿದೆ ಎಂದು ಒತ್ತಿ ಹೇಳಿದರು.