ISRO

ದೇಶದ ಮೊದಲ ಬಾಹ್ಯಾಕಾಶ ನೌಕೆ ಉಡಾವಣೆಯ ರೋಚಕ ಕ್ಷಣಗಳು

ಇತಿಹಾಸ ನಿರ್ಮಿಸಿದ ಇಸ್ರೋ; ಸ್ವದೇಶಿ ನಿರ್ಮಿತ ಬಾಹ್ಯಾಕಾಶ ನೌಕೆಯ ಯಶಸ್ವೀ ಪ್ರಯೋಗ
ದೇಶದ ಬಾಹ್ಯಾಕಾಶ ತಂತ್ರಜ್ಞಾನ ಇತಿಹಾಸದಲ್ಲೇ ದಾಖಲೆಯ ಕ್ಷಣಕ್ಕೆ ಸೋಮವಾರ ಇಸ್ರೋ ಸಾಕ್ಷಿಯಾಗಿದ್ದು, ಇದೇ ಮೊದಲ ಭಾರಿಗೆ ಸ್ವದೇಶಿ ನಿರ್ವಿುತ ಬಾಹ್ಯಾಕಾಶ ನೌಕೆಯನ್ನು ಇಸ್ರೋ ಬೆಳಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಇಸ್ರೋ ವಿಜ್ಞಾನಿಗಳ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ
ಸ್ವದೇಶಿ ನಿರ್ಮಿತ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

ಇಸ್ರೋದ ಮತ್ತೊಂದು ಐತಿಹಾಸಿಕ ಹೆಜ್ಜೆ; ನಾಳೆ ಮರುಬಳಕೆ ಮಾಡಬಹುದಾದ ರಾಕೆಟ್ ಉಡಾವಣೆ
ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮಹತ್ತರ ಮೈಲುಗಲ್ಲು ಸ್ಥಾಪಿಸಲು ಇಸ್ರೋ ಸಂಸ್ಥೆ ಸಜ್ಜಾಗಿದೆ.

ಬಾನಿಗೆ ಹಾರಲು ಸಿದ್ಧವಾಗಿರುವ ಇಸ್ರೋದ ಸ್ವದೇಶಿ ನಿರ್ಮಿತ ಅಂತರಿಕ್ಷ ನೌಕೆ
ಭಾರತೀಯ ಬಾಹ್ಯಾಕಾಶ ಕೇಂದ್ರ(ಇಸ್ರೋ) ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಮತ್ತೊಂದು ಮೈಲುಗಲ್ಲು ಸಾಧಿಸಲು...

ಮೊದಲ ಪುನರ್ಬಳಕೆ ಉಡಾವಣಾ ವಾಹನ ಪರಿಚಯಿಸಲಿರುವ ಇಸ್ರೋ
ನಾವಿಕ್ ನ್ನು ದೇಶಕ್ಕೆ ಸಮರ್ಪಿಸಿ ಮಹತ್ವದ ಮೈಲುಗಲ್ಲು ಸಾಧಿಸಿದ ಕೆಲವೇ ವಾರಗಳಲ್ಲಿ ಇಸ್ರೋ ತನ್ನ ಮೊದಲ ಪುನರ್ಬಳಕೆಯ ಉಡಾವಣಾ ...

ಐಆರ್ಎನ್ಎಸ್ಎಸ್ 1ಜಿ ಉಡಾವಣೆ, ಜನರಿಗೆ ವಿಜ್ಞಾನಿಗಳು ನೀಡಿದ ಉಡುಗೊರೆ: ಮೋದಿ
ಐಆರ್ಎನ್ಎಸ್ಎಸ್ 1ಜಿ ಉಪಗ್ರಹ ಉಡಾವಣೆ ಮಾಡಿದ ವಿಜ್ಞಾನಿಗಳ ಸಾಧನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಶ್ಲಾಘಿಸಿದ್ದಾರೆ...

ಐಆರ್ಎನ್ಎಸ್ಎಸ್ 1ಜಿ ಉಪಗ್ರಹ ಉಡಾವಣೆ ಯಶಸ್ವಿ
ಭಾರತದ ಮೊಟ್ಟ ಮೊದಲ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆಯ 7ನೇ ಮತ್ತು ಅಂತಿಮ ಉಪಗ್ರಹ ಐಆರ್ಎನ್ಎಸ್ಎಸ್-1ಜಿ ಯನ್ನು ಗುರುವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಉಪಗ್ರಹ ಯಶಸ್ವಿಯಾಗಿ ನಿಗದಿತ ಕಕ್ಷೆ ತಲುಪಿದೆ..

ಒಂದೇ ಬಾರಿಗೆ ಇಸ್ರೋದಿಂದ 22 ಉಪಗ್ರಹ ಉಡಾವಣೆ
ಮೇ ತಿಂಗಳಿನಲ್ಲಿ ಏಕಕಾಲಕ್ಕೆ 22 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಇಸ್ರೋ ಹೊಸ ಇತಿಹಾಸ ಬರೆಯಲಿದೆ...

