ISRO

ಐಆರ್ಎನ್ಎಸ್ಎಸ್-1ಎಫ್ ಉಪಗ್ರಹ ಉಡಾವಣೆಗೆ ಕ್ಷಣಗಣನೆ
ಭಾರತೀಯ ಪ್ರಾದೇಶಿಕ ಮಾರ್ಗಸೂಚಿ ಉಪಗ್ರಹ ವ್ಯವಸ್ಥೆಯ ಭಾಗವಾಗಿ 6ನೇ ಐಆರ್ಎನ್ಎಸ್ಎಸ್-1ಎಫ್ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ...
ಚೀನಾ ಮೇಲೆ ಕಣ್ಣಿಡಲು ವಿಯಟ್ನಾಂನಲ್ಲಿ ಸ್ಯಾಟಲೈಟ್ ಟ್ರಾಕಿಂಗ್ ಸಿಸ್ಟಂ..!
ಇಂಡೋ-ಚೀನಾ ಗಡಿ ಭಾಗದ ಮೇಲಿನ ಕಣ್ಗಾವಲಿಗಾಗಿ ವಿಯೆಟ್ನಾಂ ನಲ್ಲಿ ಸ್ಯಾಟೆಲೈಟ್ ಟ್ಯ್ರಾಕಿಂಗ್ ಸಿಸ್ಟಂ ಅನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಐಆರ್ ಎನ್ಎಸ್ಎಸ್-1 ಸಿ ಉಪಗ್ರಹ ಉಡಾವಣೆ ಯಶಸ್ವಿ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ( ಇಸ್ರೋ) 5 ನೇ ನೌಕಾಯಾನ ಉಪಗ್ರಹ ಐಆರ್ ಎನ್ಎಸ್ಎಸ್-1 ಸಿ ಯನ್ನು ಬುಧವಾರ(ಜ.20 ) ರಂದು ಯಶಸ್ವಿಯಾಗಿ ಉಡಾವಣೆ ನಡೆಸಿದೆ.

30 ವಿದೇಶಿ ಉಪಗ್ರಹಗಳನ್ನು ಉಡ್ಡಯನ ಮಾಡಲಿದೆ ಇಸ್ರೋ
ವಿವಿಧ ರಾಷ್ಟ್ರಗಳ 30ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡ್ಡಯನ ನಡೆಸಲಿರುವ ಅನುಮತಿ ಇಸ್ರೋಗೆ ಸಿಕ್ಕಿದೆ ಎಂದು ಇಸ್ರೋ ಚೇರ್ ಮೆನ್...

ಸಿಂಗಾಪುರದ ಉಪಗ್ರಹಗಳ ಉಡಾವಣೆ: ರಾಷ್ಟ್ರಪತಿ, ಪ್ರಧಾನಿಯಿಂದ ಇಸ್ರೋ ತಂಡಕ್ಕೆ ಅಭಿನಂದನೆ
ಸ್ಪೇಸ್ ಲಾಂಚ್ ಮಾರ್ಕೆಟಿಂಗ್ ಅಡಿಯಲ್ಲಿ ವಿದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿರುವ ಭಾರತ ಡಿ.16 ರಂದು ತನ್ನ ಪಿಎಸ್ಎಲ್ ವಿ-ಸಿಎ) ಮೂಲಕ ಸಿಂಗಾಪುರದ 6 ಉಪಗ್ರಹಗಳನ್ನು ಉಡಾವಣೆ ಮಾಡಿದೆ.

ಇಸ್ರೋದಿಂದ ಡಿ. 16 ರಂದು ಸಿಂಗಾಪುರದ 6 ಉಪಗ್ರಹ ಉಡಾವಣೆ
ಜುಲೈ 10 ರಂದು ಬ್ರಿಟನ್ ಸರ್ರೆ ಉಪಗ್ರಹ ತಂತ್ರಜ್ಞಾನ ಲಿಮಿಟೆಡ್ ಅಭಿವೃದ್ಧಿ ಪಡಿಸಿದ್ದ 5 ಉಪಗ್ರಹಗಳನ್ನು ಉಡಾವಣೆ ಮಾಡಿದ್ದ ಇಸ್ರೋ ಇದೀಗ ಸಿಂಗಾಪುರದ...

ಇಸ್ರೋ ಸಂಸ್ಥೆಯಿಂದ ಆಸ್ಟ್ರೋಸ್ಯಾಟ್ ಯೋಜನೆ ಜಾರಿ: ಕಿರಣ್ ಕುಮಾರ್
ಇಸ್ರೋ ಸಂಸ್ಥೆಯು ಆಸ್ಟ್ರೋಸ್ಯಾಟ್ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದು, ನಕ್ಷತ್ರ ಮತ್ತು ನಕ್ಷತ್ರ ಸಮೂಹಗಳನ್ನು ಸಂಶೋಧನೆ ಮಾಡಲು ಈ ಯೋಜನೆಯಿಂದ ನೆರವು ಸಿಗಲಿದೆ ಎಂದು ಇಸ್ರೋ ಅಧ್ಯಕ್ಷ ಡಾ. ಎ.ಎಸ್. ಕಿರಣ್ ಕುಮಾರ್...

ಭಾರತದ ಸಂವಹನ ಉಪಗ್ರಹ ಜಿಸ್ಯಾಟ್-15 ಉಡಾವಣೆ ಯಶಸ್ವಿ
ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-15 ಅನ್ನು ದಕ್ಷಿಣ ಅಮೆರಿಕದ ಈಶಾನ್ಯ ಕರಾವಳಿಯಲ್ಲಿರುವ ಫ್ರೆಂಚ್ ಗಯಾನ ಪ್ರದೇಶದಲ್ಲಿರುವ ಕೌರು ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಮುಂಜಾನೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ...

ಮಾಮ್-2 ಕ್ಕೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್.ಕಿರಣ್ ಕುಮಾರ್
ಎರಡು ವರ್ಷಗಳ ಹಿಂದೆ ಮಂಗಳ ಗ್ರಹದ ಕಕ್ಷೆಗೆ ಕಳುಹಿಸಲಾಗಿರುವ `ಮಾಮ್' ಉಪಗ್ರಹವು ಅತ್ಯಂತ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದ್ದು ಮಾಮ್ - 2ನ್ನು ಕಳುಹಿಸುವುದಕ್ಕೆ ಸಿದ್ಧತೆಗಳಾಗುತ್ತಿವೆ

