ISRO

ಮುಂದಿನ ವರ್ಷ ಜಿಸ್ಯಾಟ್ 15 ಉಡಾವಣೆ: ಕಿರಣ್ ಕುಮಾರ್
ವಿಮಾನ ಹಾರಾಟ ಹಾಗೂ ಜೀವರಕ್ಷಕ ಉದ್ದೇಶಗಳ ಮಾಹಿತಿ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸುವ ಐಆರ್‍ಎನ್ ಎಸ್‍ಎಸ್...

ಇಸ್ರೋದಿಂದ ಆಸ್ಟ್ರೋಸ್ಯಾಟ್ ಉಪಗ್ರಹ ಉಡಾವಣೆ
ಖಗೋಳಶಾಸ್ತ್ರದ ಅಧ್ಯಯನಕ್ಕೆ ಮೀಸಲಾಗಿ ಇರಿಸಲಾಗಿರುವ ದೇಶದ ಮೊದಲ ಉಪಗ್ರಹ ಆಸ್ಟ್ರೋಸ್ಯಾಟ್ ನ್ನು ಸೋಮವಾರ...

ಏನಿದು ಆಸ್ಟ್ರೋಸ್ಯಾಟ್..?
ಚಂದ್ರಯಾನ ಮತ್ತು ಮಂಗಳಯಾನ ಯೋಜನೆಯ ಯಶಸ್ಸಿನ ಬೆನ್ನಲ್ಲೇ ಇಸ್ರೋ ಮತ್ತೊಂದು ಪ್ರಮುಖ ಯೋಜನೆಗೆ ಕೈ ಹಾಕಿದೆ. ಇದೇ ಆಸ್ಟ್ರೋಸ್ಯಾಟ್. ಆಸ್ಟ್ರೋಸ್ಯಾಟ್ ಮೂಲಕ ಭಾರತ ಮತ್ತೊಂದು ಇತಿಹಾಸ ಸೃಷ್ಟಿಸಲು ಸಿದ್ಧವಾಗಿದೆ...

ಪಿಎಸ್ಎಲ್ ವಿ-ಸಿ30 ಉಪಗ್ರಹ ಉಡಾವಣೆಗೆ ಕ್ಷಣಗಣನೆ
ಆಕಾಶಕಾಯಗಳ ಅಧ್ಯಯನಕ್ಕಾಗಿ ಮೀಸಲಾಗಿರುವ ಬಹುನಿರೀಕ್ಷಿತ ಆಸ್ಟ್ರೋಸ್ಯಾಟ್ ಉಪಗ್ರಹ ಉಡಾವಣೆಗೆ ಇಸ್ರೋ...

ವರ್ಷ ಪೂರೈಸಿದ ಮಾಮ್
ಮಂಗಳ ಯಾನ ನೌಕೆ(ಮಾರ್ಸ್ ಆರ್ಬಿಟರ್ ಮಿಷನ್-ಮಾಮ್) ಗುರುವಾರ ಮಂಗಳನ ಕಕ್ಷೆಯಲ್ಲಿ ವರ್ಷ ಪೂರೈಸುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ...

ಇಸ್ರೋಗೆ ಗಾಂಧಿ ಶಾಂತಿ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿಂದು 2014ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿಯನ್ನು ಭಾರತೀಯ...

ಬೆಂಗಳೂರಲ್ಲಿ ನಡೆಯಲಿದೆ ಇಸ್ರೋ ಮಾಜಿ ಅಧ್ಯಕ್ಷ ರಾಧಾಕೃಷ್ಣನ್ ಅವರ ಸಂಗೀತ ಕಚೇರಿ
ಬೆಂಗಳೂರು ಕ್ಲಬ್ ಫಾರ್ ಕಥಕ್ಕಳಿ ಆ್ಯಂಡ್ ದ ಆರ್ಟ್ಸ್ ಆಯೋಜಿಸಿರುವ ಸಂಗೀತ ಕಾರ್ಯಕ್ರಮದಲ್ಲಿ ಇಸ್ರೋದ ಮಾಜಿ ಅಧ್ಯಕ್ಷ ಡಾ ಕೆ. ರಾಧಾಕೃಷ್ಣನ್...

ಸುಧಾರಿತ ಸುರಕ್ಷತೆಗಾಗಿ ಇಸ್ರೋ ಸಂಸ್ಥೆಯೊಂದಿಗೆ ರೈಲ್ವೆ ಇಲಾಖೆ ಒಪ್ಪಂದ
ಸುಧಾರಿತ ಸುರಕ್ಷತೆ, ಸಾಮಾರ್ಥ್ಯ ವೃದ್ಧಿಗೊಳಿಸಲು ರೈಲ್ವೆ ಇಲಾಖೆ ಇಸ್ರೋ ಜೊತೆ ಕೈ ಜೋಡಿಸಲಿದೆ.

ಜಿಸ್ಯಾಟ್-6 ಸಂವಹನ ಉಪಗ್ರಹ ಯಶಸ್ವಿ ಉಡಾವಣೆ
ಭಾರತದ ನೂತನ ಸಂವಹನ ಜಿಸ್ಯಾಟ್-6 ಉಪಗ್ರಹವನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ...

