JDS

ನಿರಾಳ ಮನಸ್ಥಿತಿಯಲ್ಲಿದ್ದರೂ ನಿಂತಿಲ್ಲ ತಳಮಳ
ಜೆಡಿಎಸ್ ಸಖ್ಯ ಬೆಳೆಸಲು ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಮುದ್ರೆ ಒತ್ತುತ್ತಿದ್ದಂತೆ ತಳಮಳಿಸಿದ್ದ ಬಿಜೆಪಿ ನಾಯಕರು, ತಮ್ಮೆಲ್ಲಾ ತಂತ್ರಗಳನ್ನು ರೂಪಿಸಿ ಜೆಡಿಎಸ್ ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದರೂ ಧನಾತ್ಮಕ ಫಲಿತಾಂಶ ಸಿಗದ ಹಿನ್ನೆಲೆಯಲ್ಲಿ ಕುಸಿದು...

ಜೆಡಿಎಸ್‍ನ ಸಭೆ ಮುಂದೂಡಿಕೆ
ಬಿಬಿಎಂಪಿ ಅಧಿಕಾರದ ಚುಕ್ಕಾಣಿಗೆ ಸಂಬಂಧಿಸಿದಂತೆ ನಿಲುವು ಪ್ರಕಟಿಸಲು ಜೆಡಿಎಸ್ ನಿಗದಿ ಮಾಡಿದ್ದ ಸೆ.1ರ ಸಭೆ ಮುಂದಕ್ಕೆ ಹೋಗಿರುವುದರಿಂದ, ಪಕ್ಷದ ಸದಸ್ಯರು ಕೇರಳದಿಂದ ಸದ್ಯಕ್ಕೆ ಹಿಂದಿರುಗುವ ಸೂಚನೆ ಕಂಡುಬರುತ್ತಿಲ್ಲ...

ದೇವರ ನಾಡಿಗೆ ದೇವೇಗೌಡರ ಪಕ್ಷದ ಸದಸ್ಯರು
ಮುಂದಿನ ರಾಜಕೀಯ ಬೆಳವಣಿಗೆಯಲ್ಲಿ ತನ್ನ ಪಾತ್ರ ಮಹತ್ವವಾಗಿಸಿಕೊಳ್ಳುವ ಉದ್ದೇಶದಿಂದ ಜೆಡಿಎಸ್ ಕಾರ್ಪೊರೇಟರ್ ಗಳು ಕೇರಳಕ್ಕೆ ತೆರಳುವ ಮೂಲಕ ಇಡೀ ಬೆಳವಣಿಗೆಗೆ ಮಹತ್ವದ ತಿರುವು ನೀಡಿದ್ದಾರೆ...

ಬಿಬಿಎಂಪಿ: ಜೆಡಿಎಸ್ ಸುತ್ತ ಬಿಜೆಪಿ ಗಿರಕಿ
ಪಕ್ಷಕ್ಕೆ ಬೆಂಬಲ ಸೂಚಿಸುವುದಾಗಿ ಬಂದ ಪಕ್ಷೇತರರನ್ನು ಕಡೆಗಣೆಸಿ ಕೈಕೈ ಹಿಸುಕಿಕೊಳ್ಳುತ್ತಿ ರುವ ಬಿಜೆಪಿ ನಾಯಕರೀಗ ತಮ್ಮ ಎರಡನೇ ಅವಕಾಶವೆಂಬಂತೆ ಜೆಡಿಎಸ್ ಸುತ್ತ ಗಿರಕಿ ಹೊಡೆಯಲು ಆರಂಭಿಸಿದ್ದಾರೆ...

ಬಿಬಿಎಂಪಿ: ಶನಿವಾರವಿಡೀ ನಿರಂತರ ಪ್ರಯತ್ನ
ಬಿಬಿಎಂಪಿ ಫಲಿತಾಂಶ ಪ್ರಕಟಣೆಗೆ ಮುನ್ನ ಜೆಡಿಎಸ್‍ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಬಿಜೆಪಿ ನಾಯಕರು ಫಲಿತಾಂಶ ಪ್ರಕಟವಾದ ನಂತರ ಜೆಡಿಎಸ್‍ನೊಂದಿಗೆ ಸಂಪರ್ಕ ಕಡಿಕೊಂಡಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಪಕ್ಷೇತರ ಸದಸ್ಯರು ಕಾಂಗ್ರೆಸ್ ಕಬ್ಜಗೊಳ್ಳುತ್ತಿದ್ದಂತೆ ಜೆಡಿಎಸ್...

ಬಿಬಿಎಂಪಿ ಗದ್ದುಗೆಗೆ ಬಿಜೆಪಿ ತಂತ್ರ: ರಾಜನಾಥ ಮಧ್ಯಸ್ಥಿಕೆ
ಬಿಬಿಎಂಪಿ ಹೈಡ್ರಾಮ ಒಂದು ಕಡೆ ಕೇರಳದತ್ತ ಹೊರಳಿರುವಾಗಲೇ ಇನ್ನೊಂದು ಮಜಲಿನಲ್ಲಿ ದೆಹಲಿಯವರೆಗೂ ವ್ಯಾಪಿಸಿದೆ. ಕಾಂಗ್ರೆಸ್‍ನ್ನು ಹೇಗಾದರೂ ಅಧಿಕಾರದಿಂದ ದೂರಇಡಲೇಬೇಕೆಂದು ಹಠತೊಟ್ಟಿರುವ ಬಿಜೆಪಿಯು ಜೆಡಿಎಸ್‍ನ ಒಲಿಸಿಕೊಳ್ಳಲು...

ಭ್ರಷ್ಟಾಚಾರ ನಿರ್ಮೂಲಕರಿಗೆ ಬೆಂಬಲ: ಎಚ್. ಡಿ. ಕುಮಾರಸ್ವಾಮಿ
ಬಿಬಿಎಂಪಿಯಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಗ್ಯಾರಂಟಿ ನೀಡುವವರಿಗೆ ಜೆಡಿಎಸ್ ಬೆಂಬಲ ನೀಡಲಿದೆ ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ...

100 ಗೆದ್ದು ಬೀಗಿದವರ ಮುಖದಲ್ಲೀಗ ತಳಮಳ
ಬಿಬಿಎಂಪಿಯಲ್ಲಿ 100 ಸ್ಥಾನ ಗೆದ್ದು ಸಮಾಧಾನದಿಂದ ಬೀಗುತ್ತಿದ್ದ ಬಿಜೆಪಿಯಲ್ಲೀಗ ತಳಮಳ ಹೆಪ್ಪುಗಟ್ಟಿದೆ. ಚುನಾವಣೆ ಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಸ್ಥಾನ ಗಳಿಸಿದರೂ, ಮೇಯರ್ ಹುದ್ದೆ ಕೂದಲೆಳೆಯಲ್ಲಿ ಕೈ ತಪ್ಪಿಹೋಗುವ ಆತಂಕ ಪಕ್ಷದಲ್ಲಿ ಮನೆ ಮಾಡಿದ್ದು...

ಬಿಬಿಎಂಪಿ ಗದ್ದುಗೆಗೆ ಬಿಜೆಪಿ ರಣತಂತ್ರ: ದೇವೇಗೌಡರ ಭೇಟಿ ಮಾಡಿದ ಸದಾನಂದಗೌಡ
ಕೈಗೆಬಂದ ತುತ್ತು ಬಾಯಿಗೆ ಬರದಂತೆ ತಡೆಯುವ ಕಾಂಗ್ರೆಸ್ ತಂತ್ರಕ್ಕೆ ಮರು ತಂತ್ರ ಹಾಕಿರುವ ಬಿಜೆಪಿಯು ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳಲು ರಣತಂತ್ರ...

