JDS

ಬಿಜೆಪಿಯಲ್ಲಿ ಕ್ಷೀಣಿಸಿದ ಭರವಸೆ; ಚುನಾವಣೆಗಿಲ್ಲ ಪಕ್ಷದ ಶಾಸಕರು, ಸಂಸದರು
ಜಿಲ್ಲಾ ಸುದ್ದಿ

ಬಿಜೆಪಿಯಲ್ಲಿ ಕ್ಷೀಣಿಸಿದ ಭರವಸೆ; ಚುನಾವಣೆಗಿಲ್ಲ ಪಕ್ಷದ ಶಾಸಕರು, ಸಂಸದರು

ಬಿಬಿಎಂಪಿ ಮೇಯರ್ ಗದ್ದುಗೆ ಹಿಡಿಯಲು ಕಾಂಗ್ರೆಸ್ ಪಕ್ಷವು ಜೆಡಿಎಸ್ ಮನವೊಲಿಸಿರುವ ಬೆನ್ನಲ್ಲೇ ತಳಮಳಗೊಂಡಿರುವ ಬಿಜೆಪಿಯು ನಾನಾ ರೀತಿಯ ತಂತ್ರಗಳನ್ನು ರೂಪಿಸುತ್ತಲೇ ಇದೆಯಾದರೂ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲಾಗಿಲ್ಲ...

ಮೇಯರ್ ಆಯ್ಕೆಗೆ ಕೌಂಟ್‍ಡೌನ್ ಶುರು, ಇಂದು ಹೆಸರು ಅಂತಿಮ
ಪ್ರಧಾನ ಸುದ್ದಿ

ಮೇಯರ್ ಆಯ್ಕೆಗೆ ಕೌಂಟ್‍ಡೌನ್ ಶುರು, ಇಂದು ಹೆಸರು ಅಂತಿಮ

ದೂರದ ದೆಹಲಿವರೆಗೂ ರಾಜಕೀಯ ಚಟುವಟಿಕೆ ವ್ಯಾಪಿಸುವಂತೆ ಮಾಡಿರುವ ಬಿಬಿಎಂಪಿ ಮೇಯರ್ ಚುನಾವಣೆಗೆ ಕೌಂಟ್‍ಡೌನ್ ಆರಂಭವಾಗಿದೆ...

11ರಂದು ಪಾಲಿಕೆಗೆ ಬಿಜೆಪಿ ಮುತ್ತಿಗೆ
ಜಿಲ್ಲಾ ಸುದ್ದಿ

11ರಂದು ಪಾಲಿಕೆಗೆ ಬಿಜೆಪಿ ಮುತ್ತಿಗೆ

ಕಾಂಗ್ರೆಸ್- ಜೆಡಿಎಸ್ ಅಪವಿತ್ರ ಮೈತ್ರಿ ವಿರುದ್ಧ ಸೆ. 11ರಂದು ಬಿಬಿಎಂಪಿ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮುನಿರಾಜು ಗೌಡ ಹೇಳಿದ್ದಾರೆ...

ಅಹಂಕಾರಿಗಳಿಗೆ ನಮ್ಮ 14 ಜನ ಜಯಶಾಲಿಗಳು ಸಾಕು: ದೇವೇಗೌಡ
ರಾಜಕೀಯ

ಅಹಂಕಾರಿಗಳಿಗೆ ನಮ್ಮ 14 ಜನ ಜಯಶಾಲಿಗಳು ಸಾಕು: ದೇವೇಗೌಡ

ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ನೆಲಕಚ್ಚಿದೆ. ದೇವೇಗೌಡರು, ಕುಮಾರಸ್ವಾಮಿ ಏನು ಮಾಡಲು ಸಾಧ್ಯ ಎಂದು ಅಹಂಕಾರ, ಗರ್ವದಿಂದ ಮಾತನಾಡುತ್ತಿದ್ದವರಿಗೆ ಪಕ್ಷದ ವತಿಯಿಂದ ಜಯಶಾಲಿಯಾಗಿರುವ 14 ಸದಸ್ಯರು ಉತ್ತರಿಸಲಿದ್ದಾರೆ...

ತಪ್ಪಿದ ಗದ್ದುಗೆ, ಬೀದಿಗೆ ಇಳಿಯಲಿದೆ ಬಿಜೆಪಿ
ರಾಜಕೀಯ

ತಪ್ಪಿದ ಗದ್ದುಗೆ, ಬೀದಿಗೆ ಇಳಿಯಲಿದೆ ಬಿಜೆಪಿ

ಬಿಬಿಎಂಪಿ ಚುನಾವಣೆಯಲ್ಲಿ ತಮ್ಮದೇನೂ ನಡೆಯದು ಎನ್ನುವ ಹಂತಕ್ಕೆ ಬಂದಿರುವ ಬಿಜೆಪಿ ಈಗ ಹೋರಾಟದ ಹಾದಿ...

ಜೆಡಿಎಸ್-ಪಕ್ಷೇತರರ ಟೂರು ಜೋರು
ಜಿಲ್ಲಾ ಸುದ್ದಿ

ಜೆಡಿಎಸ್-ಪಕ್ಷೇತರರ ಟೂರು ಜೋರು

ಬಿಬಿಎಂಪಿ ಚುನಾವಣೆಗಿಂತ ಮೇಯರ್ ಚುನಾವಣೆ ಹೆಚ್ಚು ರಂಗೇರುತ್ತಿದ್ದು, ಜೆಡಿಎಸ್, ಕಾಂಗ್ರೆಸ್ ನಡುವೆ ಮಾತುಕತೆ ಶಾಸ್ತ್ರ ಮುಂದುವರಿದಿದೆ. ಹಾಗೆಯೇ ಎರಡೂ ಪಕ್ಷಗಳ ಸದಸ್ಯರು ಹಾಗೂ ಮುಖಂಡರ ರೆಸಾರ್ಟ್ ರಾಜಕೀಯ ಕೂಡ ಎಂದಿನಂತೆ ಸಾಗಿದೆ. ಕಾಂಗ್ರೆಸ್ ತೆಕ್ಕೆಯಲ್ಲಿರುವ...

ಬಿಬಿಎಂಪಿ: 11ಕ್ಕೆ ಮೇಯರ್ ಚುನಾವಣೆ ನಿಗದಿ
ಪ್ರಧಾನ ಸುದ್ದಿ

ಬಿಬಿಎಂಪಿ: 11ಕ್ಕೆ ಮೇಯರ್ ಚುನಾವಣೆ ನಿಗದಿ

ಬಹು ನಿರೀಕ್ಷಿತ ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿದ್ದು, ಸೆ. 11ರಂದು ಚುನಾವಣೆ ನಡೆಯಲಿದೆ...

ಜೆಡಿಎಸ್ ನೊಂದಿಗಿನ ಮೈತ್ರಿಯಿಂದ ಕಾಂಗ್ರೆಸ್ ಗೆ ನಷ್ಟ: ಸ್ಪೀಕರ್ ಕಾಗೋಡು ತಿಮ್ಮಪ್ಪ
ರಾಜಕೀಯ

ಜೆಡಿಎಸ್ ನೊಂದಿಗಿನ ಮೈತ್ರಿಯಿಂದ ಕಾಂಗ್ರೆಸ್ ಗೆ ನಷ್ಟ: ಸ್ಪೀಕರ್ ಕಾಗೋಡು ತಿಮ್ಮಪ್ಪ

ಬಿಬಿಎಂಪಿ ಮೇಯರ್ ಸ್ಥಾನಕ್ಕೆ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವುದಕ್ಕೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಲ್ಲಿ ಹೆಚ್ಚಿದ ತಳಮಳ
ಜಿಲ್ಲಾ ಸುದ್ದಿ

ಬಿಜೆಪಿಯಲ್ಲಿ ಹೆಚ್ಚಿದ ತಳಮಳ

ಜೆಡಿಎಸ್‍ನ ನಡೆಯಿಂದ ಬಿಜೆಪಿ ಯಲ್ಲಿ ಸೋಮವಾರ ತಳಮಳ ಇನ್ನಷ್ಟು ಹೆಚ್ಚಾಗಿದೆ. ಒಂದು ವೇಳೆ ಜೆಡಿಎಸ್ ಕೈಕೊಟ್ಟರೆ ಮುಂದೇನು ಮಾಡಬೇಕೆಂಬ ಬಗ್ಗೆ ಗಂಬಿsೀರ ಚರ್ಚೆ ನಡೆದಿದೆ. ಅದೇ ರೀತಿ ಕಾನೂನು ಮೊರೆ ಹೋಗಲು ಇರುವ ಅವಕಾಶಗಳ ಬಗ್ಗೆಯೂ ಸಲಹೆಗಳನ್ನು ಪಡೆದುಕೊಳ್ಳುವ...