JDS

ಕೋಮುವಾದಿ ಪಕ್ಷ ತಡೆಯುವುದೇ ಜೆಡಿಎಸ್ ತಂತ್ರ
ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ದೃಷ್ಟಿಯಿಂದ ಜೆಡಿಎಸ್ ಬಿಬಿಎಂಪಿಯ ಅಧಿಕಾರಕ್ಕಾಗಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಶಾಸಕರಾದ ಜಮೀರ್ ಅಹಮದ್ ಖಾನ್...

ಬಿಬಿಎಂಪಿ ಗದ್ದುಗೆಗೆ ಪಕ್ಷಗಳ ತಂತ್ರ: ಗೌಡರ ಭೇಟಿಗೆ ಬಿಜೆಪಿ?
ಕೈಗೆಬಂದ ತುತ್ತು ಬಾಯಿಗೆ ಬರದಂತೆ ತಡೆಯುವ ಕಾಂಗ್ರೆಸ್ ತಂತ್ರಕ್ಕೆ ಮರು ತಂತ್ರ ಹಾಕಿರುವ ಬಿಜೆಪಿಯು ಜೆಡಿಎಸ್ನೊಂದಿಗೆ ಮೈತ್ರಿಗೆ ಮುಕ್ತ ಮನಸ್ಸು ಮಾಡಿದೆ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ರಚಿತವಾಗಿದ್ದ ಪಕ್ಷದ ಕೋರ್ ಕಮಿಟಿ...

ಬಿಬಿಎಂಪಿ ಗದ್ದುಗೆ: ಜೆಡಿಎಸ್ ಜತೆ ಮೈತ್ರಿಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಗದ್ದುಗೆ ಹೇರಲು ಜೆಡಿಎಸ್ ನೊಂದಿಗೆ ಮೈತ್ರಿಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನನ್ ನೀಡಿದೆ ಎನ್ನಲಾಗಿದೆ.

ಬಿಬಿಎಂಪಿ ಚುನಾವಣೆ: ಇಂದು ಫಲಿತಾಂಶ, ಯಾರ ಮಡಿಲಿಗೆ ಪಾಲಿಕೆ?
ರಾಜ್ಯ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಹೋರಾಟದ ಕಣವಾಗಿದ್ದ ಬಿಬಿಎಂಪಿ ಚುನಾವಣೆ ಈಗ ಅಂತಿಮ ಘಟಕ್ಕೆ ತಲುಪಿದೆ. ಸತತ ಹೋರಾಟದ ನಂತರ ಪ್ರಮುಖ ಮೂರು ಪಕ್ಷಗಳೂ ಯುದ್ಧಮುಗಿಸಿ ಈಗ ಅಧಿಕಾರದ ಗದ್ದುಗೆ ಸಮೀಪ ಬಂದು ನಿಂತಿವೆ...

ಜೆಡಿಎಸ್-ಕಾಂಗ್ರೆಸ್ ವಾಗ್ವಾದ
ಶಾಸಕ ಗೋಪಾಲಯ್ಯ, ನಾಗಪುರ ವಾರ್ಡ್ ಜೆಡಿಎಸ್ ಅಭ್ಯರ್ಥಿ ಮತ್ತು ಬೆಂಬಲಿಗರು ತಮ್ಮ ಮನೆಯ ಮುಂದೆ ಗುರುವಾರ ತಡರಾತ್ರಿವರೆಗೂ ಧರಣಿ ...

ಗೊಂದಲದ ನಡುವೆಯೇ ಬಹಿರಂಗ ಪ್ರಚಾರ ಅಂತ್ಯ
ವಾರದಿಂದ ಅಬ್ಬರಿಸಿದ ಬಿಬಿಎಂಪಿ ಚುನಾವಣೆಯ ಬಹಿರಂಗ ಪ್ರಚಾರ ಬುಧವಾರ ಗೊಂದಲದ ನಡುವೆಯೇ ಅಂತ್ಯ ಕಂಡಿದೆ...

ಜೆಡಿಎಸ್ ಅಂತಾರಾಷ್ಟ್ರೀಯ ದರ್ಜೆ ಪ್ರಣಾಳಿಕೆ
ಜರ್ಮನಿಯ ಮ್ಯೂನಿಕ್ನ ಬಿಯರ್ ಪಾರ್ಟಿಯಂತೆ ಕೆಂಪೇಗೌಡ ಜಯಂತಿಯನ್ನು 9 ದಿನ ಬೆಂಗಳೂರು ಹಬ್ಬವಾಗಿ ಆಚರಣೆ: ಸಿಡ್ನಿ ಓಪೇರಾ ಮಾದರಿಯಲ್ಲಿ ಮಲ್ಟಿಪ್ಲೆಕ್ಸ್ ಕಲಾಮಂದಿರ:ಇಂಗ್ಲೆಂಡ್ ನಲ್ಲಿರುವಂತೆ ಆರೋಗ್ಯ ಪ್ಯಾಕೇಜ್, ಎಲ್ಲರಿಗೂ ಉಚಿತ ಇಂಟರ್ ನೆಟ್, ವೈ-ಫೈ: ಸ್ವೀಡನ್ ನಂತೆ ಜೈವಿಕ ತ್ಯಾಜ್ಯ...

ಮಾದರಿ ಬಿಬಿಎಂಪಿ: ಸಿಎಂ ಸಮ್ಮುಖ ಅಭ್ಯರ್ಥಿಗಳ ಪ್ರಮಾಣ
ಬಿಬಿಎಂಪಿ ಚುನಾವಣೆಗೆ ಪ್ರತಿಜ್ಞಾ ಮೇನಿಯಾ ಆವರಿಸಿದೆ. ಜೆಡಿಎಸ್, ಬಿಜೆಪಿ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಅಖಾಡಕ್ಕೆ ಇಳಿದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರೂ ತಮ್ಮ ಅಭ್ಯರ್ಥಿಗಳಿಂದ ಪ್ರತಿಜ್ಞಾ ಮಾಡಿಸಿಕೊಂಡಿದ್ದಾರೆ...

ಕಾಂಗ್ರೆಸ್, ಜೆಡಿಎಸ್ಗೆ ಆರಂಭದಲ್ಲೇ ವಿಘ್ನ
ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ನ ಇಬ್ಬರು ಹಾಗೂ ಜೆಡಿಎಸ್ನ ಮೂವರು ಅಧಿಕೃತ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಳ್ಳುವುದರೊಂದಿಗೆ ಈ ಪಕ್ಷಗಳಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ...

