karnataka govt

ಜಿಲ್ಲಾ ಆಸ್ಪತ್ರೆಗಳನ್ನು ಭಾಗಶಃ ಖಾಸಗೀಕರಣಗೊಳಿಸುವ ಕೇಂದ್ರದ ಪ್ರಸ್ತಾವನೆಗೆ ರಾಜ್ಯದ ತಿರಸ್ಕಾರ
ರಾಜ್ಯ

ಜಿಲ್ಲಾ ಆಸ್ಪತ್ರೆಗಳನ್ನು ಭಾಗಶಃ ಖಾಸಗೀಕರಣಗೊಳಿಸುವ ಕೇಂದ್ರದ ಪ್ರಸ್ತಾವನೆಗೆ ರಾಜ್ಯದ ತಿರಸ್ಕಾರ

ಜಿಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಭಾಗಶಃ ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಶುಕ್ರವಾರ....

ಅನುದಾನ ರಹಿತ ಶಾಲೆಗಳಲ್ಲಿ ಆರ್‌ಟಿಇ ಪ್ರವೇಶ ಶುಲ್ಕ ಹೆಚ್ಚಳಕ್ಕೆ ಸಚಿವ ಸಂಪುಟ ಸಮ್ಮತಿ
ರಾಜ್ಯ

ಅನುದಾನ ರಹಿತ ಶಾಲೆಗಳಲ್ಲಿ ಆರ್‌ಟಿಇ ಪ್ರವೇಶ ಶುಲ್ಕ ಹೆಚ್ಚಳಕ್ಕೆ ಸಚಿವ ಸಂಪುಟ ಸಮ್ಮತಿ

ಆರ್ ಟಿಇ ಕಾಯ್ದೆಯಡಿ ಅನುದಾನ ರಹಿತ ಶಾಲೆಗಳಿಗೆ ದಾಖಲಾಗುವ ಮಕ್ಕಳ ಶಿಕ್ಷಣ ಶುಲ್ಕವನ್ನು ಹೆಚ್ಚಳ ಮಾಡುವ ಪ್ರಸ್ತಾವಕ್ಕೆ...

ಅಕ್ರಮ ಆಸ್ತಿ ಕೇಸು: ಜಯಲಲಿತಾ ಹೆಸರು ತೆಗೆಯಲು ಕರ್ನಾಟಕ ಸರ್ಕಾರದ ಮನವಿಗೆ ಸುಬ್ರಹ್ಮಣ್ಯನ್ ಸ್ವಾಮಿ ಬೆಂಬಲ
ದೇಶ

ಅಕ್ರಮ ಆಸ್ತಿ ಕೇಸು: ಜಯಲಲಿತಾ ಹೆಸರು ತೆಗೆಯಲು ಕರ್ನಾಟಕ ಸರ್ಕಾರದ ಮನವಿಗೆ ಸುಬ್ರಹ್ಮಣ್ಯನ್ ಸ್ವಾಮಿ ಬೆಂಬಲ

ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಹೆಸರನ್ನು ಅಕ್ರಮ ಆಸ್ತಿ ಕೇಸಿನಿಂದ ತೆಗೆದುಹಾಕುವಂತೆ ...

ಅರಮನೆಯಾಯ್ತು ಈಗ ಕೆಆರ್ ಎಸ್ ಡ್ಯಾಮ್ ನಲ್ಲಿ ಜೋಡಿ ಹಕ್ಕಿಗಳ ಫೋಟೋ ಶೂಟ್!
ರಾಜ್ಯ

ಅರಮನೆಯಾಯ್ತು ಈಗ ಕೆಆರ್ ಎಸ್ ಡ್ಯಾಮ್ ನಲ್ಲಿ ಜೋಡಿ ಹಕ್ಕಿಗಳ ಫೋಟೋ ಶೂಟ್!

ಮೈಸೂರು ಅರಮನೆಯಲ್ಲಿ ಕಾನೂನು ಉಲ್ಲಂಘಿಸಿ ಫೋಟೋಶೂಟ್ ನಡೆಸಿದ ಆಘಾತಕಾರಿ ಬೆಳವಣಿಗೆ ಬೆನ್ನಲ್ಲೇ ಇದೀಗ ಮತ್ತೆ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಲೆವಿ ಅಕ್ಕಿ ಸಂಗ್ರಹಿಸಲ್ಲ: ಮಿಲ್ ಮಾಲೀಕರು ನಿರಾಳ
ಪ್ರಧಾನ ಸುದ್ದಿ

ಲೆವಿ ಅಕ್ಕಿ ಸಂಗ್ರಹಿಸಲ್ಲ: ಮಿಲ್ ಮಾಲೀಕರು ನಿರಾಳ

ಈ ವರ್ಷ ಲೇವಿ ಅಕ್ಕಿ ಸಂಗ್ರಹಿಸುವುದಿಲ್ಲ ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿ ಮತ್ತೆ ನಾಲ್ವರು ರೈತರ ಆತ್ಮಹತ್ಯೆ
ಜಿಲ್ಲಾ ಸುದ್ದಿ

ರಾಜ್ಯದಲ್ಲಿ ಮತ್ತೆ ನಾಲ್ವರು ರೈತರ ಆತ್ಮಹತ್ಯೆ

ಸಾಲಬಾಧೆ ಮತ್ತೆ ನಾಲ್ವರು ರೈತರನ್ನು ಬಲಿ ಪಡೆದುಕೊಂಡಿದೆ. ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಅಪ್ಪಾಸಾಬ ದುಂಡಪ್ಪಾ ಮಾನೆ (೫೧), ರಾಮದುರ್ಗ ತಾ. ದಾಡಿಭಾಂವಿ ಗ್ರಾಮದ ಬಸಪ್ಪ ರಾಜಪ್ಪ..

ಆತ್ಮಹತ್ಯೆಯಲ್ಲೂ ಜಾತಿ ಲೆಕ್ಕಾಚಾರ
ಪ್ರಧಾನ ಸುದ್ದಿ

ಆತ್ಮಹತ್ಯೆಯಲ್ಲೂ ಜಾತಿ ಲೆಕ್ಕಾಚಾರ

ನೇಗಿಲಯೋಗಿಗಳೆಲ್ಲರ ಜಾತಿಯೂ ಒಂದೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ, ಸಮಾರಂಭಗಳಲ್ಲಿ ಭಾಷಣ ಬಿಗಿಯುತ್ತಾರೆ. ಆದರೆ, ಆತ್ಮಹತ್ಯೆ ಮಾಡಿಕೊಂಡ ರೈತರ ಪಟ್ಟಿ ತಯಾರಿಸುವಾಗ ಮಾತ್ರ ರಾಜ್ಯ ಸರ್ಕಾರ ಜಾತಿ ಮಾನದಂಡವನ್ನು ತಂದಿಟ್ಟಿದೆ...

ಕಾನ್ಸುಲೇಟ್ ಕಚೇರಿ ತೆರೆಯಲು ಅಮೆರಿಕಕ್ಕೆ ಮನವಿ
ಜಿಲ್ಲಾ ಸುದ್ದಿ

ಕಾನ್ಸುಲೇಟ್ ಕಚೇರಿ ತೆರೆಯಲು ಅಮೆರಿಕಕ್ಕೆ ಮನವಿ

ರಾಜ್ಯದ ಎರಡನೇ ಅತಿ ದೊಡ್ಡ ಹೂಡಿಕೆ ದೇಶವಾಗಿರುವ ಅಮೆರಿಕ, ಬೆಂಗಳೂರಿನಲ್ಲಿ ಕಾನ್ಸುಲೇಟ್ ಕಚೇರಿ ತೆರೆಯಲು ಮುಂದಾಗಬೇಕು ಎಂದು...

ರಾಜ್ಯದಲ್ಲಿ ಮ್ಯಾಗಿ ಮೇಲಿನ ನಿಷೇಧ ವಾಪಾಸ್‌
ಪ್ರಧಾನ ಸುದ್ದಿ

ರಾಜ್ಯದಲ್ಲಿ ಮ್ಯಾಗಿ ಮೇಲಿನ ನಿಷೇಧ ವಾಪಾಸ್‌

ವಿಷಕಾರಿ ಸೀಸದ ಅಂಶಗಳ ಬಗ್ಗೆ ಸಾಕಷ್ಟು ಆತಂಕ ಹುಟ್ಟಿಸಿದ್ದ ನೆಸ್ಲೆ ಕಂಪನಿಯ ಮ್ಯಾಗಿ ನ್ಯೂಡಲ್ಸ್‌ ಮಾರಾಟದ ಮೇಲೆ ವಿಧಿಸಿದ್ದ ನಿಷೇಧವನ್ನು ಹಿಂಪಡೆಯಲು...