Kolar, MLC Nazeer Ahmed

ಪಂಚಾಯ್ತಿ ನಿಮ್ಮಪ್ಪಂದು ಅಂದುಕೊಂಡಿದ್ದೀಯಾ? ವಸೂಲಿಗೆ ಇಳಿದಿದ್ದೀರಾ?: PDOಗೆ ಉಪಲೋಕಾಯುಕ್ತ ತರಾಟೆ!
ರಾಜ್ಯ

ಪಂಚಾಯ್ತಿ ನಿಮ್ಮಪ್ಪಂದು ಅಂದುಕೊಂಡಿದ್ದೀಯಾ? ವಸೂಲಿಗೆ ಇಳಿದಿದ್ದೀರಾ?: PDOಗೆ ಉಪಲೋಕಾಯುಕ್ತ ತರಾಟೆ!

ಪಿಡಿಒ ಇಲ್ಲಿಗೆ ರಾಜನಂತೆ ಆಗಿದ್ದಾನೆ. ನೆಪ ಹೇಳಿದರೆ ಕಪಾಳಕ್ಕೆ ಹೊಡೆಯುತ್ತೇನೆ. ಕಲಬುರಗಿ, ರಾಯಚೂರಿಗೆ ಹೋಗುತ್ತೀಯಾ. ಪಂಚಾಯಿತಿ ನಿಮ್ಮ ಅಪ್ಪಂದು ಅಂದುಕೊಂಡಿದ್ದೀಯಾ? ಎಂದು ಗುಡುಗಿದರು.

ಫಿಲ್ಟರ್ ಮರಳು ಮಾಫಿಯಾಕ್ಕೆ ಪರೋಕ್ಷ ಬೆಂಬಲ ಆರೋಪ: ನಂಗಲಿ ಪಿಎಸ್‌ಐ, ಕಾನ್ಸ್‌ಟೇಬಲ್ ಅಮಾನತು!
ರಾಜ್ಯ

ಫಿಲ್ಟರ್ ಮರಳು ಮಾಫಿಯಾಕ್ಕೆ ಪರೋಕ್ಷ ಬೆಂಬಲ ಆರೋಪ: ನಂಗಲಿ ಪಿಎಸ್‌ಐ, ಕಾನ್ಸ್‌ಟೇಬಲ್ ಅಮಾನತು!

ಇನ್ನೂ ನಂಗಲಿ ದೊಡ್ಡಕೆರೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಫಿಲ್ಟರ್ ಅಡ್ಡೆ ಮೇಲೆ ಮುಳಬಾಗಿಲು ಎಎಸ್ಪಿ ಮೋನಿಷಾ ಶುಕ್ರವಾರ ರಾತ್ರಿ ದಾಳಿ ಮಾಡಿದ್ದರು. ದಾಳಿ ವೇಳೆ ಒಂದು ಟ್ರ್ಯಾಕ್ಟರ್ ಹಾಗೂ ಒಂದು ಜೆಸಿಬಿ ವಶಕ್ಕೆ ಪಡೆಯಲಾಗಿತ್ತು.

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ? ಮನೆ ಮುಂದೆ ಯುವತಿ ಪ್ರತಿಭಟನೆ! Video
ರಾಜ್ಯ

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ? ಮನೆ ಮುಂದೆ ಯುವತಿ ಪ್ರತಿಭಟನೆ! Video

ಪೃಥ್ವಿರಾಜ್‌ ತನನ್ನು ಪ್ರೀತಿಸಿ ಮದುವೆಯಾದುವುದಾಗಿ ಭರವಸೆ ನೀಡಿದ್ದ. ಆದರೆ ಬಳಿಕ ನನ್ನ ಜಾತಿ ವಿಚಾರವಾಗಿ ತಗಾದೆ ತೆಗೆದು ಇದೀಗ ನನ್ನ ಕೈ ಬಿಟ್ಟಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಪ್ರದೀಪ್ ಈಶ್ವರ್ ಟ್ವೀಟ್ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ: ಎಂ.ಸಿ ಸುಧಾಕರ್ ಬಣ ತೀವ್ರ ವಿರೋಧ; ಡಿಕೆಶಿ ಅಂಗಳಕ್ಕೆ ಕಾಂಗ್ರೆಸ್ ಕಿತ್ತಾಟ!
ರಾಜಕೀಯ

ಪ್ರದೀಪ್ ಈಶ್ವರ್ ಟ್ವೀಟ್ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ: ಎಂ.ಸಿ ಸುಧಾಕರ್ ಬಣ ತೀವ್ರ ವಿರೋಧ; ಡಿಕೆಶಿ ಅಂಗಳಕ್ಕೆ ಕಾಂಗ್ರೆಸ್ ಕಿತ್ತಾಟ!

ಒಂದು ಕಡೆ ಶಾಸಕಿ ರೂಪಕಲಾ ಶಶಿಧರ್ ವಿರುದ್ದ ಕೋಲಾರ ಶಾಸಕರು ಮುನಿಸಿಕೊಂಡಿದ್ರೇ. ಮತ್ತೊಂದೆಡೆ ಚಿಕ್ಕಬಳ್ಳಾಪುರ ಕಾಂಗ್ರೆಸ್​ನಲ್ಲಿ ಶಾಸಕ ಪ್ರದೀಪ್ ಈಶ್ವರ್ ಮತ್ತು ಮಾಜಿ ಸಚಿವ / ಚಿಂತಾಮಣಿ ಶಾಸಕ ಎಂ.ಸಿ. ಸುಧಾಕರ್ ನಡುವೆ ತೀವ್ರ ರಾಜಕೀಯ ಸಮರ ಹಾಗೂ ಒಳಜಗಳ ನಡೆಯುತ್ತಿದೆ.

ನನಗೆ ಹಳ್ಳ ತೋಡಲು ಪ್ರತಿಕ್ಷಣ ಕಾಯುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ
ರಾಜಕೀಯ

ನನಗೆ ಹಳ್ಳ ತೋಡಲು ಪ್ರತಿಕ್ಷಣ ಕಾಯುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಕೋಲಾರ ಜಿಲ್ಲೆಯ ಬಂಗಾರಪೇಟೆ, ಕೋಲಾರ, ಮಾಲೂರು, ಶ್ರೀನಿವಾಸ ಪುರ ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ರೈತರು ಸಂವಾದದಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಕೋಲಾರ: ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ!
ರಾಜ್ಯ

ಕೋಲಾರ: ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ!

ಅತಿ ವೇಗವಾಗಿ ಚಲಿಸುತ್ತಿದ್ದ ಕಾರೊಂದು, ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೋಲಾರ: ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಭೀಕರ ಅಪಘಾತ; ತಿಮ್ಮಪ್ಪನ ದರ್ಶನ ಪಡೆದು ವಾಪಸಾಗುತ್ತಿದ್ದ ನಾಲ್ವರ ದುರ್ಮರಣ
ರಾಜ್ಯ

ಕೋಲಾರ: ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಭೀಕರ ಅಪಘಾತ; ತಿಮ್ಮಪ್ಪನ ದರ್ಶನ ಪಡೆದು ವಾಪಸಾಗುತ್ತಿದ್ದ ನಾಲ್ವರ ದುರ್ಮರಣ

ಕುಟುಂಬಸ್ಥರು ಸೇರಿ ತಿರುಪತಿಗೆ ತೆರಳಿದ್ದರು. ತಿರುಪತಿಯ ತಿಮ್ಮಪ್ಪನ ದರ್ಶನ ಪಡೆದು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಕೋಲಾರ: ಆರು ವರ್ಷದ ಬಾಲಕಿಯೊಂದಿಗೆ ವ್ಯಕ್ತಿಯ ಅನುಚಿತ ವರ್ತನೆ; ಸಾರ್ವಜನಿಕ ಆಕ್ರೋಶ!
ರಾಜ್ಯ

ಕೋಲಾರ: ಆರು ವರ್ಷದ ಬಾಲಕಿಯೊಂದಿಗೆ ವ್ಯಕ್ತಿಯ ಅನುಚಿತ ವರ್ತನೆ; ಸಾರ್ವಜನಿಕ ಆಕ್ರೋಶ!

ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ, ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ನಿವಾಸಿಗಳಿಗೆ ಭರವಸೆ ನೀಡಿದರು.

ಬಸ್‌ನಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ವೃದ್ಧನಿಗೆ ಥಳಿತ; Video Viral
ರಾಜ್ಯ

ಬಸ್‌ನಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ವೃದ್ಧನಿಗೆ ಥಳಿತ; Video Viral

ಕೋಲಾರದಿಂದ ಬಂಗಾರಪೇಟೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ (KA-51-F-4452)ನಲ್ಲಿ ಈ ಘಟನೆ ನಡೆದಿದೆ.