Lashkar-e-Taiba

ಮುಂಬೈ ಉಗ್ರ ದಾಳಿ: ಮುಖ್ಯ ಪ್ರಾಸಿಕ್ಯೂಟರನ್ನು ತೆಗೆದುಹಾಕಿದ ಪಾಕಿಸ್ತಾನ
2008ರ ಮುಂಬೈ ಮೇಲಿನ ಭಯೋತ್ಪಾದನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಪ್ರಾಸಿಕ್ಯೂಟರ್ ಅನ್ನು ಪಾಕಿಸ್ತಾನದ ಆಂತರಿಕ ಸಚಿವಾಲಯ ದಿಢೀರ್ ಅಂತ ತೆಗೆದು ಹಾಕಿದೆ...

ಉತ್ತರಪ್ರದೇಶ: ಎಲ್ಇಟಿ ಸೇರ್ಪಡೆಗೊಳ್ಳುವಂತೆ ವಾಟ್ಸ್ ಅಪ್ ಬಳಕೆದಾರನಿಗೆ ಆಹ್ವಾನ, ದೂರು ದಾಖಲು
ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರ್ಪಡೆಗೊಳ್ಳುವಂತೆ ಉತ್ತರಪ್ರದೇಶದ ವಾಟ್ಸ್ ಅಪ್ ಬಳಕೆದಾರನೊಬ್ಬನಿಗೆ ಆಹ್ವಾನ ಬಂದಿದ್ದು, ಈ ಸಂಬಂಧ ಲಖನೌ ಸೈಬರ್ ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ಸೋಮವಾರ ತಿಳಿದುಬಂದಿದೆ...

ಬೆಂಗಳೂರು: ಭಯೋತ್ಪಾದಕ ಕೃತ್ಯಕ್ಕೆ ಹಣ ವರ್ಗಾವಣೆ, ಲಷ್ಕರ್ ಉಗ್ರನಿಗೆ ಏಳು ವರ್ಷ ಸಜೆ
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಇ-ತೊಯ್ಬಾ (ಎಲ್ ಇಟಿ) ಗೆ ಸೇರಿದ ಭಯೋತ್ಪಾದಕನಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯವು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಹಂದ್ವಾರ ಎನ್ ಕೌಂಟರ್: 3 ಎಲ್ ಇಟಿ ಉಗ್ರರ ಹತ್ಯೆ, ವಾಯುಸೇನೆ ಅಧಿಕಾರಿ ಹುತಾತ್ಮ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರೆದಿದ್ದು, ಮಂಗಳವಾರ ಕಾಶ್ಮೀರದ ಹಂದ್ವಾರದಲ್ಲಿ ಮೂವರು ಲಷ್ಕರ್ ಉಗ್ರರನ್ನು ಸೇನೆ ಹೊಡೆದುರುಳಿಸಿದೆ.

ಕಾಶ್ಮೀರದಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ದಾರಿ ಮಾಡಿಕೊಡುತ್ತಿರುವ ಲಷ್ಕರ್!
ಉಗ್ರ ಸಂಘಟನೆ ಲಷ್ಕರ್-ಎ-ತಯ್ಬಾ ಪಾಕಿಸ್ತಾನದ ರಾಜಕಾರಣದ ಮುನ್ನೆಲೆಗೆ ಎಂಟ್ರಿ ಕೊಡಲು ಯತ್ನಿಸುತ್ತಿರುವುದು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ

1996 ಸೋನಿಪತ್ ಬಾಂಬ್ ಸ್ಫೋಟ ಪ್ರಕರಣ: ಎಲ್ ಇಟಿ ಉಗ್ರ ತುಂಡಾಗೆ ಜೀವಾವಧಿ ಶಿಕ್ಷೆ
1996ರ ಸೋನಿಪತ್ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಲಷ್ಕರ್ ಇ ತೊಯ್ಬಾ ಉಗ್ರ ಅಬ್ದುಲ್ ಕರೀಂ ತುಂಡಾಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಅಮರನಾಥ ಯಾತ್ರಿಕರ ಮೇಲೆ ದಾಳಿ ಮಾಡಿದ್ದ ಮೂವರು ಪಾಕ್ ಮೂಲದ ಉಗ್ರರ ಬಂಧನ: ಕಾಶ್ಮೀರ ಡಿಜಿಪಿ
ಜುಲೈ 11ರಂದು ಬಾಲ್ಟಾಲ್ ನಲ್ಲಿ ಅಮರನಾಥ ಯಾತ್ರಾರ್ಥಿಗಳ ಬಸ್ ಮೇಲೆ ದಾಳಿ ಮಾಡಿದ್ದ ಮೂವರು ಉಗ್ರರನ್ನು ಬಂಧಿಸುವಲ್ಲಿ ಕಾಶ್ಮೀರ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರ ಪೈಕಿ ಪಾಕ್ ಮೂಲದ ಉಗ್ರರು ಕೂಡ ಇದ್ದಾರೆ ಎಂದು ತಿಳಿದುಬಂದಿದೆ.

ಲಷ್ಕರ್ ಕಮಾಂಡರ್ ಜುನೈದ್ ಮಟ್ಟು ಸೇರಿ 3 ಉಗ್ರರ ಹತ್ಯೆಗೈದ ಸೇನೆ
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್...

ಲಷ್ಕರ್ ಉಗ್ರ ಸಂಘಟನೆಯಿಂದ ಹಣ ಪಡೆದ ಆರೋಪ: ಪ್ರತ್ಯೇಕತಾವಾದಿ ಗಿಲಾನಿ ಮೇಲೆ ಎನ್ಐಎ ಕಣ್ಣು
ಲಷ್ಕರ್-ಎ-ತಯ್ಬಾ ಉಗ್ರ ಸಂಘಟನೆಯಿಂದ ಹಣ ಪಡೆದ ಆರೋಪದಡಿ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಕಾಶ್ಮೀರ ಪ್ರತ್ಯೇಕತಾವಾದಿ ಗಿಲಾನಿ ವಿರುದ್ಧ ಪ್ರಕರಣ ದಾಖಲಿಸಿದೆ.

