Lashkar-e-Taiba

ಲಷ್ಕರ್ ಉತ್ತಮ ಎನ್'ಜಿಒ, ಪ್ರಧಾನಿ ಮೋದಿ ಯುದ್ಧ ಪ್ರಚೋದಕ: ಪರ್ವೇಜ್ ಮುಷರಫ್
ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಪಾಕಿಸ್ತಾನದ ಅತ್ಯುತ್ತಮ ಎನ್ ಜಿಎ ಆಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಯುದ್ಧ ಪ್ರಚೋದಕರಾಗಿದ್ದಾರೆಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಶುಕ್ರವಾರ...

ಬಂಡಿಪೊರಾದಲ್ಲಿ ಹತರಾದ ಉಗ್ರರ ಬಳಿ 2000 ರು. ನೋಟುಗಳು ಪತ್ತೆ!
ನೋಟು ನಿಷೇಧದ ಬಳಿಕ ಉಗ್ರರ ಆರ್ಥಿಕತೆ ಕಡಿವಾಣ ಹಾಕಿದ್ದೇವೆ ಎಂದು ಕೇಂದ್ರ ಸರ್ಕಾರ ಬೆನ್ನುತಟ್ಟಿಕೊಳ್ಳುತ್ತಿರುವಂತೆಯೇ ಅತ್ತ ಜಮ್ಮು ಮತ್ತು ಕಾಶ್ಮೀರದಲ್ಲಾಗಲೇ 2000 ರು. ಮುಖಬೆಲೆಯ ಹೊಸ ನೋಟುಗಳು ಉಗ್ರರ ಕೈ ಸೇರಿವೆ.

"ಉರಿ ಉಗ್ರ ದಾಳಿ ನಡೆಸಿದ್ದು ನಾವೇ": ಪೋಸ್ಟರ್ ನಲ್ಲಿ ಲಷ್ಕರ್ ಸಂಘಟನೆ ಹೇಳಿಕೆ
ಭಾರತದ ಉರಿ ಸೆಕ್ಟರ್ ಮೇಲೆ ದಾಳಿ ನಡೆಸಿ 20 ಯೋಧರನ್ನು ಕೊಂದಿದ್ದು ನಾವೇ ಎಂದು ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಸಂಘಟನೆ ಹೇಳಿಕೊಂಡಿದೆ.

'ಉರಿ' ದಾಳಿಗೆ ಹೊಣೆ ಹೊತ್ತ ಲಷ್ಕರ್ ಉಗ್ರ ಸಂಘಟನೆ
ಪಾಕಲಿಸ್ತಾನದ ಉಗ್ರ ಸಂಘಟನೆ ಲಷ್ಕರ್-ಎ- ತೊಯ್ಬಾ ಜಮ್ಮು-ಕಾಶ್ಮೀರದ ಉರಿಯಲ್ಲಿ ನಡೆದ ಉಗ್ರ ದಾಳಿಗೆ ಹೊಣೆ ಹೊತ್ತುಕೊಂಡಿದೆ.

ಭಾರತದ ಸೀಮಿತ ದಾಳಿ: ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ 20 ಉಗ್ರರ ಹತ್ಯೆ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಯೋಧರು ನಡೆಸಿದ ಸೀಮಿತ ದಾಳಿಯಲ್ಲಿ ಅತೀ ಹೆಚ್ಚು ಹಾನಿಗೊಂಡಿರುವುದು ಲಷ್ಕರ್ ಇ ತೊಯ್ಬಾ(ಎಲ್ಇಟಿ)...

ಐವರು ಲಷ್ಕರ್ ಉಗ್ರರಿಗೆ ಜೀವಾವಧಿ ಖಾಯಂ ಮಾಡಿ "ಹೈ" ಆದೇಶ
2005ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ-ಐಐಎಸ್ಸಿ ಮೇಲೆ ನಡೆದಿದ್ದ ಉಗ್ರ ದಾಳಿ ಹಾಗೂ ಓರ್ವ ವಿಜ್ಞಾನಿ ಹತ್ಯೆ ಪ್ರಕರಣ ಸಂಬಂಧ ಬಂಧಿತರಾಗಿದ್ದ ಲಷ್ಕರ್- ಎ-ತೊಯ್ಬಾ ಸಂಘಟನೆಯ ಐದು ಉಗ್ರರಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ಖಾಯಂಗೊಳಿಸಿದೆ...

ವಿಚಾರಣೆಗೆ ಕರೆತರುವಾಗ ಶಂಕಿತ ಉಗ್ರನಿಗೆ ಕೈಕೋಳ ತೊಡಿಸದಿರಲು ಕೋರ್ಟ್ ಸೂಚನೆ
ವಿಚಾರಣೆಗೆ ಕರೆತರುವಾಗ ಶಂಕಿತ ಉಗ್ರರನ ಕೈಗೆ ಕೊಳ ಹಾಕದಂತೆ ಬಂಧಿಖಾನೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಎಲ್ ಇಟಿ ಉಗ್ರ ಕರೀಂ ತುಂಡಾ ದೋಷಮುಕ್ತ
90ರ ದಶಕದಲ್ಲಿ ದೇಶದ ವಿವಿಧೆಡೆ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಲಷ್ಕರ್ ಎ ತೊಯ್ಬಾ ಉಗ್ರ ಅಬ್ದುಲ್ ಕರೀಮ್ ತುಂಡಾನನ್ನು ದೆಹಲಿಯ ಸ್ಥಳೀಯ ನ್ಯಾಯಾಲಯ ಶನಿವಾರ ದೋಷಮುಕ್ತಗೊಳಿಸಿದೆ...

ಎಲ್ ಇಟಿ ಉಗ್ರ ಸಂಘಟನೆ ಹುತಾತ್ಮ ಪಟ್ಟಿಯಲ್ಲಿ ಇಶ್ರಾತ್ ಹೆಸರು: ಜಿ.ಕೆ. ಪಿಳ್ಳೈ
ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಹುತಾತ್ಮರ ಪಟ್ಟಿಯಲ್ಲಿ ಗುಜರಾತ್ ನಲ್ಲಿ ಎನ್ ಕೌಂಟರ್ ಆಗಿದ್ದ ಇಶ್ರಾತ್ ಜಹಾನ್ ಹೆಸರಿದೆ ಎಂದು ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಅವರು ಗುರುವಾರ ಹೇಳಿದ್ದಾರೆ...

