Madhya Pradesh

ಮಧ್ಯಪ್ರದೇಶ: ಅಮೋನಿಯಾ ಅನಿಲ ಸೋರಿಕೆ- 50 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು
ದೇಶ

ಮಧ್ಯಪ್ರದೇಶ: ಅಮೋನಿಯಾ ಅನಿಲ ಸೋರಿಕೆ- 50 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಮಧ್ಯಪ್ರದೇಶದ ಶಾಲಾ ಆವರಣದ ಬಳಿ ಅಮೋನಿಯಾ ಅನಿಲ ಸೋರಿಕೆಯಾಗಿದ್ದು, ಪರಿಣಾಮ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ಬುಧವಾರ ನಡೆದಿದೆ...

ಕೆಲಸ ಮಾಡಲು ನಿರಾಕರಿಸಿದ ಮಹಿಳೆಯ ಮೂಗು ಕತ್ತರಿಸಿದ ಕಿರಾತಕರು
ದೇಶ

ಕೆಲಸ ಮಾಡಲು ನಿರಾಕರಿಸಿದ ಮಹಿಳೆಯ ಮೂಗು ಕತ್ತರಿಸಿದ ಕಿರಾತಕರು

ಮನೆ ಕೆಲಸ ಹಾಗೂ ಜಮೀನಿನ ಕೆಲಸ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಹಿಳೆಯ ಮೂಗು ಕತ್ತರಿಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ...

ಅಚ್ಚರಿ! ಜನಿಸಿದ ಎರಡು ಗಂಟೆಗಳ ನಂತರ ಶೌಚಾಲಯದಲ್ಲಿ ಪತ್ತೆಯಾದ ಮಗು
ವಿಶೇಷ

ಅಚ್ಚರಿ! ಜನಿಸಿದ ಎರಡು ಗಂಟೆಗಳ ನಂತರ ಶೌಚಾಲಯದಲ್ಲಿ ಪತ್ತೆಯಾದ ಮಗು

ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ವೈದ್ಯರು ಮತ್ತು ಪೊಲೀಸರು ಸ್ವಾತಂತ್ರ್ಯ ದಿನದಂದು ಶೌಚಾಲಯವೊಂದರಲ್ಲಿ ಜನಿಸಿದ್ದ ಎರಡು ಗಂಟೆಗಳ ಬಳಿಕ ಜೀವಂತವಾಗಿರುವ ಮಗುವಿನ್ನು ಕಂಡು ಅಚ್ಚರಿಗೊಂಡಿದ್ದಾರೆ

ರಾಷ್ಟ್ರಪ್ರೇಮ ನಮ್ಮ ರಕ್ತದಲ್ಲಿಯೇ ಇದೆ: ಮದರಸಾಗಳಿಗೆ ಸುತ್ತೋಲೆ ವಿರುದ್ಧ ಕಾಂಗ್ರೆಸ್ ಕಿಡಿ
ದೇಶ

ರಾಷ್ಟ್ರಪ್ರೇಮ ನಮ್ಮ ರಕ್ತದಲ್ಲಿಯೇ ಇದೆ: ಮದರಸಾಗಳಿಗೆ ಸುತ್ತೋಲೆ ವಿರುದ್ಧ ಕಾಂಗ್ರೆಸ್ ಕಿಡಿ

ಉತ್ತರಪ್ರದೇಶ ಬಳಿಕ ಮಧ್ಯಪ್ರದೇಶದ ಮದರಸಾಗಳಿಗು ಸ್ವಾತಂತ್ರ್ಯ ದಿನಾಚರಣೆ ಆಚರಿಸುವಂತೆ ಸುತ್ತೋಲೆ ಜಾರಿಗೊಳಿಸಿರುವುದಕ್ಕೆ ತೀವ್ರವಾಗಿ ಕಿಡಿಕಾರಿರುವ ಕಾಂಗ್ರೆಸ್, ರಾಷ್ಟ್ರಪ್ರೇಮ ಎಂಬುದು ನಮ್ಮ ರಕ್ತದಲ್ಲಿಯೇ...

ಕೆಎಲ್ ಎಫ್ ನೊಂದಿಗೆ ನಂಟು: ಮಧ್ಯಪ್ರದೇಶದಲ್ಲಿ ಮೂವರ ಶಂಕಿತ ಉಗ್ರರ ಬಂಧನ
ದೇಶ

ಕೆಎಲ್ ಎಫ್ ನೊಂದಿಗೆ ನಂಟು: ಮಧ್ಯಪ್ರದೇಶದಲ್ಲಿ ಮೂವರ ಶಂಕಿತ ಉಗ್ರರ ಬಂಧನ

ನಿಷೇಧಿತ ಖಲಿಸ್ತಾನ್ ಲಿಬೆರೇಷನ್ ಪಡೆ(ಕೆಎಲ್ಎಫ್)ಯೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಮಧ್ಯಪ್ರದೇಶದ ಗ್ವಾಲಿಯರ್....

ಮಧ್ಯಪ್ರದೇಶ: ಆಸ್ಪತ್ರೆಗೆ 20 ಕಿ.ಮೀ. ನಡೆದು ಹೋದ ಗರ್ಭಿಣಿ; ಮಾರ್ಗ ಮಧ್ಯೆ ಹೆರಿಗೆ, ಮಗು ಸಾವು
ದೇಶ

ಮಧ್ಯಪ್ರದೇಶ: ಆಸ್ಪತ್ರೆಗೆ 20 ಕಿ.ಮೀ. ನಡೆದು ಹೋದ ಗರ್ಭಿಣಿ; ಮಾರ್ಗ ಮಧ್ಯೆ ಹೆರಿಗೆ, ಮಗು ಸಾವು

ಆಂಬ್ಯುಲೆನ್ಸ್ ಸಿಗದೆ ಗರ್ಭಿಣಿಯೊಬ್ಬರು 20 ಕಿಲೋ ಮೀಟರ್ ನಡೆದು ಮಾರ್ಗ ಮಧ್ಯದಲ್ಲಿಯೇ ಪ್ರಸವವಾಗಿ ಮಗು ಮೃತಪಟ್ಟ ...

ಮೈನಿಂಗ್ ಮಾಫಿಯಾದಿಂದ ನನಗೆ ಜೀವ ಬೆದರಿಕೆ ಇದೆ: ಮಧ್ಯಪ್ರದೇಶ ಬಿಜೆಪಿ ಶಾಸಕ
ದೇಶ

ಮೈನಿಂಗ್ ಮಾಫಿಯಾದಿಂದ ನನಗೆ ಜೀವ ಬೆದರಿಕೆ ಇದೆ: ಮಧ್ಯಪ್ರದೇಶ ಬಿಜೆಪಿ ಶಾಸಕ

ಉತ್ತರ ಪ್ರದೇಶ ಗಡಿ ಭಾಗದ ಛತ್ತರ್ ಪುರ್ ಜಿಲ್ಲೆಯ ಮರಳು ಮತ್ತು ಗ್ರಾನೈಟ್ ಮಾಫಿಯಾದಿಂದ ನನಗೆ ಜೀವ ಬೆದರಿಕೆ....

ಇಂದೋರ್: ಎಲೆಕೋಸಿನ ಜತೆ ಹಾವು ತಿಂದು ಅಮ್ಮ-ಮಗಳು ಆಸ್ಪತ್ರೆಗೆ ದಾಖಲು
ದೇಶ

ಇಂದೋರ್: ಎಲೆಕೋಸಿನ ಜತೆ ಹಾವು ತಿಂದು ಅಮ್ಮ-ಮಗಳು ಆಸ್ಪತ್ರೆಗೆ ದಾಖಲು

ಎಲೆಕೋಸಿನಲ್ಲಿ ಅಡಗಿದ್ದ ಹಾವನ್ನು ಗಮನಿಸಿದೇ ಅದನ್ನು ಬೇಯಿಸಿ ತಿಂದ ಪರಿಣಾಮ ತಾಯಿ ಮತ್ತು ಮಗಳು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದೋರ್ ನಲ್ಲಿ ನಡೆದಿದೆ.

ವ್ಯಾಪಂ ಹಗರಣ: ಮತ್ತೊಬ್ಬ ಆರೋಪಿ ಆತ್ಮಹತ್ಯೆಗೆ ಶರಣು
ದೇಶ

ವ್ಯಾಪಂ ಹಗರಣ: ಮತ್ತೊಬ್ಬ ಆರೋಪಿ ಆತ್ಮಹತ್ಯೆಗೆ ಶರಣು

ದೇಶದಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ವ್ಯಾಪಂ ಹಗರಣದ ಮತ್ತೊಬ್ಬ ಆರೋಪಿ ಪ್ರವೀಣ್ ಯಾದವ್ ಆತ್ಮಹತ್ಯೆಗೆ ಶರಣಾಗಿರುವುದಾಗಿ ಬುಧವಾರ ತಿಳಿದುಬಂದಿದೆ...