Maharashtra

ಜನರ ದಾಹಕ್ಕಿಂತ ಐಪಿಎಲ್ ಮುಖ್ಯವಾಯಿತೇ?
ತೀವ್ರ ಬರಗಾಲದ ನಡುವೆಯೂ ಮಹಾರಾಷ್ಟ್ರದಲ್ಲಿ ಐಪಿಎಲ್ ಆಯೋಜನೆಗೆ ಮುಂದಾಗಿರುವ ಕ್ರಿಕೆಟ್ ಮಂಡಳಿ ವಿರುದ್ಧ ಬಾಂಬೇ ಹೈಕೋರ್ಟ್ ಜನರ ದಾಹ ಮುಖ್ಯವೋ? ಅಥವಾ ಐಪಿಎಲ್ ಟೂರ್ನಿ ಮುಖ್ಯವೋ ಎಂದು ಕಿಡಿಕಾರಿದೆ.

ಪಂದ್ಯ ಸ್ಥಳಾಂತರ ಸುಲಭವಲ್ಲ: ಅನುರಾಗ್ ಠಾಕೂರ್
ಅತ್ತ ಬಾಂಬೇ ಹೈಕೋರ್ಟ್ ಬರಗಾಲ ಪೀಡಿತ ಮಹಾರಾಷ್ಟ್ರದಲ್ಲಿ ಐಪಿಎಲ್ ಟೂರ್ನಿ ಆಯೋಜನೆ ಕುರಿತಂತೆ ಕಿಡಿಕಾರಿದ್ದರೆ, ಇತ್ತ ಟೂರ್ನಿಯನ್ನು ಸ್ಥಳಾಂತರಿಸಲು ಬಿಸಿಸಿಐ ಬಾಸ್ ಗಳು ಹಿಂದೇಟು ಹಾಕಿದ್ದಾರೆ.

ಬರದ ಸಮಸ್ಯೆ: ನೆರವು ನೀಡುತ್ತೇವೆ; ವಿಚಾರವನ್ನು ರಾಜಕೀಯ ಮಾಡಬೇಡಿ- ಕೇಂದ್ರ
ಮಹಾರಾಷ್ಟ್ರದಲ್ಲಿ ಉಂಟಾಗಿರುವ ಬರದ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಿದ್ದು, ಬರ ಪೀಡಿತ ರಾಜ್ಯಗಳಿಗೆ ನೆರವು ನೀಡಲು ತೀರ್ಮಾನಿಸಿದೆ. ಹೀಗಾಗಿ ವಿಚಾರವನ್ನು...

ಶನಿ ಶಿಂಗ್ಣಾಪುರ ದೇಗುಲದ ಬಳಿ ಮಹಿಳೆಯರ ಪ್ರತಿಭಟನೆ 'ನಾಚಿಕೆಗೇಡು': ಸುಬ್ರಮಣಿಯನ್ ಸ್ವಾಮಿ
ಶನಿ ಶಿಂಗ್ಣಾಪುರ ದೇಗುಲದ ಗರ್ಭಗುಡಿಯನ್ನು ಪ್ರವೇಶಿಸಲು ಶನಿವಾರ ಮಹಿಳೆಯರು ನಡೆಸಿರುವ ಪ್ರತಿಭಟನೆ ನಾಚಿಕೆಗೇಡಿತನವಾಗಿದ್ದು, ಇದರಲ್ಲಿ ಪ್ರಜಾಸತ್ತೀಯತೆ ಎಂಬುದಿಲ್ಲ ಎಂದು...

ಬರ ಪೀಡಿತ ಪ್ರದೇಶ ಲಾತೂರ್ ಗೆ ರೈಲು ಮೂಲಕ ನೀರು ಪೂರೈಕೆ!
ಮಹಾರಾಷ್ಟ್ರದ ಲಾತೂರ್ ನಲ್ಲಿ ಬರ ಆವರಿಸಿರುವುದರಿಂದ ನೀರಿಗಾಗಿ ಹಾಹಾಕಾರ ಉಂತಾಗಿದ್ದು, ರೈಲ್ವೆ ಇಲಾಖೆ ರೈಲುಗಳ ನೀರು ಪೂರೈಕೆ ಮಾಡಲು ನಿರ್ಧರಿಸಿದೆ.

ಶನಿ ಶಿಂಗ್ಣಾಪುರ ವಿವಾದ: ಮತ್ತೆ ಮಹಿಳೆಯರನ್ನು ತಡೆದ ಸ್ಥಳೀಯರು
ಶನಿಶಿಂಗ್ಣಾಪುರ ವಿವಾದ ಮತ್ತೆ ತಾರಕ್ಕೇರಿದ್ದು, ಬಾಂಬೈ ಹೈ ಕೋರ್ಟ್ ಆದೇಶ ನೀಡಿದ್ದರು ದೇಗುಲ ಪ್ರವೇಶ ಮಾಡಲು ಯತ್ನಿಸಿದ ರಣರಾಗಿಣಿ ಭೂಮಾತ ಬ್ರಿಗೇಡ್ ಕಾರ್ಯಕರ್ತರನ್ನು...

ಮಹಾರಾಷ್ಟ್ರ: ಮೂರು ದಶಕಗಳ ನಂತರ ಕಾಣಿಸಿಕೊಂಡ ನೀರಿನಲ್ಲಿ ಮುಳುಗಿದ್ದ ದೇವಾಲಯಗಳು
ಮಹಾರಾಷ್ಟ್ರದಲ್ಲಿ ಕಳೆದ ಮೂರು ದಶಕಗಳ ಹಿಂದೆ ನೀರಿನಲ್ಲಿ ಮುಳುಗಿದ್ದ ದೇವಾಲಯಗಳು ಈಗ ಮತ್ತೆ ಕಾಣಿಸಿಕೊಂಡಿವೆ.

ಮಹಾರಾಷ್ಟ್ರ ಮಕ್ಕಳಿಗಿಂತ ಪ್ರಾಣಿಗಳಿಗೇ ಹೆಚ್ಚು ಖರ್ಚು ಮಾಡುತ್ತಿದೆ: ಬಿಜೆಪಿ ಶಾಸಕ
ಮಹಾರಾಷ್ಟ್ರ ಸರ್ಕಾರ ಮಕ್ಕಳಿಗಿಂದ ಪ್ರಾಣಿಗಳ ಮೇವು ಶಿಬಿರಕ್ಕೆ ಹೆಚ್ಚು ಖರ್ಚು ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಅನಿಲ್ ಬೊಂಡೆ ಆರೋಪಿಸಿದ್ದಾರೆ...

ಮರಾಠ್ ವಾಡ ಪ್ರತ್ಯೇಕ ರಾಜ್ಯ ವಿವಾದ: ಮಹಾರಾಷ್ಟ್ರ ಎಜಿ ರಾಜೀನಾಮೆ
ಮರಾಠ್ ವಾಡ ಪ್ರತ್ಯೇಕ ರಾಜ್ಯ ರಚನೆ ಕುರಿತು ಹೇಳಿಕೆ ನೀಡಿ ವಿವಾದ ಉಂಟು ಮಾಡಿದ್ದ ಮಹಾರಾಷ್ಟ್ರ ಅಡ್ವೊಕೇಟ್ ಜನರಲ್(ಎಜಿ) ಶ್ರೀಹರಿ ಅಣೆ ರಾಜೀನಾಮೆ ನೀಡಿದ್ದಾರೆ.

