Mysuru, Election

ಪಶ್ಚಿಮ ಬಂಗಾಳ ಚುನಾವಣೆ: ಮತದಾನದ ವೇಳೆ ಕಚ್ಚಾ ಬಾಂಬ್ ಸ್ಫೋಟ, ಓರ್ವ ಸಾವು
ಏ.21 ರಂದು ಪಶ್ಚಿಮ ಬಂಗಾಳದ ವಿಧಾನಸಭೆಗೆ ಮೂರನೇ ಹಂತದ ಚುನಾವಣೆ ನಡೆಯುತ್ತಿದ್ದು, ಮತದಾನದ ವೇಳೆ ಬಾಂಬ್ ಸ್ಫೋಟಗೊಂಡಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.

ಧರ್ಮದ ಎಲ್ಲೆಗಳನ್ನು ದಾಟಿದ ಪ್ರೀತಿ: ಮೈಸೂರಿನಲ್ಲಿ ವಿವಾಹವಾದ ಹಿಂದು-ಮುಸ್ಲಿಂ ಜೋಡಿ
ಅಂತರ್ ಧರ್ಮೀಯ ವಿವಾಹವನ್ನು ನಿಲ್ಲಿಸಲು ಬಲಪಂಥೀಯ ಗುಂಪುಗಳು ಪ್ರಯತ್ನಿಸಿದರು ಕೂಡ ಕೊನೆಗೂ ಪ್ರೀತಿಯೇ...

ಗೈರಾದ ಶಾಸಕರಿಗೆ ಅನಾರೋಗ್ಯ: ಕುಮಾರ ಸ್ವಾಮಿ ವ್ಯಂಗ್ಯ
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಶನಿವಾರ ಮೈಸೂರಿನ ಹೊರವಲಯದ ರೆಸಾರ್ಟ್‌ವೊಂದರಲ್ಲಿ ಶಾಸಕಾಂಗ ಸಭೆ ನಡೆಸಿದರು....

ಮೈಸೂರು: ಮಗಳಿಗೆ ವಿಷವುಣಿಸಿ ಕೊಂದ ತಂದೆ, ಅಣ್ಣನ ಬಂಧನ
ಇತ್ತೀಚೆಗೆ ರಾಜ್ಯದಲ್ಲಿ ಮರ್ಯಾದಾ ಹತ್ಯೆಗಳ ಸರಣಿ ಹೆಚ್ಚುತ್ತಿವೆ. ಮೊನ್ನೆ ಮೊನ್ನೆಯಷ್ಟೇ ಮಂಡ್ಯದಲ್ಲಿ ಮರ್ಯಾದೆಗೆ ಅಂಜಿ ಸ್ವಂತ ಮಗಳನ್ನೇ ಪೋಷಕರು ಹತ್ಯೆ...

ಅಸ್ಸಾಂ ಮತಗಟ್ಟೆಯಲ್ಲಿ ಘರ್ಷಣೆ: 80 ವರ್ಷದ ವೃದ್ಧ ಸಾವು
ಚುನಾವಣಾ ಕಣವಾಗಿರುವ ಅಸ್ಸಾಂ ನಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಹಾಗೂ ಮತದಾರರ ನಡುವೆ ಉಂಟಾದ ಘರ್ಷಣೆಯಲ್ಲಿ 80 ವರ್ಷದ ವೃದ್ಧ ಮೃತಪಟ್ಟಿದ್ದಾರೆ.

ಮೈಸೂರು: ಪತ್ನಿಯ ಕಿರುಕುಳ ತಡೆಯಲಾರದೆ ಮರ ಏರಿ ಕುಳಿತ ಪತಿ!
ಪತ್ನಿಯ ಕಿರುಕುಳ ತಡೆಯಲಾರದೆ ವೆಂಕಟೇಶ್ ಎಂಬ ವ್ಯಕ್ತಿ ತೆಂಗಿನ ಮರ ಏರಿ ಕುಳಿತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿರುವ ಘಟನೆ ಮೈಸೂರಿನ ಸರಸ್ವತಿ ಪುರಂ ನಲ್ಲಿ ನಡೆದಿದೆ.

ಎಲ್ಲಾ ಚುನಾವಣೆಗಳನ್ನು ಒಟ್ಟಿಗೆ ನಡೆಸಿ, ಹಣ ಸಮಯ ಉಳಿಸಲು ಮೋದಿ ಕರೆ
ಎಲ್ಲಾ ಚುನಾವಣೆಗಳನ್ನು ಒಟ್ಟೊಟ್ಟಿಗೆ ನಡೆಸಿ ಹಣ ಸಮಯ ಉಳಿತಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ...

ಸಪ್ತಪದಿ ತುಳಿದ ರಂಗಿತರಂಗ ಸಿನಿಮಾ ಹೀರೋ ನಿರೂಪ್ ಭಂಡಾರಿ
ರಂಗಿತರಂಗ ಚಿತ್ರದ ನಟ ನಿರೂಪ್ ಭಂಡಾರಿ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಮೂಲದ ಯುವತಿ ಧನ್ಯಾ ಅವರ ...

ನಷ್ಟದಲ್ಲಿ ಮೈಸೂರಿನ ಪಾರಂಪರಿಕ ಹೋಟೆಲ್ ಲಲಿತ್ ಮಹಲ್ ಪ್ಯಾಲೇಸ್
ದೇಶದ 15 ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಲಲಿತ್ ಮಹಲ್ ಪ್ಯಾಲೇಸ್ ಕೂಡ ಒಂದು. ಇಂತಹ ಐತಿಹಾಸಿಕ ಹೋಟೆಲ್ ಈಗ ನಷ್ಟದಲ್ಲಿದೆ...

