RBI

ಆರ್ಥಿಕ ಪರಿಸ್ಥಿತಿ ಕುರಿತಂತೆ ಆರ್ ಬಿಐ ನಿರಂತರ ನಿಗಾವಹಿಸಿದ್ದು, ಬಿಕ್ಕಟ್ಟು ಶಮನಕ್ಕೆ ಪ್ರಯತ್ನಿಸುತ್ತಿದೆ: ಉರ್ಜಿತ್ ಪಟೇಲ್
ದೇಶ

ಆರ್ಥಿಕ ಪರಿಸ್ಥಿತಿ ಕುರಿತಂತೆ ಆರ್ ಬಿಐ ನಿರಂತರ ನಿಗಾವಹಿಸಿದ್ದು, ಬಿಕ್ಕಟ್ಟು ಶಮನಕ್ಕೆ ಪ್ರಯತ್ನಿಸುತ್ತಿದೆ: ಉರ್ಜಿತ್ ಪಟೇಲ್

ನೋಟು ನಿಷೇಧದ ಬಳಿಕ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರಂತರವಾಗಿ ನಿಗಾ ವಹಿಸಿದ್ದು, ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಕಲ ಕ್ರಮಗಳನ್ನು ಕೈಗೊಂಡಿದೆ ಎಂದು ಆರ್ ಬಿಐ ಗವರ್ನರ್ ಉರ್ಜಿತ್ ಪಟೇಲ್ ಹೇಳಿದ್ದಾರೆ.

ಮುದ್ರಣ ದೋಷ ಹೊಂದಿರುವ 500 ರೂ ಹೊಸ ನೋಟುಗಳನ್ನು ಬಳಸಬಹುದು: ಆರ್ ಬಿಐ
ದೇಶ

ಮುದ್ರಣ ದೋಷ ಹೊಂದಿರುವ 500 ರೂ ಹೊಸ ನೋಟುಗಳನ್ನು ಬಳಸಬಹುದು: ಆರ್ ಬಿಐ

500 ರೂ ಮುಖಬೆಲೆಯ ಹೊಸ ನೋಟುಗಳಲ್ಲಿ ಮುದ್ರಣ ದೋಷ ಕಾಣಿಸಿಕೊಂಡಿರುವುದನ್ನು ಒಪ್ಪಿಕೊಂಡಿರುವ ಆರ್ ಬಿಐ ಈಗ ಅದನ್ನು ಹಾಗೆಯೇ ಬಳಕೆ ಮಾಡಬಹುದು ಎಂದು ಸ್ಪಷ್ಟನೆ ನೀಡಿದೆ.

ಡಿಜಿಟಲ್ ಪೇಮೆಂಟ್ ಪ್ರೋತ್ಸಾಹ ಮತ್ತು ರೈತರ ಸಹಾಯಕ್ಕೆ ಸರ್ಕಾರದಿಂದ ಹಲವು ಕ್ರಮಗಳ ಘೋಷಣೆ
ದೇಶ

ಡಿಜಿಟಲ್ ಪೇಮೆಂಟ್ ಪ್ರೋತ್ಸಾಹ ಮತ್ತು ರೈತರ ಸಹಾಯಕ್ಕೆ ಸರ್ಕಾರದಿಂದ ಹಲವು ಕ್ರಮಗಳ ಘೋಷಣೆ

ನೋಟುಗಳ ನಿಷೇಧದ ಬಳಿಕ ತೊಂದರೆಗೆ ಒಳಗಾಗಿರುವ ಸಾರ್ವಜನಿಕರ ಸಹಾಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು ಡಿಜಿಟಲ್ ಪೇಮೆಂಟ್ ಪ್ರೋತ್ಸಾಹ ಮತ್ತು...

ಬಡ್ಡಿ ರಹಿತ ಬ್ಯಾಕಿಂಗ್ ಗೆ ಆರ್ ಬಿಐ ಪ್ರಸ್ತಾವನೆ ಸಲ್ಲಿಕೆ!
ವಾಣಿಜ್ಯ

ಬಡ್ಡಿ ರಹಿತ ಬ್ಯಾಕಿಂಗ್ ಗೆ ಆರ್ ಬಿಐ ಪ್ರಸ್ತಾವನೆ ಸಲ್ಲಿಕೆ!

ಇಸ್ಲಾಂ ಷರಿಯಾ ಕಾನೂನಿಗೆ ಅನುಸಾರವಾಗಿ ದೇಶದಲ್ಲಿ ಬಡ್ಡಿ ರಹಿತ ಬ್ಯಾಕಿಂಗ್ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ನೋಟು ನಿಷೇಧದ ಲಾಭಾಂಶ ಭಾರತೀಯ ಸೇನೆಯ ಅಭಿವೃದ್ಧಿ, ಮೂಲಸೌಕರ್ಯಕ್ಕೆ ಮೀಸಲು!
ದೇಶ

ನೋಟು ನಿಷೇಧದ ಲಾಭಾಂಶ ಭಾರತೀಯ ಸೇನೆಯ ಅಭಿವೃದ್ಧಿ, ಮೂಲಸೌಕರ್ಯಕ್ಕೆ ಮೀಸಲು!

500 ಮತ್ತು 1000 ರು. ನೋಟುಗಳನ್ನು ನಿಷೇಧದ ಲಾಭಾಂಶವನ್ನು ಭಾರತೀಯ ಸೇನೆಯ ಆಧುನೀಕರಣಕ್ಕೆ ಬಳಕೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

10 ರೂಪಾಯಿ ನಕಲಿ ನಾಣ್ಯ ಚಲಾವಣೆಯ ವದಂತಿ ತಳ್ಳಿ ಹಾಕಿದ ರಿಸರ್ವ್ ಬ್ಯಾಂಕ್
ವಾಣಿಜ್ಯ

10 ರೂಪಾಯಿ ನಕಲಿ ನಾಣ್ಯ ಚಲಾವಣೆಯ ವದಂತಿ ತಳ್ಳಿ ಹಾಕಿದ ರಿಸರ್ವ್ ಬ್ಯಾಂಕ್

10 ರೂಪಾಯಿ ನಕಲಿ ನಾಣ್ಯ ಚಲಾವಣೆಯಲ್ಲಿದೆ ಎಂಬ ವದಂತಿಯನ್ನು ಅಲ್ಲಗಳೆದಿರುವ ರಿಸರ್ವ್ ಬ್ಯಾಂಕ್, ಇಂತಹ...

ಶೀಘ್ರದಲ್ಲೇ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲ: ಪ್ರಧಾನಿ ಮೋದಿ ಭರವಸೆ
ದೇಶ

ಶೀಘ್ರದಲ್ಲೇ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲ: ಪ್ರಧಾನಿ ಮೋದಿ ಭರವಸೆ

ಭಾರತೀಯ ಬ್ಯಾಂಕುಗಳಿಗೆ ಅಪಾರ ಪ್ರಮಾಣದ ಠೇವಣಿಗಳು ಹರಿದು ಬರುತ್ತಿದ್ದು, ಈ ಹಣದಿಂದಲೇ ಜನತೆಗೆ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲ ದೊರೆಯುವಂತೆ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಬ್ಯಾಂಕುಗಳಿಗೆ ಹಣ ರವಾನೆ ಕಾಲಾವಕಾಶ ಕಡಿತಗೊಳಿಸಿದ ಕೇಂದ್ರ
ಪ್ರಧಾನ ಸುದ್ದಿ

ಬ್ಯಾಂಕುಗಳಿಗೆ ಹಣ ರವಾನೆ ಕಾಲಾವಕಾಶ ಕಡಿತಗೊಳಿಸಿದ ಕೇಂದ್ರ

ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ಯಾಂಕುಗಳಿಗೆ ಹಣ ರವಾನೆ ಮಾಡುವ ಕಾಲಾವಧಿಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದ್ದು, ಇನ್ನು ಆರು ದಿನಗಳೊಳಗೆ ಬ್ಯಾಂಕುಗಳಿಗೆ ಹೊಸ ನೋಟುಗಳನ್ನು ರವಾನೆ ಮಾಡುವಂತೆ ಡೆಡ್ ಲೈನ್ ನೀಡಲಾಗಿದೆ.

ನ.1 ರಿಂದ ಡಿ.31  ವರೆಗಿನ ಸಾಲ ಪಾವತಿಗೆ 60 ದಿನಗಳ ಹೆಚ್ಚುವರಿ ಕಾಲಾವಕಾಶ
ದೇಶ

ನ.1 ರಿಂದ ಡಿ.31 ವರೆಗಿನ ಸಾಲ ಪಾವತಿಗೆ 60 ದಿನಗಳ ಹೆಚ್ಚುವರಿ ಕಾಲಾವಕಾಶ

500, 1000 ರೂ ನೋಟುಗಳ ರದ್ದತಿ ಪರಿಣಾಮ, ನೋಟುಗಳ ಅಭಾವ ಎದುರಾಗಿದ್ದು ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವ ಗ್ರಾಹಕರಿಗೆ ಸಾಲದ ಕಂತು ಪಾವತಿ ಮಾಡಲು ಬ್ಯಾಂಕ್ 60 ದಿನಗಳ ಹೆಚ್ಚುವರಿ ಕಾಲಾವಕಾಶ