Russia, China

1 ಲಕ್ಷ ಕೋಟಿ ಮೌಲದ್ಯ ಶತ್ರು ಆಸ್ತಿ ಹರಾಜಿಗೆ ಕೇಂದ್ರ ಸರ್ಕಾರ ಸಿದ್ಧತೆ
ದೇಶ ವಿಭಜನೆ ನಂತರ ಪಾಕಿಸ್ತಾನ ಅಥವಾ ಚೀನಾಕ್ಕೆ ತೆರಳಿ ಅಲ್ಲಿನ ಪೌರತ್ವ ಪಡೆದಿರುವವರ ಭಾರತದಲ್ಲಿನ ಆಸ್ತಿ 'ಶತ್ರು ಆಸ್ತಿ'ಯನ್ನು ಹರಾಜು ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ...

ಭಾರತ, ಚೀನಾ ಹವಾಮಾನ ಬದಲಾವಣೆಯಲ್ಲಿ ಪ್ರಮುಖ ಪಾತ್ರವಹಿಸಿವೆ: ವಿಶ್ವಸಂಸ್ಥೆ
ಇತರ ದೇಶಗಳು ಹವಾಮಾನ ಬದಲಾವಣೆಗೆ ಹೋರಾಡುವಲ್ಲಿ ವಿಫಲವಾಗುತ್ತಿರುವ ಮಧ್ಯೆ ಭಾರತ ಮತ್ತು ಚೀನಾ ಈ ಬಗ್ಗೆ ಬಲವಾದ ಬದ್ಧತೆಯನ್ನು ಹೊಂದಿವೆ ಎಂದು ವಿಶ್ವಸಂಸ್ಥೆ ಪ್ರಶಂಸಿಸಿದೆ...

ಚೀನಾದ ಸಿಲ್ಕ್ ರೋಡ್ ಗೆ ರಾಜಕೀಯ, ಆರ್ಥಿಕ ಅಡೆತಡೆ
ಏಷ್ಯಾವನ್ನು ಯುರೋಪ್ ನೊಂದಿಗೆ ಜೋಡಿಸುವ ಚೀನಾದ ಮಹತ್ವಾಕಾಂಕ್ಷಿ ಸಿಲ್ಕ್ ರೋಡ್ ಗೆ ರಾಜಕೀಯ, ಆರ್ಥಿಕ ಅಡೆತಡೆ ಎದುರಾಗಿದೆ.

ಚೀನಾ ಬಗ್ಗೆ ಜಾಗರೂಕರಾಗಿರಿ: ಭಾರತಕ್ಕೆ ಟಿಬೆಟ್ ಸರ್ಕಾರದ ಪ್ರಧಾನಿ ಎಚ್ಚರಿಕೆ
ಗಡಿಪಾರಿನಲ್ಲಿರುವ ಟಿಬೆಟ್ ಸರ್ಕಾರದ ಪ್ರಧಾನಿ ಲೊಬ್ಸಾಂಗ್ ಸಂಗೆ ಚೀನಾ ಕುರಿತಾಗಿ ಭಾರತಕ್ಕೆ ಎಚ್ಚರಿಕೆ ನೀಡಿದ್ದು, ಟಿಬೆಟ್ ಗೆ ಆಗಿದ್ದೇ ಭಾರತಕ್ಕೂ ಆಗಬಹುದು ಎಂದು ಹೇಳಿದ್ದಾರೆ.

ಡೋಕ್ಲಾಮ್ ನಲ್ಲಿ ಸಿಬ್ಬಂದಿ ಕಡಿತ ಹೇಳಿಕೆ ಬಗ್ಗೆ ಚೀನಾ ಮೌನ!
ಡೋಕ್ಲಾಮ್ ನಲ್ಲಿ ಚೀನಾ ತನ್ನ ಸೇನಾ ಸಿಬ್ಬಂದಿಯ ಸಂಖ್ಯೆಯನ್ನು ಕಡಿಮೆಗೊಳಿಸಿದೆ ಎಂದು ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದು ಚೀನಾ ಈ ಬಗ್ಗೆ ಮೌನ ವಹಿಸಿದೆ.

ಡೋಕ್ಲಾಂ ಚೀನಾದ ಪರಮಾಧಿಕಾರದ ವ್ಯಾಪ್ತಿಯಲ್ಲಿದೆ, ರಾವತ್ ಹೇಳಿಕೆಗೆ ಚೀನಾ ತಿರುಗೇಟು
ಡೊಕ್ಲಾಂ ವಿಚಾರದಲ್ಲಿ ಚೀನಾ ಹತಾಶೆ ಅನುಭವಿಸಿದೆ.ಈ ಸಂಬಂಧ ಅದಕ್ಕೆ ಹಿನ್ನಡೆಯಾಗಿದೆ ಎಂದಿದ್ದ ಭಾರ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಟೀಕೆಗೆ ಚೀನಾ.........

ಎಲ್ಲದಕ್ಕೂ ಪಾಕಿಸ್ತಾನ ಕಡೆ 'ಬೆರಳು-ತೋರಿಸಬೇಡಿ': ಅಮೆರಿಕಾಗೆ ಚೀನಾ ವಿರೋಧ
ಚೀನಾ ಮತ್ತೆ ತನ್ನ ಸಾರ್ವಕಾಲಿಕ ಸ್ನೇಹಿತ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದು, ಎಲ್ಲದಕ್ಕೂ ಪಾಕ್ ಕಡೆ 'ಬೆರಳು-ತೋರಿಸಬೇಡಿ ಮತ್ತು...

ಅಮೆರಿಕಾ ವಿರುದ್ಧ ಕಿಮ್ ಜಾಂಗ್ ಉನ್ ಕಠಿಣ ನಿಲುವು ಶ್ಲಾಘಿಸಿದ ಕೇರಳ ಸಿಎಂ ವಿಜಯನ್
ಇಡೀ ವಿಶ್ವವೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿರುದ್ಧ ಕೆಂಡಾಮಂಡಲವಾಗಿದ್ದರೆ, ಇತ್ತ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಮಾತ್ರ ಸರ್ವಾಧಿಕಾರಿ ನಡೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ 600 ಮೀಟರ್ ರಸ್ತೆ ನಿರ್ಮಿಸಿದ ಚೀನಾ: ಮಾಜಿ ಸಂಸದ
ಅರುಣಾಚಲ ಪ್ರದೇಶದಲ್ಲಿ ಚೀನಾ ಅತಿಕ್ರಮಣ ಮಾಡಿದೆ ಎಂಬ ವರದಿಗಳ ಬೆನ್ನಲ್ಲೇ ನೆರೆ ರಾಷ್ಟ್ರದ ಪ್ರಜೆಗಳ ಗುಂಪು ಅರುಣಾಚಲ ಪ್ರದೇಶಕ್ಕೆ ಸೇರಿರುವ ಜಾಗದಲ್ಲಿ 600 ಮೀಟರ್ ಗಳಿಗೂ ಹೆಚ್ಚಿನ ರಸ್ತೆ ನಿರ್ಮಾಣ...

