Russia, China

ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ: ಅಮೆರಿಕದಿಂದ ರಷ್ಯಾದ 35 ರಾಜತಾಂತ್ರಿಕ ಅಧಿಕಾರಿಗಳ ಉಚ್ಚಾಟನೆ
ನವೆಂಬರ್ ನಲ್ಲಿ ಅಂತ್ಯಗೊಂಡ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ರಷ್ಯಾದ 35 ರಾಜತಾಂತ್ರಿಕ ಅಧಿಕಾರಿಗಳನ್ನು ವಜಾಗೊಳಿಸಿದೆ.

ರಷ್ಯಾ ವಿರುದ್ಧ ನಿರ್ಬಂಧ ಹೇರಲು ಒಬಾಮ ಆಡಳಿತದ ಚಿಂತನೆ
2016 ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿದ ಆರೋಪ ಎದುರಿಸುತ್ತಿರುವ ರಷ್ಯಾ ವಿರುದ್ಧ ನಿರ್ಬಂಧ ಹೇರಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಡಳಿತ ಚಿಂತನೆ ನಡೆಸಿದೆ.

ಚೀನಾದಲ್ಲಿ ಪ್ರಪಂಚದ ಅತೀ ಎತ್ತರದ ಸೇತುವೆ ಲೋಕಾರ್ಪಣೆ
ಚೀನಾದಲ್ಲಿ ಪ್ರಪಂಚದ ಅತೀ ಎತ್ತರದ ಸೇತುವೆ ಲೋಕಾರ್ಪಣೆಗೊಂಡಿದೆ...

ವಿಶ್ವದ ಅತಿ ಹಿರಿಯ ಪುರುಷ ಪಾಂಡಾ ಪಾನ್ ಪಾನ್ ನಿಧನ
ವಿಶ್ವದ ಅತಿ ಹಿರಿಯ ಪುರುಷ ಪಾಂಡಾ ಪಾನ್ ಪಾನ್ ಡಿಸೆಂಬರ್ 28 ರಿಂದ ಕ್ಯಾನ್ಸರ್ ನಿಂದ ಚೀನಾದಲ್ಲಿ ...

ತಾಲೀಬಾನ್ ವಿಷಯವಾಗಿ ಭಾರತವನ್ನು ಬದಿಗಿರಿಸಿ ರಷ್ಯಾ, ಚೀನಾ ಪಾಕಿಸ್ತಾನ ಸಭೆ!
ಉಗ್ರ ಸಂಘಟನೆ ತಾಲೀಬಾನ್ ನೊಂದಿಗೆ ರಾಜಕೀಯವಾಗಿ ಮಾತುಕತೆ ನಡೆಸುವ ವಿಚಾರವಾಗಿ ಭಾರತವನ್ನು ಬದಿಗಿರಿಸಿ ರಷ್ಯಾ ಚೀನಾ ಪಾಕಿಸ್ತಾನ ಸಭೆ ನಡೆಸಿವೆ.

ಎರಡು ದೂರಗ್ರಾಹಿ ಉಪಗ್ರಹಗಳ ಯಶಸ್ವಿ ಉಡಾವಣೆ ಮಾಡಿದ ಚೀನಾ!
ಹೈ ರೆಸಲ್ಯೂಷನ್ ಸಾಮರ್ಥ್ಯದ ಎರಡು ದೂರಗ್ರಾಹಿ ಉಪಗ್ರಹಗಳನ್ನು ಚೀನಾ ಗುರುವಾರ ಯಶಸ್ವಿಯಾಗಿ ಉಡಾಯಿಸಿದೆ.

ಚೀನಾದಲ್ಲಿ 1,93,611 ಕಾರುಗಳನ್ನು ವಾಪಸ್ ಪಡೆಯಲಿರುವ ಬಿಎಂಡಬ್ಲ್ಯೂ
ಜರ್ಮನಿಯ ಆಟೊಮೊಬೈಲ್ ಬಿಎಂಡಬ್ಲ್ಯೂ ಚೀನಾದಲ್ಲಿ 1,93,611 ಕಾರುಗಳನ್ನು ವಾಪಸ್ ಪಡೆಯಲು ನಿರ್ಧರಿಸಿದೆ.

ಸಿಪಿಇಸಿ ಕಾಮಗಾರಿಯ ಚೀನಾ ಕಾರ್ಮಿಕರ ಕಾವಲಿಗೆ ಪಾಕ್ ನಿಂದ 4 ಸಾವಿರ ಭದ್ರತಾ ಪಡೆ ನಿಯೋಜನೆ!
ಸಿಂಧ್ ಪ್ರದೇಶದಲ್ಲಿ ಸಿಪಿಇಸಿ ಸೇರಿದಂತೆ ಹಲವು ಯೋಜನೆಗಳ ಕಾಮಗಾರಿಗಳಲ್ಲಿ ಕಾರ್ಯನಿರ್ವಹಿಸಲಿರುವ ಚೀನಾ ನೌಕರ ಕಾವಲಿಗೆ ಪಾಕಿಸ್ತಾನ 4 ಸಾವಿರ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದೆ.

ಅಮೆರಿಕದೊಂದಿಗಿನ ಶೀತಲ ಸಮರದ ನಡುವೆಯೇ ಸಮರನೌಕೆ ಮೂಲಕ ಚೀನಾ ತರಬೇತಿ!
ತೈವಾನ್ ವಿವಾದ ಮತ್ತು ದಕ್ಷಿಣ ಚೀನಾ ಸಮುದ್ರ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧ ಹಳಸಿರುವಂತೆಯೇ ಹಳದಿ ಸಮುದ್ರದಲ್ಲಿ ಚೀನಾ ನಡೆಸಿರುವ ಸಮರ ತರಬೇತಿ ಕಾರ್ಯಕ್ರಮ ಸಾಕಷ್ಚು ಚರ್ಚೆಗೆ ಕಾರಣವಾಗುತ್ತಿದೆ.

