Russia, China

ಸಿಪಿಇಸಿಯೊಂದಿಗೆ ಭಾರತ ಕೈಜೋಡಿಸಬೇಕು: ಚೀನಾ ಮಾಧ್ಯಮ
ಪಾಕಿಸ್ತಾನವನ್ನು ಭಯೋತ್ಪಾದನೆಯ ಉತ್ತೇಜಕ ಎಂದು ಬಿಂಬಿಸುವುದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿರುವ ಚೀನಾ, ಭಾರತ 46 ಯುಎಸ್ ಡಿ ಮೊತ್ತದ ಚೀನಾ ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಭಾಗಿಯಾಗುವಂತೆ ಸಲಹೆ ನೀಡಿದೆ.

ಬಾಲಿಶವಾಗಿ ವರ್ತಿಸಬೇಡಿ, ಅಮೆರಿಕ ಸಹ ನಮ್ಮನ್ನು ಎದುರುಹಾಕೊಳ್ಳಲ್ಲ: ಭಾರತಕ್ಕೆ ಚೀನಾ ಎಚ್ಚರಿಕೆ
ದಲೈ ಲಾಮ ಅವರನ್ನು ಚೀನಾ ವಿರುದ್ಧದ ದಾಳವನ್ನಾಗಿ ಬಳಸಿಕೊಳ್ಳುವುದರ ವಿರುದ್ಧ ಭಾರತಕ್ಕೆ ಚೀನಾ ಮಾಧ್ಯಮವೊಂದು ಎಚ್ಚರಿಕೆ ನೀಡಿದ್ದು, ಒಂದೇ ಚೀನಾ ನೀತಿಯನ್ನು ಪ್ರಶ್ನಿಸಿದ ಟ್ರಂಪ್ ಅವರನ್ನು ಚೀನಾ ನಿರ್ವಹಿಸಿದ ರೀತಿಯಿಂದ ಪಾಠ ಕಲಿಯುವಂತೆ ಭಾರತಕ್ಕೆ ಸಲಹೆ ನೀಡಿದೆ.

ಅಮೆರಿಕಕ್ಕೆ ಚೀನಾ ಪಾಠ ಕಲಿಸಿದ ರೀತಿಯನ್ನು ನೋಡಿ ಕಲಿಯಿರಿ: ಭಾರತಕ್ಕೆ ಚೀನಾ ಎಚ್ಚರಿಕೆ!
ಪದೇ ಪದೇ ಭಾರತ ದಲೈಲಾಮಾರನ್ನು ಚೀನಾವನ್ನು ಬೆದರಿಸುವ ರೀತಿಯಲ್ಲಿ ಬಳಸಿಕೊಳ್ಳಬಾರದು ಎಂದು ಚೀನಾದ ಸ್ವಾಮ್ಯದ ಮಾಧ್ಯಮ ಎಚ್ಚರಿಕೆ ನೀಡಿದೆ.

ಚೀನಾ ಜೊತೆ ಹೇಗೆ ವ್ಯವಹರಿಸಬೇಕೆಂಬುದನ್ನು ಟ್ರಂಪ್ ಭಾರತದಿಂದ ಕಲಿಯಲಿ: ವಿದೇಶಾಂಗ ನೀತಿ ನಿಯತಕಾಲಿಕೆ
ಡೊನಾಲ್ಡ್ ಟ್ರಂಪ್ ಅವರು ಚೀನಾ ಜೊತೆ ಹೇಗೆ ವ್ಯವಹರಿಸಬೇಕೆಂಬುದನ್ನು ಭಾರತದಿಂದ ಕಲಿಯಬಹುದು ಎಂದು ಅಮೆರಿಕದ ಪ್ರಸಿದ್ಧ ವಿದೇಶಾಂಗ ನೀತಿ ನಿಯತಕಾಲಿಕೆಯೊಂದು ಸಲಹೆ ನೀಡಿದೆ.

ಭಯೋತ್ಪಾದನೆಗೆ ಪ್ರಚೋದನೆ ನಿಲ್ಲಿಸಿ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ
ಬೀಜ ಬಿತ್ತಿದಂತೆ ಪಲ ಬರಲಿದ್ದು, ಭಯೋತ್ಪಾದನೆಗೆ ನೀಡುತ್ತಿರುವ ಪ್ರಚೋದನೆಯನ್ನು ನಿಲ್ಲಿಸಿ ಶಾಂತಿ ಬೀಜವನ್ನು ಬಿತ್ತಿ ಎಂದು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ಹೇಳಿದೆ...

ಚೀನಾ ಕದ್ದಿರುವ ಡ್ರೋಣ್'ಗಳು ನಮಗೆ ಬೇಕಿಲ್ಲ, ಅವರೇ ಇಟ್ಟುಕೊಳ್ಳಲಿ: ಡೊನಾಲ್ಡ್ ಟ್ರಂಪ್
ಚೀನಾ ವಿರುದ್ಧ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೀವ್ರ ಕಿಡಿಕಾಡಿರಿದ್ದು, ಚೀನಾ ದೇಶ ಕದ್ದಿರುವ ಡ್ರೋಣ್ ಗಳು ನಮಗೆ ಬೇಕಿಲ್ಲ, ಅವರೇ ಇಟ್ಟುಕೊಳ್ಳಲಿ ಎಂದು...

ಸೋಲಿಗೆ ರಷ್ಯಾ ಸೈಬರ್ ದಾಳಿ ಕಾರಣ: ಹಿಲರಿ ಕ್ಲಿಂಟನ್
ಕಳೆದ ತಿಂಗಳು ಮುಕ್ತಾಯಗೊಂಡ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿದೆ ಎಂಬ ಆರೋಪ ಈಗಾಗಲೇ ಕೇಳಿಬಂದಿದ್ದು, ಪರಾಜಯಗೊಂಡ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಸಹ ಆರೋಪಗಳಿಗೆ ಪೂರಕವಾಗಿ ಹೇಳಿಕೆ ನೀಡಿದ್ದಾರೆ.

ತಾಲೀಬಾನ್ ನೊಂದಿಗೆ ಮಾತುಕತೆ ನಡೆಸಲು ಮುಂದಾದ ರಷ್ಯಾ, ಇರಾನ್ ಗೆ ಭಾರತ ಎಚ್ಚರಿಕೆ
ಉಗ್ರ ಸಂಘಟನೆ ತಾಲೀಬಾನ್ ನೊಂದಿಗೆ ರಾಜಕೀಯವಾಗಿ ಮಾತುಕತೆ ನಡೆಸುವ ಮೂಲಕ ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಅಶಾಂತಿಯ ಪರಿಸ್ಥಿತಿಯನ್ನು ಬದಲಾಯಿಸಲು ರಷ್ಯಾ, ಇರಾನ್ ನಂತಹ ರಾಷ್ಟ್ರಗಳು ಚಿಂತನೆ ನಡೆಸಿವೆ.

ರಷ್ಯಾ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ: ಬರಾಕ್ ಒಬಾಮ
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿರುವ ರಷ್ಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.

