Russia, China

ಚೀನಾದಲ್ಲಿ ಯುವತಿಯನ್ನು ರಕ್ಷಿಸಲು ಹೋಗಿ ಐವರು ನೀರುಪಾಲು
ಕುಡಿದ ಮತ್ತಿನಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಯುವತಿಯನ್ನು ರಕ್ಷಿಸಲು ಹೋಗಿ ಯುವತಿ ಸೇರಿ ಐವರು ಜಲ ಸಮಾಧಿಯಾಗಿರುವ ಘಟನೆ...

ದಕ್ಷಿಣ ಚೀನಾ ಸಮುದ್ರ ವಿವಾದ: ಚೀನಾಗೆ ತಿರುಗೇಟು ನೀಡಲು ಏಷ್ಯಾ ರಾಷ್ಟ್ರಗಳ ಬೆಂಬಲಕ್ಕೆ ನಿಂತ ಭಾರತ
ವಿಶ್ವ ಸಂಸ್ಥೆ ನ್ಯಾಯಮಂಡಳಿ ದಕ್ಷಿಣ ಚೀನಾ ಸಮುದ್ರದ ವಿಷಯದಲ್ಲಿ ಚೀನಾ ಹಕ್ಕುಗಳನ್ನು ತಿರಸ್ಕರಿಸಿರುವ ಬೆನ್ನಲ್ಲೇ ಭಾರತ ಸರ್ಕಾರ ಏಷ್ಯಾ ರಾಷ್ಟ್ರಗಳ ಬೆಂಬಲಕ್ಕೆ ನಿಂತಿದೆ.

ನೇಪಾಳದಲ್ಲಿ ಅಲ್ಪಮತದ ಸರ್ಕಾರ: ನೆರೆ ರಾಷ್ಟ್ರದ ರಾಜಕೀಯದಲ್ಲಿ ಕಿಂಗ್ ಮೇಕರ್ ಪಾತ್ರ ವಹಿಸುತ್ತಿರುವ ಚೀನಾ
ಪ್ರಧಾನಿ ಕೆಪಿ ಶರ್ಮಾ ಓಲಿ ಅವರನ್ನು ಪ್ರಧಾನಿಯಾಗಿ ಮುಂದುವರೆಸಬೇಕೆಂಬ ಅಭಿಪ್ರಾಯ ಹೊಂದಿರುವ ಚೀನಾ ಈಗ ಕಿಂಗ್ ಮೇಕರ್ ಪಾತ್ರ ವಹಿಸುತ್ತಿದೆ.

ದಕ್ಷಿಣ ಚೀನಾ ಸಮುದ್ರ ವಿವಾದ ತೀರ್ಪು ಘರ್ಷಣೆಗಳನ್ನು ತೀವ್ರಗೊಳಿಸುತ್ತದೆ: ಚೀನಾ ಎಚ್ಚರಿಕೆ
ಫಿಲಿಪೈನ್ಸ್ ಪರ ಬಂದಿರುವ ತೀರ್ಪನ್ನು ನಿರಾಕರಿಸಿರುವ ಚೀನಾ, ತನ್ನ ಹಕ್ಕು ಪ್ರತಿಪಾದನೆಯನ್ನು ತಿರಸ್ಕರಿಸಿದರೆ ಘರ್ಷಣೆಗಳು ಹೆಚ್ಚುತ್ತವೆ ಎಂದು ಎಚ್ಚರಿಕೆ ನೀಡಿದೆ.

ದಕ್ಷಿಣ ಚೀನಾ ಸಮುದ್ರದ ವಿವಾದ: ಚೀನಾ ವಿರುದ್ಧ ತೀರ್ಪು ಪ್ರಕಟಿಸಿದ ವಿಶ್ವಸಂಸ್ಥೆಯ ನ್ಯಾಯಮಂಡಳಿ
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನಡೆಸುತ್ತಿರುವ ಚಟುವಟಿಕೆಗಳನ್ನು ವಿರೋಧಿಸಿ ಫಿಲಿಪೈನ್ಸ್ ಚೀನಾ ವಿಬಿರುದ್ಧ ಹೂಡಿದ್ದ ದಾವೆಯ ತೀರ್ಪು ಪ್ರಕಟವಾಗಿದ್ದು ಚೀನಾಗೆ ಭಾರಿ ಹಿನ್ನಡೆಯಾಗಿದೆ.

ಚೀನಾದಲ್ಲೂ ಆರಂಭವಾಗಲಿದೆ ಅಮ್ಮಾ ಕ್ಯಾಂಟೀನ್
ತಮಿಳುನಾಡು ಸರ್ಕಾರದ ಪ್ರಸಿದ್ಧ ಯೋಜನೆಯಾದ ಅಮ್ಮಾ ಕ್ಯಾಂಟೀನ್ ಮಾದರಿಯಲ್ಲೇ ನೈಋತ್ಯ ಚೀನಾದಲ್ಲಿ ಕ್ಯಾಂಟೀನ್ ಆರಂಭಿಸಲು ಚೀನಾ ನಿರ್ಧರಿಸಿದೆ...

ದಕ್ಷಿಣ ಕೊರಿಯಾದಲ್ಲಿ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಪ್ರತಿಯಾಗಿ ಉ. ಕೊರಿಯಾ ಕ್ಷಿಪಣಿ ಪರೀಕ್ಷೆ?
ದಕ್ಷಿಣ ಕೊರಿಯಾದಲ್ಲಿ ಅಮೆರಿಕ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಸ್ಥಾಪಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದೆ...

ಚೀನಾಕ್ಕೆ ಅಪ್ಪಳಿಸಿದ ನೆಪರ್ತಾಕ್ ಚಂಡಮಾರುತ: 341 ರೈಲುಗಳ ಸಂಚಾರ ರದ್ದು
ಚೀನಾದಲ್ಲಿ ಭಾರೀ ಪ್ರಮಾಣದ ನೆಪರ್ತಾಕ್ ಚಂಡಮಾರುತ ಅಪ್ಪಳಿಸಿದ್ದರಿಂದ ಆಗ್ನೇಯ ಫುಜಿಯಾನ್ ಪ್ರಾಂತ್ಯದಲ್ಲಿ 341 ರೈಲುಗಳ ...

ಈಜಿಪ್ಟ್, ಟರ್ಕಿಯಂತೆ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದೆ ಭಾರತ: ಜೋಸೆಫ್ ಯುಜೀನ್
ಎನ್ ಜಿಒ ಹಾಗೂ ವಿಶ್ವವಿದ್ಯಾಲಯದ ವಿರುದ್ಧ ನಿಂತು ಕಿರುಕುಳ ನೀಡುತ್ತಿರುವ ಈಜಿಪ್ಟ್, ಟರ್ಕಿ ಹಾಗೂ ರಷ್ಯಾದಂತೆ ವರ್ತಿಸುತ್ತಿದೆ ಭಾರತ ಎಂದು ನೊಬೆಲ್ ಪ್ರಶಸ್ತಿ ವಿಜೇತ ಹಾಗೂ ಅಮೆರಿಕ...

