Russia, China

ಪಾಕ್ ಉಗ್ರ ಮಸೂದ್ ಅಜರ್ ಕುರಿತ ನಿಲುವನ್ನು ಮರುಪರಿಶೀಲನೆ ಮಾಡಲಿರುವ ಚೀನಾ?
ಜೈಶ್-ಎ ಮೊಹಮ್ಮದ್ ( ಜೆಇಎಂ) ಉಗ್ರ ಸಂಘಟನೆಯ ಮುಖಂಡ ಮಸೂದ್ ಅಜರ್ ಹಾಗೂ ಜಮಾತ್ ಉತ್- ದವಾದ ಮುಖಂಡ ಹಫೀಜ್ ಸಯೀದ್ ಕುರಿತ ನಿಲುವನ್ನು ಮರುಪರಿಶೀಲನೆ ಮಾಡಲು...

ಚೀನಾವನ್ನು ನಿಯಂತ್ರಿಸಲು ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧ ಬಲಗೊಳಿಸಿ: ಒಬಾಮ ಆಡಳಿತಕ್ಕೆ ಸಲಹೆ
ವಿಸ್ತರಣಾವಾದ ನೀತಿಯಿಂದ ದಕ್ಷಿಣ ಏಷ್ಯಾದಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ಚೀನಾವನ್ನು ನಿಯಂತ್ರಿಸಲು ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧ ಬಲಗೊಳಿಸಿ...

ವಿದೇಶಿ ಎನ್ ಜಿಒ ಗಳಿಗೆ ಕಡಿವಾಣ ಹಾಕಲು ಕಾನೂನು ರೂಪಿಸಿದ ಚೀನಾ
ವಿದೇಶಿ ಎನ್ ಜಿಒ ಗಳು ಚೀನಾದ ಆಂತರಿಕ ವಿಚಾರಗಳಲ್ಲಿ ಅಡ್ಡಿ ಉಂಟು ಮಾಡುತ್ತಿರುವುದರಿಂದ ಅವುಗಳನ್ನು ನಿಯಂತ್ರಿಸಲು ಚೀನಾ ಸರ್ಕಾರ ಈ ಕ್ರಮ ಕೈಗೊಂಡಿದೆ.

ಮಾತುಕತೆಗೆ ಮುಖ್ಯ ವಿಷಯಗಳೇ ಇಲ್ಲ ಎಂದು ಪಾಕ್ ಭೇಟಿಯ ಆಹ್ವಾನ ತಿರಸ್ಕರಿಸಿದ ಪುಟಿನ್
ಮಾತುಕತೆಗೆ ಮುಖ್ಯ ವಿಷಯಗಳೇ ಇಲ್ಲ ಎಂದು ಪಾಕಿಸ್ತಾನ ಭೇಟಿಯ ಆಹ್ವಾನವನ್ನು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್...

ಚೀನಾಗೆ ಜಪಾನ್ ಟಾಂಗ್: ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಜಪಾನ್ ಯುದ್ಧ ನೌಕೆ
ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಪಾರುಪತ್ಯ ಮೆರೆಯಲು ಹವಣಿಸುತ್ತಿರುವ ಚೀನಾ ದೇಶಕ್ಕೆ ಜಪಾನ್ ಟಾಂಗ್ ನೀಡಿದ್ದು, ವಿವಾದಿತ ದಕ್ಷಿಣ ಹಿಂದೂ ಮಹಾಸಾಗರದ ಮೂಲಕವಾಗಿ ಫಿಲಿಪ್ಪೈನ್ಸ್ ಗೆ ತನ್ನ ನೌಕಾಪಡೆಯ ಹಡಗನ್ನು ರವಾನಿಸಿದೆ...

ಚೀನಾದೊಂದಿಗೆ ದ್ವಿಪಕ್ಷೀಯ ಸಂಬಂಧ ಕಾಪಾಡಲು ಭಾರತ ವೀಸಾ ನಿರಾಕರಣೆ: ದೋಲ್ಕುನ್ ಇಸಾ
ದ್ವಿಪಕ್ಷೀಯ ಸಂಬಂಧ ಉಳಿಸಿಕೊಳ್ಳುವ ಭಾಗದ ಕಾರ್ಯತಂತ್ರವಾಗಿ ವೀಸಾ ನಿರಾಕರಣೆ ಮಾಡಿದೆ ಎಂದು ಉಯ್ಘರ್ ಸಮುದಾಯದ ಸಂಘಟನಾಕಾರ ದೋಲ್ಕುನ್ ಇಸಾ ಹೇಳಿದ್ದಾರೆ.

ಯಾರು ಈ ದೋಲ್ಕುನ್ ಇಸಾ?
ವಿಶ್ವ ಉಯ್ಫರ್ ಕಾಂಗ್ರೆಸ್ ಸಂಘಟನೆಯ ಅಧ್ಯಕ್ಷ ದೋಲ್ಕುನ್ ಇಸಾ ಗೆ ವೀಸಾ ನೀಡುವ ವಿಚಾರ ಕಳೆದ ಕೆಲವು ದಿನಗಳಿಂದ ದಿನನಿತ್ಯದ ಸುದ್ದಿಗಳಲ್ಲಿ ಪ್ರಾಮುಖ್ಯತೆ ಪಡೆಯುತ್ತಿದೆ ಇಸಾ ಬಗ್ಗೆ ಇಲ್ಲಿದೆ ಮಾಹಿತಿ

ಚೈನಾ ಉತ್ಪನ್ನಗಳನ್ನು ನಿಷೇಧಿಸಲು ಸಂಸದರ ಆಗ್ರಹ; ಸಾಧ್ಯವಿಲ್ಲ ಎಂದ ಸರ್ಕಾರ
ಕೆಲವು ಜಿಜೆಪಿ ಸದಸ್ಯರೂ ಸೇರಿದಂತೆ ಲೋಕಸಭಾ ಸದಸ್ಯರು ಚೈನಾ ಉತ್ಪನ್ನಗಳ ಆಮದನ್ನು ನಿಷೇಧಿಸುವಂತೆ ಸೋಮವಾರ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಚೈನಾದಿಂದ

ಚೀನಾ ಪ್ರತಿರೋಧ ಪರಿಣಾಮ ಉಯ್ಘರ್ ಉಗ್ರ ದೋಲ್ಕುನ್ ವೀಸಾ ಹಿಂಪಡೆದ ಭಾರತ
ಜರ್ಮಿನಿಯಲ್ಲಿ ನೆಲೆಸಿರುವ ಉಯ್ಘರ್ ಸಮುದಾಯದ ಹೋರಾಟಗಾರ ದೋಲ್ಕುನ್ ಇಸಾಗೆ ನೀಡಲಾಗಿದ್ದ ವೀಸಾವನ್ನು ಭಾರತ ಸರ್ಕಾರ ಹಿಂಪಡೆದಿದೆ.

