Russia, China

ಸುಬ್ರಮಣಿಯನ್ ಸ್ವಾಮಿಗೆ ಆಹ್ವಾನ ನೀಡಿದ ಚೀನಾದ ಥಿಂಕ್ ಟ್ಯಾಂಕ್
ಟಿಬೆಟ್ ಗೆ ಭೇಟಿ ನೀಡಿ ಎಂದು ಚೀನಾದ ಥಿಂಕ್ ಟ್ಯಾಂಕ್ ನನ್ನನ್ನು ಆಹ್ವಾನಿಸಿದೆ ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್...

ರಿಮೋಟ್ ಸೆನ್ಸಿಂಗ್ ಉಪಗ್ರಹ ಉಡಾವಣೆ ಮಾಡಿದ ಚೀನಾ
ಚೀನಾ ಯೊಗನ್-30 ಎಂಬ ರಿಮೋಟ್ ಸೆನ್ಸಿಂಗ್ (ದೂರ ಸಂವೇದಿ ಉಪಗ್ರಹ) ಉಪಗ್ರಹವನ್ನು ಉಡಾವಣೆ ಮಾಡಿದೆ.

ಎನ್ಎಸ್ ಜಿ ಗೆ ಸೇರ್ಪಡೆಗೆ ಭಾರತ ಸಿದ್ಧವಾಗಿದೆ: ಚೀನಾ ಅಡ್ಡಿ ಹೊರತಾಗಿಯೂ ಭಾರತದ ಪರ ನಿಂತ ಅಮೆರಿಕ
ಎನ್ಎಸ್ ಜಿ ಸೇರ್ಪಡೆ ವಿಷಯದಲ್ಲಿ ಭಾರತಕ್ಕೆ ಚೀನಾ ಮತ್ತು ಪಾಕಿಸ್ತಾನ ದೇಶಗಳು ಅಡ್ಡಗಾಲು ಹಾಕಿರುವುದರ ಹೊರತಾಗಿಯೂ ಅಮೆರಿಕ ಭಾರತದ ಪರವಾಗಿ ನಿಂತಿದೆ.

ಚೀನಾದ ಅಣ್ವಸ್ತ್ರ ಆಧುನೀಕರಣಕ್ಕೆ ಭಾರತ, ಯುಎಸ್ ರಷ್ಯಾ ಚಾಲನಾ ಶಕ್ತಿ: ಪೆಂಟಗನ್
ಚೀನಾದ ಅಣ್ವಸ್ತ್ರ ಆಧುನೀಕರಣಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಅಮೆರಿಕ ಕಾಂಗ್ರೆಸ್ ಗೆ ವರದಿ ನೀಡಿರುವ ಪೆಂಟಗನ್, ಅಮೆರಿಕ, ರಷ್ಯಾ, ಭಾರತ ಇದಕ್ಕೆ ಕಾರಣ ಎಂದಿದೆ.

ಭಾರತದ ಎನ್ಎಸ್ ಜಿ ಕನಸಿಗೆ ಪಾಕ್-ಚೀನಾ ಜಂಟಿ ಅಡ್ಡಗಾಲು
ವಿಶ್ವಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹ (ಎನ್ಎಸ್ ಜಿ)ಕ್ಕೆ ಸೇರ್ಪಡೆಯಾಗುವ ಭಾರತದ ಕನಸಿಗೆ ಮತ್ತೆ ಚೀನಾ ಮತ್ತು ಪಾಕಿಸ್ತಾನ ದೇಶಗಳು ಅಡ್ಡಗಾಲು ಹಾಕಿದ್ದು, ಕೈಮೀರುವ ಪ್ರಯತ್ನ ಬಂದರೆ ತನ್ನ ವೆಟೋ ಅಧಿಕಾರ...

ಭಾರತಕ್ಕೆ ಟಾಂಗ್ ನೀಡಿದ ನೇಪಾಳ; ಚೀನಾದೊಂದಿಗಿನ ವ್ಯವಹಾರ ದುಪ್ಪಟ್ಟು
ನೇಪಾಳ ಮತ್ತು ಭಾರತ ದೇಶಗಳ ನಡುವಿನ ಸಂಬಂಧ ಹಳಸಿದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ದೊರೆತಿದ್ದು, ನೇಪಾಳ ಸರ್ಕಾರ ಬಿಡುಗಡೆ ಮಾಡಿರುವ ಆರ್ಥಿಕ ನೆರವು ನೀಡಿದ ಟಾಪ್ 5 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸ್ಥಾನ ಕಳೆದುಕೊಂಡಿದೆ...

ಚೀನಾದಲ್ಲಿ ಕಾಲೇಜು ಪ್ರವೇಶ ಪರೀಕ್ಷೆ ಬರೆಯಲಿದೆ ರೋಬೋಟ್
ಚೀನಾದ ರೋಬೋಟ್ ವೊಂದು ವಿದ್ಯಾರ್ಥಿಗಳೊಂದಿಗೆ ರಾಷ್ಟ್ರೀಯ ಕಾಲೇಜು ಪ್ರವೇಶ ಪರೀಕ್ಷೆಯನ್ನು ಬರೆಯುವ ಮೂಲಕ 2017 ರ ಶೈಕ್ಷಣಿಕ ವರ್ಷ ದಲ್ಲಿ 12ನೇ..

ಅಮೆರಿಕ ಮೇಲೆ ಚೀನಾ ಅತ್ಯಾಚಾರ: ಡೊನಾಲ್ಡ್ ಟ್ರಂಪ್
ವಿಶಿಷ್ಟ ಭಾಷಣ ಶೈಲಿಯಿಂದಲೇ ಸುದ್ದಿಯಲ್ಲಿರುವ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಚೀನಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಟಿಬೇಟ್ ವಿವಾದ: ಚೀನಾದೊಂದಿಗೆ ಶಾಂತಿಯುತ ಮಾತುಕತೆಗೆ ದಲೈಲಾಮ ಯತ್ನ?
ಗಡಿಪಾರಾಗಿರುವ ಟಿಬೆಟ್ ನ ಸರ್ಕಾರ ಚೀನಾದೊಂದಿಗೆ ಸ್ನೇಹಶೀಲ ಮಾತುಕತೆಗೆ ಮುಂದಾಗಿದೆಯೇ? ಹೀಗೊಂದು ಅನುಮಾನಕ್ಕೆ ಕಾರಣವಾಗಿದೆ ಟಿಬೇಟ್ ನ ಧರ್ಮಗುರು ದಲೈ ಲಾಮ ನಡೆಸಿರುವ...

