selfie

ಸೇತುವೆ ಕುಸಿತದ ದುರಂತ ಪ್ರದೇಶದಲ್ಲಿ ಸೆಲ್ಫಿ ಕ್ಲಿಕ್ಕಿಸಿ ಟೀಕೆಗೆ ಗುರಿಯಾದ 'ಮಹಾ' ಸಚಿವ
ದೇಶ

ಸೇತುವೆ ಕುಸಿತದ ದುರಂತ ಪ್ರದೇಶದಲ್ಲಿ ಸೆಲ್ಫಿ ಕ್ಲಿಕ್ಕಿಸಿ ಟೀಕೆಗೆ ಗುರಿಯಾದ 'ಮಹಾ' ಸಚಿವ

ಸಾವಿತ್ರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಮುಂಬೈ-ಗೋವಾ ಹೆದ್ದಾರಿ ಸೇತುವೆ ಕುಸಿತ ದುರಂತ ಪ್ರದೇಶದಲ್ಲಿ ಸೆಲ್ಫಿ ಕ್ಲಿಕ್ಕಿಸುವ ಮೂಲಕ ಮಹಾರಾಷ್ಟ್ರ ವಸತಿ ಸಚಿವ...

ಸೆಲ್ಫೀ ಕ್ರೇಜ್ ಗೆ ರಾಷ್ಟ್ರಮಟ್ಟದ ಅಥ್ಲೀಟ್ ಬಲಿ
ಕ್ರೀಡೆ

ಸೆಲ್ಫೀ ಕ್ರೇಜ್ ಗೆ ರಾಷ್ಟ್ರಮಟ್ಟದ ಅಥ್ಲೀಟ್ ಬಲಿ

ರಾಷ್ಟ್ರ ಮಟ್ಟದ ಅಥ್ಲೀಟ್ ಒಬ್ಬರು ಸೆಲ್ಫೀ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪಿರುವ ಘಟನೆ ಭೂಪಾಲ್ ನಲ್ಲಿ ನಡೆದಿದೆ...

ಸೆಲ್ಫೀ ಗೀಳಿಗೆ ರಾಜ್ಯದಲ್ಲಿ ಇಬ್ಬರು ಬಲಿ
ರಾಜ್ಯ

ಸೆಲ್ಫೀ ಗೀಳಿಗೆ ರಾಜ್ಯದಲ್ಲಿ ಇಬ್ಬರು ಬಲಿ

ಸೆಲ್ಫೀ ಗೀಳಿಗೆ ರಾಜ್ಯದಲ್ಲಿ ಇಬ್ಬರು ವ್ಯಕ್ತಿಗಳು ಬಲಿಯಾಗಿರುವ ಘಟನೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿರುವ ಆಲೆಖಾನ್ ಜಲಪಾತದಲ್ಲಿ ಸೋಮವಾರ ನಡೆದಿದೆ...

ಚಾರ್ಮಾಡಿಘಾಟ್: ಅಲಿಖಾನ್ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಇಬ್ಬರು ಸಾವು
ರಾಜ್ಯ

ಚಾರ್ಮಾಡಿಘಾಟ್: ಅಲಿಖಾನ್ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಇಬ್ಬರು ಸಾವು

ಚಾರ್ಮಾಡಿಘಾಟ್ ನ ಅಲಿಖಾನ್ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಇಬ್ಬರು ಪ್ರವಾಸಿಗರು ಕಾಲು ಜಾರಿ ಜಲಪಾತಕ್ಕೆ ಬಿದ್ದು ಮೃತಪಟ್ಟಿರುವ ಘಟನೆ...

ಅತ್ಯಾಚಾರ ಸಂತ್ರಸ್ತೆಯೊಂದಿಗೆ ಸೆಲ್ಫಿ: ರಾಜಸ್ತಾನ ಮಹಿಳಾ ಆಯೋಗದ ಸದಸ್ಯೆ ರಾಜೀನಾಮೆ
ದೇಶ

ಅತ್ಯಾಚಾರ ಸಂತ್ರಸ್ತೆಯೊಂದಿಗೆ ಸೆಲ್ಫಿ: ರಾಜಸ್ತಾನ ಮಹಿಳಾ ಆಯೋಗದ ಸದಸ್ಯೆ ರಾಜೀನಾಮೆ

ಅತ್ಯಾಚಾರ ಸಂತ್ರಸ್ತೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ರಾಜಸ್ತಾನದ ಮಹಿಳಾ ಆಯೋಗದ ಸದಸ್ಯೆ ಸೌಮ್ಯಾ ಗುರ್ಜರ್‌ ರಾಜೀನಾಮೆ ನೀಡಿದ್ದಾರೆ.

ರೇಪ್ ಸಂತ್ರಸ್ತೆ ಜೊತೆ ಮಹಿಳಾ ಆಯೋಗದ ಸದಸ್ಯೆ ಕ್ಲಿಕ್ಕಿಸಿಕೊಂಡ ಸೆಲ್ಫಿ ವೈರಲ್
ದೇಶ

ರೇಪ್ ಸಂತ್ರಸ್ತೆ ಜೊತೆ ಮಹಿಳಾ ಆಯೋಗದ ಸದಸ್ಯೆ ಕ್ಲಿಕ್ಕಿಸಿಕೊಂಡ ಸೆಲ್ಫಿ ವೈರಲ್

ಅತ್ಯಾಚಾರ ಸಂತ್ರಸ್ತೆ ಜೊತೆ ರಾಜಸ್ತಾನ ಮಹಿಳಾ ಆಯೋಗದ ಸದಸ್ಯೆ ಸೆಲ್ಫಿ ತೆಗೆದು ಕೊಂಡ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದೆ...

ಸೆಲ್ಫಿ ತೆಗೆದುಕೊಳ್ಳುವಾಗ ಗಂಗಾ ಬ್ಯಾರೆಜ್ಗೆ ಬಿದ್ದು 7 ವಿದ್ಯಾರ್ಥಿಗಳ ಸಾವು
ದೇಶ

ಸೆಲ್ಫಿ ತೆಗೆದುಕೊಳ್ಳುವಾಗ ಗಂಗಾ ಬ್ಯಾರೆಜ್ಗೆ ಬಿದ್ದು 7 ವಿದ್ಯಾರ್ಥಿಗಳ ಸಾವು

ಸೆಲ್ಫಿ ಗೀಳಿಗೆ ಬಿದ್ದ ಕಾಲೇಜು ವಿದ್ಯಾರ್ಥಿಗಳು ತಮ್ಮ ಜೀವವನ್ನೇ ಕಳೆದುಕೊಂಡಿರುವ ದಾರುಣ ಘಟನೆ ಕಾನ್ಪುರದಲ್ಲಿ ನಡೆದಿದೆ...

ಕಾಡುಪ್ರಾಣಿಗಳ ಜೊತೆ ಸೆಲ್ಫಿಗೆ ಗುಜರಾತ್ ಅರಣ್ಯ ಇಲಾಖೆ ನಕಾರ
ದೇಶ

ಕಾಡುಪ್ರಾಣಿಗಳ ಜೊತೆ ಸೆಲ್ಫಿಗೆ ಗುಜರಾತ್ ಅರಣ್ಯ ಇಲಾಖೆ ನಕಾರ

ಪ್ರವಾಸಿಗರು ಕಾಡುಪ್ರಾಣಿಗಳ ಜೊತೆ ಸೆಲ್ಪಿ ತೆಗೆದುಕೊಳ್ಳುವ ಹುಚ್ಚು ಸಾಹಸ ಮಾಡದಿರಿ ಎಂದು ಗುಜರಾತ್ ಅರಣ್ಯ ಇಲಾಖೆ ಸೂಚಿಸಿದೆ...

ಗೋಕರ್ಣ: ಸೆಲ್ಫಿ ತೆಗೆಯುವಾಗ ಸಮುದ್ರಕ್ಕೆ ಬಿದ್ದು ಯುವತಿ ಸಾವು
ರಾಜ್ಯ

ಗೋಕರ್ಣ: ಸೆಲ್ಫಿ ತೆಗೆಯುವಾಗ ಸಮುದ್ರಕ್ಕೆ ಬಿದ್ದು ಯುವತಿ ಸಾವು

ಯುವತಿಯೊಬ್ಬರು ಸೆಲ್ಫಿ ತೆಗೆದೆಕೊಳ್ಳುವಾಗ ಕಾಲು ಜಾರಿ ಸಮುದ್ರದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಭಾನುವಾರ ಉತ್ತರ ಕನ್ನಡ ಜಿಲ್ಲೆಯ...