Sports

ಮುಂದಿನ 3 ಒಲಿಂಪಿಕ್ಸ್ ಸಿದ್ಧತೆಗೆ ಟಾಸ್ಕ್ ಫೋರ್ಸ್: ಪ್ರಧಾನಿ ಮೋದಿ
ಕ್ರೀಡೆ

ಮುಂದಿನ 3 ಒಲಿಂಪಿಕ್ಸ್ ಸಿದ್ಧತೆಗೆ ಟಾಸ್ಕ್ ಫೋರ್ಸ್: ಪ್ರಧಾನಿ ಮೋದಿ

ರಿಯೊ ಒಲಿಂಪಿಕ್ಸ್ ನಲ್ಲಿ ಉತ್ತಮ ಸಾಧನೆಯ ಹೊರತಾಗಿಯೂ ನಿರ್ಣಾಯಕ ಪಂದ್ಯಗಳಲ್ಲಿ ನಿರಾಸೆ ಮೂಡಿಸಿ ಹೆಚ್ಚು ಪದಕಗಳಿಸುವಲ್ಲಿ ವಿಫಲವಾದ ಭಾರತದ ಆಥ್ಲೀಟ್ ಗಳನ್ನು ಪ್ರೋತ್ಸಾಹಿಸಲು ಮತ್ತು ಒಲಿಂಪಿಕ್ಸ್ ನಲ್ಲಿ ಉತ್ತಮ ಸಾಧನೆ ತೋರಲು ಕೇಂದ್ರ ಸಂಪುಟ ಸಭೆಯಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ಕ್ರೀಡೆಗಳಲ್ಲಿ ಭಾಗವಹಿಸುವ ಮಕ್ಕಳಿಗೆ ಗ್ರೇಸ್ ಮಾರ್ಕ್ಸ್: ಪ್ರಮೋದ್ ಮಧ್ವರಾಜ್
ಕ್ರಿಕೆಟ್

ಕ್ರೀಡೆಗಳಲ್ಲಿ ಭಾಗವಹಿಸುವ ಮಕ್ಕಳಿಗೆ ಗ್ರೇಸ್ ಮಾರ್ಕ್ಸ್: ಪ್ರಮೋದ್ ಮಧ್ವರಾಜ್

ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಗ್ರೇಸ್‌ಮಾರ್ಕ್ಸ್, ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ಆದ್ಯತೆ ನೀಡಲು ಹೊಸ ಕ್ರೀಡಾ ನೀತಿ...

ಕಳಪೆ ಆಡಳಿತವೇ ಪದಕಗಳ ಕೊರತೆಗೆ ಕಾರಣ: ಸಿಎಂ ಕೇಜ್ರಿವಾಲ್
ಕ್ರೀಡೆ

ಕಳಪೆ ಆಡಳಿತವೇ ಪದಕಗಳ ಕೊರತೆಗೆ ಕಾರಣ: ಸಿಎಂ ಕೇಜ್ರಿವಾಲ್

ಕ್ರೀಡೆಯಲ್ಲಿರುವ ಕಳಪೆ ಆಡಳಿತವೇ ಇಂದು ದೇಶಕ್ಕೆ ಪದಕಗಳ ಕೊರತೆಯುಂಟಾಗಲು ಕಾರಣವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ...

ಸಿಂಧುಗೆ ಬೆಳ್ಳಿ; ಟ್ವಿಟರ್ ನಲ್ಲಿ ಕಾಲೆಳೆದವನಿಗೆ ಸೈನಾ ಗಂಭೀರ ಉತ್ತರ, ಕ್ಷಮೆ ಯಾಚಿಸಿದ ಅಭಿಮಾನಿ
ಕ್ರೀಡೆ

ಸಿಂಧುಗೆ ಬೆಳ್ಳಿ; ಟ್ವಿಟರ್ ನಲ್ಲಿ ಕಾಲೆಳೆದವನಿಗೆ ಸೈನಾ ಗಂಭೀರ ಉತ್ತರ, ಕ್ಷಮೆ ಯಾಚಿಸಿದ ಅಭಿಮಾನಿ

ಗಾಯದ ಸಮಸ್ಯೆಯಿಂದ ಒಲಿಂಪಿಕ್ಸ್ ನಿಂದ ಹೊರಬಿದ್ದ ಸೈನಾ ನೆಹ್ವಾಲ್ ರನ್ನು ಟ್ವಿಟರ್ ನಲ್ಲಿ ಕೆಣಕಿದ ಅಭಿಮಾನಿ ಸೈನಾ ಅವರ ಗಂಭೀರ ಪ್ರತಿಕ್ರಿಯೆ ಬಳಿಕ ಕ್ಷಮೆ ಯಾಚಿಸಿರುವ ಘಟನೆ ಇದೀಗ ವೈರಲ್ ಆಗಿದೆ.

ಮತ್ತೆ ಕಣಕ್ಕಿಳಿಯಲಿದ್ದಾರೆ ನಿಷೇಧಿತ ಟೆನ್ನಿಸ್ ಆಟಗಾರ್ತಿ ಮರಿಯಾ ಶರಪೋವಾ!
ಕ್ರೀಡೆ

ಮತ್ತೆ ಕಣಕ್ಕಿಳಿಯಲಿದ್ದಾರೆ ನಿಷೇಧಿತ ಟೆನ್ನಿಸ್ ಆಟಗಾರ್ತಿ ಮರಿಯಾ ಶರಪೋವಾ!

ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದು ನಿಷೇಧಕ್ಕೊಳಗಾರಿರುವ ರಷ್ಯಾದ ಖ್ಯಾತ ಟೆನ್ನಿಸ್ ಆಟಗಾರ್ತಿ ಮರಿಯಾ ಶರಪೋವಾ ಮತ್ತೆ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ನಿವೃತ್ತಿ ನಿರ್ಧಾರ ಬದಲಿಸಿದ ಲಿಯೋನಲ್ ಮೆಸ್ಸಿ, ಶೀಘ್ರದಲ್ಲೇ ತಂಡಕ್ಕೆ ಸೇರ್ಪಡೆ
ಕ್ರೀಡೆ

ನಿವೃತ್ತಿ ನಿರ್ಧಾರ ಬದಲಿಸಿದ ಲಿಯೋನಲ್ ಮೆಸ್ಸಿ, ಶೀಘ್ರದಲ್ಲೇ ತಂಡಕ್ಕೆ ಸೇರ್ಪಡೆ

ಕೋಪಾ ಅಮೆರಿಕಾ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಸೋಲು ಅನುಭವಿಸಿದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಫುಟ್ ಬಾಲ್ ಗೆ ದಿಢೀರ್ ನಿವೃತ್ತಿ ಘೋಷಿಸಿದ್ದ ಫುಟ್ ಬಾಲ್ ತಾರೆ ಲಿಯೋನಲ್ ಮೆಸ್ಸಿ ತಮ್ಮ ನಿರ್ಧಾರವನ್ನು ವಾಪಸ್ ಪಡೆದಿದ್ದಾರೆ.

ಅನಾಥೆಯಾದರು ಅಥ್ಲೆಟಿಕ್ಸ್ ನಲ್ಲಿ ಭರವಸೆ ಮೂಡಿಸುತ್ತಿರುವ ಚಂದ್ರಮ್ಮ
ಕ್ರೀಡೆ

ಅನಾಥೆಯಾದರು ಅಥ್ಲೆಟಿಕ್ಸ್ ನಲ್ಲಿ ಭರವಸೆ ಮೂಡಿಸುತ್ತಿರುವ ಚಂದ್ರಮ್ಮ

ಪ್ರತಿಭೆ ಎಂಬುದು ಯಾರೋಬ್ಬರ ಸ್ವತ್ತಲ್ಲ. ಪ್ರತಿಭೆಗೆ ಬಡವ-ಶ್ರೀಮಂತ ಎಂಬ ಭೇದವಿಲ್ಲ. ಅಂತ ಒಂದು ನಿರ್ದೇಶನಕ್ಕೆ ಸಾಕ್ಷಿಯಾಗಿದ್ದಾಳೆ 14 ವರ್ಷದ ಬಾಲಕಿ ಚಂದ್ರಮ್ಮ...

ರಿಯೊ ಒಲಿಂಪಿಕ್ಸ್: ನರಸಿಂಗ್ ಯಾದವ್ ಬದಲಿಗೆ ಪರ್ವೀಣ್ ರಾಣಾಗೆ ಅವಕಾಶ
ಕ್ರೀಡೆ

ರಿಯೊ ಒಲಿಂಪಿಕ್ಸ್: ನರಸಿಂಗ್ ಯಾದವ್ ಬದಲಿಗೆ ಪರ್ವೀಣ್ ರಾಣಾಗೆ ಅವಕಾಶ

ಡೋಪಿಂಗ್ ಟೆಸ್ಟ್ ನಲ್ಲಿ ಸಿಕ್ಕಿಬಿದ್ದು ನರಸಿಂಗ್ ಯಾದವ್ ಕ್ರೀಡಾಕೂಟದಿಂದ ಹೊರ ನಡೆದ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ಮತ್ತೋರ್ವ ಕುಸ್ತಿಪಟು ಪರ್ವೀಣ್ ರಾಣಾ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

ನರಸಿಂಗ್ ಯಾದವ್ ಆಹಾರದಲ್ಲಿ ಉದ್ದೀಪನ ಔಷಧ ಸೇರಿಸಿದ ಶಂಕಿತನ ವಿಚಾರಣೆ
ಕ್ರೀಡೆ

ನರಸಿಂಗ್ ಯಾದವ್ ಆಹಾರದಲ್ಲಿ ಉದ್ದೀಪನ ಔಷಧ ಸೇರಿಸಿದ ಶಂಕಿತನ ವಿಚಾರಣೆ

ಡೋಪಿಂಗ್ ಟೆಸ್ಟ್ ವೇಳೆ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದ ಕುಸ್ತಿಪಟು ನರಸಿಂಗ್ ಯಾದವ್ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದ್ದು, ಬಾಲಕನೋರ್ವ ಉದ್ದೇಶ ಪೂರ್ವಕವಾಗಿ ನರಸಿಂಗ್ ಯಾದವ್ ಸೇವಿಸುವ ಊಟದಲ್ಲಿ ಔಷಧ ಸೇರಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.