Sports

ಜ್ಯಾವೆಲಿನ್ ಥ್ರೋ: ಇತಿಹಾಸ ನಿರ್ಮಿಸಿದ ಭಾರತದ ನೀರಜ್ ಚೋಪ್ರಾ
ಭಾರತದ ಜ್ಯಾವೆಲಿನ್ ಥ್ರೋ ಕ್ರೀಡಾಪಟು ನೀರಜ್ ಚೋಪ್ರಾ ಅಥ್ಲೆಟಿಕ್ಸ್ ನಲ್ಲಿ ಇತಿಹಾಸ ಬರೆದಿದ್ದು, ಇದೇ ಮೊದಲ ಬಾರಿಗೆ ಜ್ಯಾವೆಲಿನ್ ಥ್ರೋ ಫೈನಲ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ಅಥ್ಲೆಟಿಕ್ಸ್ನಲ್ಲಿ ಚೊಚ್ಚಲ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೂರನೇ ವಿವಾಹವಾದ ಬ್ರೆಜಿಲ್ ಫುಟ್ ಬಾಲ್ ದಂತಕತೆ ಪೀಲೆ!
ಬ್ರಿಜಿಲ್ ಫುಟ್ಬಾಲ್ ದಂತಕತೆ ಪೀಲೆ 75 ರ ವಯಸ್ಸಿನಲ್ಲಿ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಬಹುಕಾಲದ ಗೆಳತಿ ಮರ್ಸಿಯಾ ಸಿಬೆಲಾ ಅಒಕಿಯನ್ನು ವರಿಸಿದ್ದಾರೆ ಎಂದು ತಿಳಿದುಬಂದಿದೆ.

ರಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಶೈಲಿಯ ಊಟ-ಉಪಹಾರ
ಬ್ರೆಜಿಲ್ ನ ರಿಯೋ ಡಿ ಜನೈರೊದಲ್ಲಿ ಆಗಸ್ಟ್ ನಿಂದ ಪ್ರಾರಂಭಗೊಳ್ಳಲಿರುವ 2016ರ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಆಟಗಾರರಿಗೆ ಭಾರತೀಯ ಶೈಲಿ...

ಪ್ರೇಯಸಿ ಕೊಂದ ಪಿಸ್ಟೋರಿಯಸ್ ಗೆ 6 ವರ್ಷ ಜೈಲು
ಸ್ವಂತ ಪ್ರೇಯಸಿಯನ್ನೇ ಕೊಂದ ಆರೋಪ ಎದುರಿಸುತ್ತಿದ್ದ ಖ್ಯಾತ ಪ್ಯಾರಾಲಿಂಪಿಕ್ಸ್ ಕ್ರೀಡಾಪಟು, ಬ್ಲೇಡ್ ರನ್ನರ್ ಖ್ಯಾತಿಯ ಆಸ್ಕರ್ ಪಿಸ್ಟೋರಿಯಸ್ ಗೆ 6 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಪ್ರಿಟೋರಿಯಾ ನ್ಯಾಯಾಲಯ ಆದೇಶ ಹೊರಡಿಸಿದೆ.

ಪ್ರೊ ಕಬ್ಬಡ್ಡಿ ಲೀಗ್ ಸೀಸನ್ 4ಗೆ ಅದ್ದೂರಿ ಚಾಲನೆ
ಬಹು ನಿರೀಕ್ಷಿತ ಪ್ರೊ ಕಬಡ್ಡಿ ಸೀಸನ್ 4ಗೆ ಶನಿವಾರ ಮುಂಬೈನಲ್ಲಿ ಅದ್ದೂರಿಯಾಗಿ ಚಾಲನೆ ನೀಡಲಾಯಿತು...

ಕೇರಳ ಕ್ರೀಡಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅಂಜು ಬಾಬಿ ರಾಜೀನಾಮೆ
ಭಾರತದ ಖ್ಯಾತ ಲಾಂಗ್ ಜಂಪ್ ತಾರೆ ಮತ್ತು ಕೇರಳ ಕ್ರೀಡಾ ಸಮಿತಿ ಅಧ್ಯಕ್ಷೆ ಅಂಜು ಬಾಬಿ ಜಾರ್ಜ್ ತಮ್ಮ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ...

ಶೂಟ್ ಔಟ್ ವಿವಾದ: ಭಾರತ ಹಾಕಿ ತಂಡದಿಂದ ಅಧಿಕೃತ ದೂರು
ಅಂಪೈರ್ ಗಳ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡಿರುವ ಭಾರತ ಹಾಕಿ ತಂಡ ಈ ಸಂಬಂಧ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆಗೆ ಅಧಿಕೃತ ದೂರು ಸಲ್ಲಿಸಿದೆ.

ಚಾಂಪಿಯನ್ಸ್ ಟ್ರೋಫಿ: ಅಂತಿಮ ಘಟ್ಟದಲ್ಲಿ ಮುಗ್ಗರಿಸಿದ ಭಾರತ ಬೆಳ್ಳಿಗೆ ತೃಪ್ತಿ
ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ 1-3 ಗೋಲುಗಳ ಅಂತರದಿಂದ ಸೋಲನುಭವಿಸಿದ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

ಓಪನ್ ಚಾಲೆಂಜ್ ಹಾಕಿದ ವೃತ್ತಿಪರ ರೆಸ್ಲರ್ ಗೆ ಮಣ್ಣುಮುಕ್ಕಿಸಿದ ಭಾರತೀಯ ನಾರಿ
ಬಲಾಢ್ಯ ಮಹಿಳಾ ರೆಸ್ಲರ್ ಒಬ್ಬರು ನೀಡಿದ ಓಪನ್ ಚಾಲೆಂಜ್ ಗೆ ದಿಟ್ಟ ಉತ್ತರ ನೀಡಿದ ಭಾರತೀಯ ಮಹಿಳೆಯೊಬ್ಬಳು ರೆಸ್ಲರ್ ರನ್ನು ನೆಲಕ್ಕುರುಳಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.

