Tamil Nadu

ತ.ನಾಡು ಸ್ಪೀಕರ್ ಆಗಿ ಧನಪಾಲ್ ಆಯ್ಕೆ, ಸರ್ಕಾರ ಪ್ರತಿಪಕ್ಷವನ್ನು ಗೌರವಿಸುತ್ತೆ ಎಂದ ಜಯಾ
ಆಡಳಿತರೂಢ ಎಐಎಡಿಎಂಕೆಯ ಪಿ.ಧನಪಾಲ್ ಅವರು ಶುಕ್ರವಾರ ತಮಿಳುನಾಡು ವಿಧಾನಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಿಎಂ ಜಯಲಲಿತಾಗೆ ಅಭಿನಂದನೆ ಸಲ್ಲಿಸಿದ್ದಕ್ಕೆ ಐಎಎಸ್ ಅಧಿಕಾರಿಗೆ ನೋಟಿಸ್!
ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಯಲಲಿತಾ ಅವರು ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿದ್ದ ಐಎಎಸ್ ಅಧಿಕಾರಿಯೊಬ್ಬರಿಗೆ ಮಧ್ಯಪ್ರದೇಶ...

ಶಾಲಾ ಬಸ್ ಮೇಲೆ ಬಿದ್ದ ಕರೆಂಟ್ ವೈರ್: ಇಬ್ಬರು ಮಕ್ಕಳಿಗೆ ವಿದ್ಯುತ್ ಶಾಕ್, 40 ಮಂದಿಗೆ ಗಾಯ
ಶಾಲೆ ಬಸ್ ಮೇಲೆ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಬಿದ್ದ ಪರಿಣಾಮ ಇಬ್ಬರು ಮಕ್ಕಳು ವಿದ್ಯುದಾಘಾತಕ್ಕೀಡಾಗಿ ಸುಮಾರು 40 ಮಕ್ಕಳು ಗಾಯಗೊಂಡಿರುವ ಘಟನೆ...

ತಮಿಳುನಾಡಿನ ಈ ಗ್ರಾಮದಲ್ಲಿ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ
ಇವಿಆರ್ ಪೆರಿಯಾರ್ ಅವರ ತತ್ವಗಳಿಂದ ಪ್ರೇರಿತರಾದ ಸಂಘಟನೆಯೊಂದರ ಸದಸ್ಯರು ಅಂತರ್ಜಾತಿ ಜೋಡಿಯ ವಿವಾಹ ನೆರವೇರಿಸಿದ ಘಟನೆ ಪೊಲ್ಲಚಿಯ...

ಸತತ 2ನೇ ಬಾರಿಗೆ ಸಿಎಂ ಆಗಿ ಜಯಲಲಿತಾ ಪ್ರಮಾಣ
ಆರನೇ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಎಐಎಡಿಎಂಕೆ ಅಧಿನಾಯಕಿ ಜಯಲಲಿತಾ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು...

ರೈತರ ಸಾಲ ಮನ್ನ, 500 ಮದ್ಯದ ಅಂಗಡಿಗಳನ್ನು ಮುಚ್ಚುವುದಕ್ಕೆ ಜಯಲಲಿತಾ ಆದೇಶ
ಎರಡನೇ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ, ಚುನಾವಣಾ ಪ್ರಣಾಳಿಕೆಯ ಅಂಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಜಯಲಲಿತಾ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ.

ನೂತನ ಸಿಎಂ ಜಯಲಲಿತಾ ಸಂಪುಟದಲ್ಲಿ ಹೊಸಬರಿಗೆ ಆಧ್ಯತೆ
ಇತ್ತೀಚೆಗಷ್ಟೇ ಮುಕ್ತಾಯವಾದ ತಮಿಳುನಾಡು ವಿಧಾನಸಕ್ಷೆ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿರುವ ಜಯಲಲಿತಾ ನೇತೃತ್ವದ ಎಐಎಡಿಎಂಕೆ ನೂತನ ಸರ್ಕಾರದ ಸಚಿವ ಸಂಪುಟದಲ್ಲಿ ಹೊಸಬರಿಗೆ ಆಧ್ಯತೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಸಂಪ್ರದಾಯ ಬದಿಗಿಟ್ಟು ತಮಿಳು ಜನತೆ 2ನೇ ಬಾರಿಗೆ ಜಯಲಲಿತಾಗೆ ಮತ ನೀಡಿದ್ದೇಕೆ?
ತಮಿಳುನಾಡಿನ ಅಲಿಖಿತ ಸಂಪ್ರದಾಯದಂತೆ ಒಮ್ಮೆ ಡಿಎಂಕೆ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಎಐಎಡಿಎಂಕೆ ಅಧಿಕಾರಕ್ಕೆ ಬರುತ್ತದೆ. ಇಷ್ಟಕ್ಕೂ ತಮಿಳು ಜನತೆ ತಾವೇ ಹಾಕಿಕೊಂಡಿದ್ದ ಸಂಪ್ರದಾಯ ಮುರಿದು ಜಯಲಲಿತಾ ಅವರ ಎಐಎಡಿಎಂಕೆ ಪಕ್ಷಕ್ಕೆ 2ನೇ ಬಾರಿಗೆ ಅಧಿಕಾರ ನೀಡಿದ್ದೇಕೆ?

ಮೇ 23ಕ್ಕೆ ಸತತ 2ನೇ ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿ ಜಯಾ ಪ್ರಮಾಣ
ಮೇ 16ರಂದು ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಎಐಎಡಿಎಂಕೆ ಮುಖ್ಯಸ್ಥೆ...

