Tamil Nadu

ಎಐಡಿಎಂಕೆ ಮತ್ತು ಡಿಎಂಕೆ ಶೇಕಡಾವಾರು ಮತ ವ್ಯತ್ಯಾಸ ೧.೧%: ಕರುಣಾನಿಧಿ
ತಮಿಳು ನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಡಿಎಂಕೆ ಮತ್ತು ಡಿಎಂಕೆ ಪಕ್ಷಗಳ ನಡುವೆ ಶೇಕಡಾವಾರು ಮತ ವ್ಯತ್ಯಾಸ ೧.೧% ಎಂದು ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ಶುಕ್ರವಾರ ಹೇಳಿದ್ದಾರೆ.

ತಮಿಳುನಾಡು ಚುನಾವಣೆಯಲ್ಲಿ ಸೋತ 6 ಪ್ರಭಾವಿ ನಾಯಕರು
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಾವೇ ಕಿಂಗ್ ಎಂದು ಹೇಳಿಕೊಂಡು ಮೆರೆದ ಕೆಲ ನಾಯಕರು ಠೇವಣಿಯನ್ನು ಕಳೆದುಕೊಂಡು ಹೀನಾಯವಾಗಿ ಸೋಲನುಭವಿಸಿದ್ದಾರೆ.

ಜನತೆಯನ್ನುದ್ದೇಶಿಸಿ ಸಿಎಂ ಜಯಲಲಿತಾ ಭಾಷಣ
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದ ಅಭೂತಪೂರ್ವ ಗೆಲುವಿನ ಹಿನ್ನಲೆಯಲ್ಲಿ ಗುರುವಾರ ಮಧ್ಯಾಹ್ನ 12ಕ್ಕೆ ಎಐಎಡಿಎಂಕೆ ಪಕ್ಷದ ಮುಖ್ಯಸ್ಥೆ ಮತ್ತು ಸಿಎಂ ಜಯಲಲಿತಾ ಅವರು ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ...

ತಮಿಳ್ನಾಡಿನಿಂದ ಆಂಧ್ರದತ್ತ ಸಾಗಿದ ಚಂಡ ಮಾರುತ; ಆಂಧ್ರ -ಒಡಿಶಾದಲ್ಲಿ ಮಳೆ ಸಾಧ್ಯತೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕಡಿಮೆಯಾಗಿ ಎರಡು ದಿನಗಳಿಂದ ತಮಿಳ್ನಾಡಿನಲ್ಲಿ ಭಾರೀ ಮಳೆಗೆ ಕಾರಣವಾಗಿದ್ದ ಚಂಡಮಾರುತವೀಗ ಆಂಧ್ರ -ಒಡಿಶಾ...

ತಮಿಳುನಾಡಿನಲ್ಲಿ ದಾಖಲೆ ಬರೆದ ಅಮ್ಮ, ಸತತ 2ನೇ ಬಾರಿಗೆ ಅಧಿಕಾರದತ್ತ ಎಐಡಿಎಂಕೆ
ತಮಿಳುನಾಡಿನ ರಾಜಕೀಯ ದಾಖಲೆಗಳು ಧೂಳಿಪಟವಾಗಿದ್ದು, ಸಾಂಪ್ರದಾಯಿಕ ಅಧಿಕಾರ ಬದಲಾವಣೆಗೆ ತಿಲಾಂಜಲಿ ಹಾಕಿರುವ ಜನತೆ ಸತತ 2ನೇ...

ತಮಿಳುನಾಡಿನಲ್ಲಿ ದಾಖಲೆಯ ಮಳೆ; ಆಂಧ್ರಪ್ರದೇಶ, ಪಶ್ಚಿಮ ಬಂಗಾಳಗಳಲ್ಲಿ ಭಾರೀ ಮಳೆ ನಿರೀಕ್ಷೆ
ಕರಾವಳಿ ತೀರ ದಾಟಿ ಬಾಂಗ್ಲಾದೇಶದ ಕಡೆಗೆ ಚಂಡಮಾರುತ ಬಿರುಗಾಳಿ ಹೋಗಿದೆ. ಬುಧವಾರ ತಮಿಳುನಾಡು, ಆಂಧ್ರಪ್ರದೇಶ...

ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಲೇಡಿ ರೌಡಿ ಯಶಸ್ವಿನಿ!
ಮೀಟರ್ ಬಡ್ಡಿ ಕಟ್ಟಲಿಲ್ಲವೆ೦ಬ ಕಾರಣಕ್ಕಾಗಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬ೦ಧನ ಭೀತಿಗೆ ಒಳಗಾಗಿ ಆಸ್ಪತ್ರೆಯಿ೦ದ ಪರಾರಿಯಾಗಿದ್ದ ಮಹಿಳಾ ರೌಡಿಶೀಟರ್ ಯಶಸ್ವಿನಿ ತಮಿಳುನಾಡಿನಲ್ಲಿ ತಲೆಮರೆಸಿಕೊ೦ಡಿದ್ದಾಳೆ ಎಂದು ಹೇಳಲಾಗುತ್ತಿದೆ.

ಮುಂದಿನ 24 ಗಂಟೆಗಳಲ್ಲಿ ತಮಿಳುನಾಡಿನಲ್ಲಿ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ
: ತಮಿಳುನಾಡಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಎರಡನೇಯ ದಿನವಾದ ಇಂದು ಕೂಡ ಭಾರೀ ಮಳೆಯಾಗುವ ಸಾಧ್ಯತೆಯಿದೆ ಇದೆ ಎಂದು ಕೇಂದ್ರ ಹವಾಮಾನ ...

ವಿಧಾನಸಭೆ ಚುನಾವಣೆ: ಕೇರಳ, ತ.ನಾಡಿಗೆ ತೆರಳಲು ಮುಗಿಬಿದ್ದ ಮತದಾರರು
ಕೇರಳ, ಪುದುಚೇರಿ ಮತ್ತು ತಮಿಳುನಾಡು ರಾಜ್ಯಗಳಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗೆ ಮತಚಲಾಯಿಸಲು ಬೆಂಗಳೂರಿನಲ್ಲಿ ವಾಸವಿರುವ ಆ ರಾಜ್ಯಗಳ ಮತದಾರರು ತೆರಳಿದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಇಡೀ ಆಯಾ ರಾಜ್ಯಗಳಿಗೆ ತೆರಳುವ ಬಸ್ ಭರ್ತಿಯಾಗಿ ಸಂಚರಿಸಿದವು...

