US, UK, France

ನಾಸಾ ಗಗನಯಾತ್ರಿಗಳ ಪಟ್ಟಿಯಲ್ಲಿ ಮತ್ತೋರ್ವ ಭಾರತೀಯ!
ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾದ 12 ಮಂದಿಯ ಗಗನಯಾತ್ರಿಗಳ ತಂಡದಲ್ಲಿ ಭಾರತೀಯ ವ್ಯಕ್ತಿಯೊಬ್ಬರು ಸ್ಥಾನ ಸಂಪಾದಿಸುವ ಮೂಲಕ ಮತ್ತೊಮ್ಮೆ ದೇಶದ ಗೌರವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಾಶಿಸುವಂತೆ ಮಾಡಿದ್ದಾರೆ.

ಕತಾರ್ ನ್ನು ಒಂಟಿಯಾಗಿಸುವುದು ಭಯೋತ್ಪಾದನೆಯ ಅಂತ್ಯದ ಆರಂಭ: ಟ್ರಂಪ್
ಕತಾರ್ ನ್ನು ಒಂಟಿಯಾಗಿಸುವುದು ಭಯೋತ್ಪಾದನೆಯ ಅಂತ್ಯದ ಆರಂಭ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಪಾಕಿಸ್ತಾನ ಮಿತ್ರ ರಾಷ್ಟ್ರ ಎನ್ನುವುದಕ್ಕಿಂತ ಅಪಾಯಕಾರಿ ರಾಷ್ಟ್ರ ಎನ್ನುವುದೇ ಸರಿ: ಯುಎಸ್ ಥಿಂಕ್ ಟ್ಯಾಂಕ್
ಪಾಕಿಸ್ತಾನ ಇನ್ನೂ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದು, ಮಿತ್ರರಾಷ್ಟ್ರವಾಗಿರುವುದಕ್ಕಿಂತ ಅಪಾಯಕಾರಿ ರಾಷ್ಟ್ರವಾಗಿದೆ ಎಂದು ಅಮೆರಿಕಾದ ಥಿಂಕ್ ಟ್ಯಾಂಕ್ ಅಭಿಪ್ರಾಯಪಟ್ಟಿದೆ.

ಪ್ಯಾರಿಸ್ ಹವಾಮಾನ ಒಪ್ಪಂದ ಕುರಿತ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ ಆಘಾತಕಾರಿ: ರಾಜನಾಥ್ ಸಿಂಗ್
ಪ್ಯಾರಿಸ್ ಹವಾಮಾನ ಒಪ್ಪಂದ ಕುರಿತಂತೆ ಭಾರತದ ವಿರುದ್ಧ ಅಮೆರಿಕ ಅಧ್ಯಕ್ಷರು ನೀಡಿರುವ ಹೇಳಿಕೆ ನಿಜಕ್ಕೂ ಆಘಾತವನ್ನು ತಂದಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಹೇಳಿದ್ದಾರೆ...

ಅಮೆರಿಕಾಗೆ ಭಾರತ ಪ್ರಮುಖ ರಕ್ಷಣಾ ಪಾಲುದಾರ ರಾಷ್ಟ್ರ: ರಕ್ಷಣಾ ಕಾರ್ಯದರ್ಶಿ ಜೇಮ್ಸ್
ಭಾರತ ಅಮೆರಿಕಾಗೆ ಪ್ರಮುಖ ರಕ್ಷಣಾ ಪಾಲುದಾರ ರಾಷ್ಟ್ರ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಹೇಳಿದ್ದಾರೆ.

ವೈರಲ್ ವಿಡಿಯೋ: ಹಾವಿನ ಹೊಟ್ಟೆ ಸೇರಿದ್ದ ಹಾವು ಜೀವಂತವಾಗಿ ಹೊರಬಂತು!
ಆಹಾರವಾಗಿ ಹಾವಿನ ಹೊಟ್ಟೆ ಸೇರಿದ್ದ ಹಾವು ಬಳಿಕ ಜೀವಂತವಾಗಿಯೇ ಹೊರಗೆ ಬಂದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.

ಹವಾಮಾನ ಬದಲಾವಣೆ ವಿರುದ್ಧದ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿದೆ: ವಿಶ್ವಸಂಸ್ಥೆ
ಹವಾಮಾನ ಬದಲಾವಣೆ ವಿರುದ್ಧದ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ವಿಶ್ವಸಂಸ್ಥೆಯ ಪರಿಸರ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.

ಭಯೋತ್ಪಾದನೆ ವಿಶ್ವಕ್ಕೆ ಅತಿದೊಡ್ಡ ಸವಾಲು; ಮೋದಿ; ಭಾರತದ ಹೋರಾಟಕ್ಕೆ ಫ್ರಾನ್ಸ್ ಬೆಂಬಲ: ಮೆಕ್ರಾನ್
ನಾಲ್ಕು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಪ್ರವಾಸವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿ ಶನಿವಾರ ಫ್ರಾನ್ಸ್ ಗೆ ಭೇಟಿ....

ವೀಸಾ ಆಕಾಂಕ್ಷಿಗಳ ಸಾಮಾಜಿಕ ಜಾಲತಾಣಗಳ ತಪಾಸಣೆ, ಕಠಿಣ ಪರಿಶೀಲನೆಗೆ ಟ್ರಂಪ್ ಆಡಳಿತದ ಅನುಮೋದನೆ
ಅಮೆರಿಕಾ ವೀಸಾ ಪಡೆಯುವ ಅರ್ಜಿದಾರರ ಕುರಿತ ಮಾಹಿತಿಯನ್ನು ಕಠಿಣವಾಗಿ ಪರಿಶೀಲನೆ ನಡೆಸುವುದಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಅನುಮೋದನೆ ನೀಡಿದೆ.

