US, UK, France

ಭಟ್ಕಳದ ಆರ್ಮರ್'ನನ್ನು ಜಾಗತಿಕ ಉಗ್ರನೆಂದು ಘೋಷಿಸಿದ ಅಮೆರಿಕ
ಕರ್ನಾಟಕದ ಭಟ್ಕಳದ ಮೂಲಕ ಉಗ್ರ ಮೊಹಮ್ಮದ್ ಶಫಿ ಆರ್ಮರ್'ನನ್ನು ಜಾಗತಿಕ ಉಗ್ರನೆಂದು ಅಮೆರಿಕ ಗುರುವಾರ ಘೋಷಿಸಿದೆ...

ಎಫ್-15 ಫೈಟರ್ ಜೆಟ್ ಗಾಗಿ ಅಮೆರಿಕ-ಖತಾರ್ ಒಪ್ಪಂದ
ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಹಾಗೂ ಖತಾರ್ ನ ರಕ್ಷಣಾ ಸಚಿವ ಖಲೀದ್ ಅಲ್-ಅಟಿಯಹ್ ಎಫ್-15 ಫೈಟರ್ ಜೆಟ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಪೆಂಟಗನ್ ತಿಳಿಸಿದೆ.

ಪ್ರಧಾನಿ ಮೋದಿ 'ನವ ಭಾರತದ ದೂರದೃಷ್ಟಿ'ಗೆ ಅಮೆರಿಕಾ ಪ್ರಶಂಸೆ; ಉದ್ಯೋಗ ಸೃಷ್ಟಿಗೆ ಸಹಾಯಕಾರಿ
ಪ್ರಧಾನಿ ನರೇಂದ್ರ ಮೋದಿ ಅವರ ನವ ಭಾರತ ದೂರ ದೃಷ್ಟಿಗೆ ಅಮೆರಿಕ ಮೆಚ್ಚುಗೆ ಸೂಚಿಸಿದ್ದು, ಭಾರತದ ದೂರದೃಷ್ಟಿಯಿಂದಾಗಿ ಅಮೆರಿಕನ್ನರಿಗೂ ಉದ್ಯೋಗಾವಕಾಶಗಳು ಸಿಗುತ್ತವೆ ಎಂದು ಹೇಳಿದೆ.

ವಿದೇಶದಲ್ಲಿರುವ ಮಲ್ಯರನ್ನು ಭಾರತಕ್ಕೆ ಕರೆತರಲು ಸಮಯ ನಿಗದಿ ಸಾಧ್ಯವಿಲ್ಲ: ವಿಕೆ ಸಿಂಗ್
ವಿದೇಶಕ್ಕೆ ಹಾರಿರುವ ಸಾಲದ ದೊರೆ ವಿಜಯ್ ಮಲ್ಯ ಅವರನ್ನು ಶೀಘ್ರದಲ್ಲಿಯೇ ಭಾರತಕ್ಕೆ ಕರೆ ತರಲಾಗುತ್ತದೆ. ಆದರೆ, ಈ ಸಂಬಂಧ ಸಮಯ ನಿಗದಿಗೊಳಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್...

ಆಫ್ಘಾನಿಸ್ಥಾನದಲ್ಲಿ ಮೂವರು ಅಮೆರಿಕಾ ಸೈನಿಕರ ಹತ್ಯೆ: ಪೆಂಟಗನ್
ಪೂರ್ವ ಆಫ್ಘಾನಿಸ್ಥಾನದಲ್ಲಿ ಮೂವರು ಅಮರಿಕ ಸೈನಿಕರನ್ನು ಹತ್ಯೆ ಮಾಡಲಾಗಿದ್ದು, ಒಬ್ಬ ಸೈನಿಕ ಗಾಯಗೊಂಡಿರುವುದಾಗಿ ಶನಿವಾರ ಅಮರಿಕ ಭದ್ರತಾ ಇಲಾಖೆ ಧೃಢೀಕರಿಸಿದೆ.

ಕ್ಯಾಲಿಫೋರ್ನಿಯಾದಲ್ಲಿ ಭಾರತೀಯನ ಮೇಲೆ ಗುಂಡಿನ ದಾಳಿ; ವರದಿ ಕೇಳಿದ ಸುಷ್ಮಾ ಸ್ವರಾಜ್
ಕಳೆದ ಜೂನ್ 4ರಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯನ ಮೇಲೆ ನಡೆದಿದ್ದ ಗುಂಡಿನ ದಾಳಿ ಪ್ರಕರಣ ಸಂಬಂಧ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಯಭಾರ ಕಚೇರಿಯಿಂದ ಮಾಹಿತಿ ಕೇಳಿದ್ದಾರೆ.

ನಾವು ಭಯೋತ್ಪಾದಕರಿಗೆ ಆಶ್ರಯ ನೀಡಿಲ್ಲ: ಅಮೆರಿಕಾದಲ್ಲಿ ನಗೆಪಾಟಲಿಗೀಡಾದ ಪಾಕ್ ಹೇಳಿಕೆ
ಭಯೋತ್ಪಾದನೆಗೆ ಪಾಕಿಸ್ತಾನ ಬೆಂಬಲ ನೀಡುತ್ತಿರುವುದರ ಬಗ್ಗೆ ಪಾಕಿಸ್ತಾನದ ಪ್ರತಿನಿಧಿ ನೀಡಿದ ಹೇಳಿಕೆ ನಗೆಪಾಟಲಿಗೀಡಾಗಿದೆ.

ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಶ್ವೇತ ಭವನ ಎದುರು ನೋಡುತ್ತಿದೆ: ಅಮೆರಿಕಾ
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಶ್ವೇತ ಭವನ ಎದುರು ನೋಡುತ್ತಿದೆ ಎಂದು ಅಮೆರಿಕಾದ ಸರ್ಕಾರಿ ಇಲಾಖೆ ಹೇಳಿದೆ.

ಥೆರೆಸಾ "MAY" ಕ್ವಿಟ್: ಬ್ರಿಟನ್ ಸಂಸತ್ ಅತಂತ್ರ, ತಿರುಗುಬಾಣವಾದ ಚುನಾವಣಾ ತಂತ್ರ
ಬ್ರಿಟನ್ ನಲ್ಲಿ ನಡೆದ ದಿಢೀರ್ ಚುನಾವಣೆ ಪ್ರಧಾನಿ ಥೆರೇಸಾ ಮೇ ಹಾಗೂ ಆಡಳಿತಾ ರೂಢ ಕನ್ಸರ್ವೇಟಿವ್ ಪಕ್ಷಕ್ಕೆ ತಿರುಗು ಬಾಣವಾಗಿ ಪರಿಣಮಿಸಿದ್ದು, ಚುನಾವಣೆಯಲ್ಲಿ ಥೆರೆಸಾ ಮೇ ಸರ್ಕಾರ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.

