US, UK, France

ಇಸಿಸ್ನೊಂದಿಗೆ ನಂಟು ಹೊಂದಿರುವ 5,500 ಟ್ವಿಟರ್ ಅಕೌಂಟ್ ರದ್ದು
ಪ್ಯಾರಿಸ್ ದಾಳಿ ನಡೆಸಿದ ಇಸ್ಲಾಮಿಕ್ ಸ್ಟೇಟ್ ಸಂಘಟನೆಯೊಂದಿಗೆ ನಂಟು ಹೊಂದಿರುವ 5,500 ಟ್ವಿಟರ್ ಅಕೌಂಟ್ಗಳನ್ನು ರದ್ದು ಮಾಡಲಾಗಿದೆ...

ಇಸಿಸ್ ನಿಗ್ರಹಕ್ಕೆ ಪಣತೊಟ್ಟ ಫ್ರಾನ್ಸ್
ಪ್ಯಾರಿಸ್ ದಾಳಿಯ ಹಿನ್ನೆಲೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ನಿಗ್ರಹಕ್ಕೆ ಫ್ರಾನ್ಸ್ ದೇಶ ಪಣತೊಟ್ಟಿದೆ. ಉಗ್ರ ಕೃತ್ಯಗಳನ್ನೆಸಗುತ್ತಿರುವ ಇಸಿಸ್ ಉಗ್ರರನ್ನು...

ಫ್ರಾನ್ಸ್ ದಾಳಿ ಬೆನ್ನಲ್ಲೇ ವಾಷಿಂಗ್ಟನ್ಗೆ ಇಸಿಸ್ ಬೆದರಿಕೆ
ಅಮೆರಿಕ ರಾಜಧಾನಿ ವಾಷಿಂಗ್ಟನ್ ಮೇಲೆ ದಾಳಿ ನಡೆಸುತ್ತೇವೆ ಎಂದು ಇಸ್ಲಾಮಿಕ್ ಸ್ಟೇಟ್(ಇಸಿಸ್) ಬೆದರಿಕೆಯೊಡ್ಡಿದೆ. ಫ್ರಾನ್ಸ್ ದಾಳಿಯ...

ಫ್ರಾನ್ಸ್ ಏಕೆ ಇಸ್ಲಾಮಿಕ್ ಉಗ್ರರ ಭದ್ರ ನೆಲೆಯಾಗುತ್ತಿದೆ?
ಚಾರ್ಲಿ ಹೆಬ್ಡೊ ಪತ್ರಿಕೆಯ ಮೇಲೆ ಅಲ್-ಖೈದಾ ದಾಳಿ ನಡೆಸಿ 17 ಮಂದಿಯನ್ನು ಕೊಂದುಹಾಕಿದ ಕರಾಳ ನೆನಪು ಮಾಸುವ ಮುನ್ನವೇ ಇನ್ನೊಂದು ಜಿಹಾದಿ ದಾಳಿಯ ಭಯಾನಕತೆಗೆ ಪ್ಯಾರಿಸ್ ತುತ್ತಾಗಿದೆ...

ಪ್ರವಾಸಿ ಭಾರತೀಯ ದಿವಸ್ ಗೆ ಫ್ರಾನ್ಸ್ ಭಯೋತ್ಪಾದಕರ ಕರಿ ನೆರಳು
ಫ್ರಾನ್ಸ್ ನಲ್ಲಿ ನಡೆದಿರುವ ಭಯೋತ್ಪಾದಕರ ದಾಳಿ ಲಾಸ್ ಏಂಜಲೀಸ್ ನಲ್ಲಿ ನಡೆಯಬೇಕಿದ್ದ ಪ್ರವಾಸಿ ಭಾರತೀಯ ದಿವಸ್ ಮೇಲೆ ಕರಿ ನೆರಳು ಬೀರಿದೆ.

ಎಚ್1ಬಿ ವೀಸಾ ಸುಧಾರಣೆಗೆ ಮಸೂದೆ
ವೃತ್ತಿಪರರು ಕೆಲಸ ಮಾಡಲು ಅವಕಾಶ ನೀಡುವಂತಹ ಎಚ್-1ಬಿ ವೀಸಾ ಯೋಜನೆಗೆ ಸುಧಾರಣೆಗಳನ್ನು ತರಬೇಕು...

ಲಂಡನ್ನಲ್ಲಿ ಮೋದಿ, ಇಂದು ಕೆಮರೂನ್ ಭೇಟಿ
ಬ್ರಿಟನ್ಗೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ಲಂಡನ್ ಆಗಮಿಸಿದ್ದು, ಹೀಥ್ರೂ...

ಮೋದಿ ಜತೆ ಮೂಡೀಸ್ ವರದಿ ಪ್ರಸ್ತಾಪಿಸಲು ಬ್ರಿಟನ್ ಸರ್ಕಾರ ಸಿದ್ಧತೆ
ಅಸಹಿಷ್ಣುತೆ ಬಗ್ಗೆ ಜಾಗತಿಕ ರೇಟಿಂಗ್ ಸಂಸ್ಥೆ ಮೂಡೀಸ್ ಎತ್ತಿರುವ ಕಳವಳವು ಬ್ರಿಟನ್ ಪ್ರವಾಸದ ವೇಳೆಯೂ ಪ್ರಧಾನಿ ನರೇಂದ್ರ ಮೋದಿ...

ಉಗ್ರ ಸಂಘಟನೆಗೆ ನೆರವು ಆರೋಪ: ಇಬ್ಬರು ಭಾರತೀಯರು ದೋಷಿಗಳು
ಅಲ್ ಕೈದಾ ಉಗ್ರ ಸಂಘಟನೆಗೆ ನೆರವಾದ ಆರೋಪ ಎದುರಿಸುತ್ತಿದ್ದ ಇಬ್ಬರು ಭಾರತೀಯ ಸಹೋದರರನ್ನು ದೋಷಿಗಳೆಂದು...

