Women, three children found dead

ಮಹಿಳೆಯ ನಗ್ನ ಗೊಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿ ಹೇಯ ಕೃತ್ಯ
ಯುವಕನ ಕೊಲೆ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳನ್ನು ನಗ್ನ ಗೊಳಿಸಿ ಮೆರವಣಿಗೆ ಮಾಡಿ, ಅಮಾನವೀಯವಾಗಿ ಥಳಿಸಿರುವ ಘಟನೆ ಬಿಹಾರದ ಬೋಜಪುರದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇದುವರೆಗೂ 15 ಮಂದಿಯ...

ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ: ಕಬ್ಬನ್ ಪಾರ್ಕ್ ನಲ್ಲಿ ಯುವತಿ ಆತ್ಮಹತ್ಯೆ
: ಪ್ರೇಮಿಸಿದ್ದ ಜೋಡಿಯ ಜಾತಿ ಬೇರೆಯಾದ ಕಾರಣ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಯುವತಿಯೋರ್ವಳು ಕಬ್ಬನ್ ಪಾರ್ಕ್ ನಲ್ಲಿ ...

ಹರ್ಯಾಣ: ಪತಿಗೇ ತ್ರಿವಳಿ ತಲಾಖ್ ನೀಡಿದ ಪತ್ನಿ, ಸೋದರ ಸಂಬಂಧಿ ಜೊತೆ ಪರಾರಿ!
ಮುಸ್ಲಿಂ ಮಹಿಳೆಗೆ ಪತಿ ತಲಾಖ್ ಕೊಡುವ ಸುದ್ದಿ ಈ ವರೆಗೂ ಸಾಮಾನ್ಯವಾಗಿತ್ತು. ಆದರೆ ಹರ್ಯಾಣದಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದ್ದು, ಪತ್ನಿಯೇ ಪತಿಗೆ ತ್ರಿವಳಿ ತಲಾಖ್ ನೀಡಿರುವ ಘಟನೆ ವರದಿಯಾಗಿದೆ.

ಆರ್ ಪಿಎಫ್ ಯೋಧರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ
ರೈಲ್ವೆ ರಕ್ಷಣಾ ಪಡೆ ಯೋಧರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.

ಲಿಪ್ಸ್ಟಿಕ್, ಮಹಿಳೆಯರಿಗೆ ಕೊಡುತ್ತೆ ಕಿಕ್!
ಲಿಪ್ ಸ್ಟಿಕ್ ಹಚ್ಚಿಕೊಳ್ಳುವುದೆಂದರೆ ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಬಲು ಇಷ್ಟ. ಅದು ಸಣ್ಣಪುಟ್ಟ ...

ವೈದ್ಯಕೀಯ ಸಹಾಯವಿಲ್ಲದೆ ಮನೆಯಲ್ಲಿಯೇ ಹೆರಿಗೆ ದುಸ್ಸಾಹಸ: ಮಹಿಳೆ ಸಾವು, ಪತಿ ಬಂಧನ
ವೈದ್ಯಕೀಯ ಸಹಾಯವಿಲ್ಲದೆ, ಯೂಟ್ಯೂಬ್ ವಿಡಿಯೋ ನೆರವಿನಿಂದ ಹೆರಿಗೆ ದುಸ್ಸಾಹಸ ಮಾಡಿ ಮಹಿಳೆ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿಯನ್ನು ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ...

4 ದಿನ 40 ಕೀಚಕರಿಂದ ಸಾಮೂಹಿಕ ಅತ್ಯಾಚಾರ; ನರಕಯಾತನೆಯ ಭೀಕರತೆ ಬಿಚ್ಚಿಟ್ಟ ಯುವತಿ!
ಕೆಲಸ ಕೊಡಿಸುವ ನೆಪದಲ್ಲಿ ಯುವತಿಯೊರ್ವಳನ್ನು ಗೆಸ್ಟ್ ಹೌಸ್ ಗೆ ಕರೆಸಿಕೊಂಡ ಯುವಕರ ತಂಡ ನಾಲ್ಕು ದಿನಗಳ ಕಾಲ ಸುಮಾರು 40 ಮಂದಿ ಕೀಚಕರು...

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಮಹಿಳೆಯರಿಗೆ ಶೇ.15 ರಷ್ಟು ಮಾತ್ರ ಸ್ಥಾನ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಚಿಸಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ 51 ಮಂದಿ ನೇಮಕ ಮಾಡಿದ್ದು, ಅದರಲ್ಲಿ ಕೇವಲ 7 ಮಹಿಳೆಯರಿಗೆ ಮಾತ್ರ ...

ವೈದ್ಯಕೀಯ ನಿರ್ಲಕ್ಷ್ಯ: ಸಂಚರಿಸುತ್ತಿದ್ದ ಬಸ್ ನಲ್ಲೆ ಮಗುವಿಗೆ ಜನ್ಮ ನೀಡಿದ ಮಹಿಳೆ
ಆಂಬುಲೆನ್ಸ್ ಸೇವೆ ಸಿಗದೇ ಮಹಿಳೆಯೊಬ್ಬರು ಸಂಚರಿಸುತ್ತಿದ್ದ ಬಸ್ ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

