ಅಭಿಜೀತ್ ದೀಪ್ಕೆ

ಮೋದಿ ಇನ್ನೂ 120 ವರ್ಷ ಅಧಿಕಾರದಲ್ಲಿದ್ದರೂ ಅಂಬೇಡ್ಕರ್, ಗಾಂಧಿ, ನೆಹರುಗಿಂತ ದೊಡ್ಡವರಾಗಲು ಸಾಧ್ಯವಿಲ್ಲ: ದೀಪ್ಕೆ
ದೇಶ

ಮೋದಿ ಇನ್ನೂ 120 ವರ್ಷ ಅಧಿಕಾರದಲ್ಲಿದ್ದರೂ ಅಂಬೇಡ್ಕರ್, ಗಾಂಧಿ, ನೆಹರುಗಿಂತ ದೊಡ್ಡವರಾಗಲು ಸಾಧ್ಯವಿಲ್ಲ: ದೀಪ್ಕೆ

ಜನರು ಏನು ತಿನ್ನಬೇಕು, ಯಾರನ್ನು ಮದುವೆಯಾಗಬೇಕು ಮತ್ತು ಯಾರಿಗೆ ಮತ ಹಾಕಬೇಕು ಎಂಬುದನ್ನು ಈ ಸರ್ಕಾರ ನಿಯಂತ್ರಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.

'ನನಗಿಂತಲೂ ದೊಡ್ಡ ನಾಯಕರು': ಜೈಲಿನಿಂದ ಹೊರಬಂದ ಸೌರವ್ ದಾಸ್, ಅಶುತೋಷ್ ರಂಕಾ ಕೊಂಡಾಡಿದ ಅಭಿಜೀತ್ ದೀಪ್ಕೆ
ದೇಶ

'ನನಗಿಂತಲೂ ದೊಡ್ಡ ನಾಯಕರು': ಜೈಲಿನಿಂದ ಹೊರಬಂದ ಸೌರವ್ ದಾಸ್, ಅಶುತೋಷ್ ರಂಕಾ ಕೊಂಡಾಡಿದ ಅಭಿಜೀತ್ ದೀಪ್ಕೆ

ಸೌರವ್ ಮತ್ತು ಆಶು ಕೇವಲ ನನಗಿಂತ ಉತ್ತಮ ನಾಯಕರಷ್ಟೇ ಅಲ್ಲ, ನನಗಿಂತಲೂ ಬಹಳ ದೊಡ್ಡ ನಾಯಕರು. ನನ್ನ ನಾಯಕರೇ, ನಿಮ್ಮ ಆದೇಶಗಳನ್ನು ಪಾಲಿಸಲು ನನಗೆ ಸಂತೋಷವಿದೆ. ನನ್ನ ಜೀವವೇ ನಿಮಗಾಗಿ ಮೀಸಲು.

ಅಭಿಜೀತ್ ದೀಪ್ಕೆ, ನೇಹಾ ಬೋರಾ ವಶಕ್ಕೆ ಪಡೆದ ದೆಹಲಿ ಪೊಲೀಸರು; ಅಲ್ಲಲ್ಲಿ ದಿಢೀರ್ ಪ್ರತಿಭಟನೆ ಮುಂದುವರಿಕೆ!
ದೇಶ

ಅಭಿಜೀತ್ ದೀಪ್ಕೆ, ನೇಹಾ ಬೋರಾ ವಶಕ್ಕೆ ಪಡೆದ ದೆಹಲಿ ಪೊಲೀಸರು; ಅಲ್ಲಲ್ಲಿ ದಿಢೀರ್ ಪ್ರತಿಭಟನೆ ಮುಂದುವರಿಕೆ!

ಇನ್ನು ಮಂಡಿ ಹೌಸ್‌ ಬಳಿ ತಿರಂಗಾ ಮಾರ್ಚ್ ನಡೆಸುತ್ತಿದ್ದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್​​(AISA) ಅಧ್ಯಕ್ಷೆ ನೇಹಾ ಬೋರಾ ಮತ್ತು ಇತರರನ್ನು ಸಹ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

CJP ಅಭಿಜೀತ್ ದೀಪ್ಕೆ ದೆಹಲಿ ನಿವಾಸಕ್ಕೆ ಪೊಲೀಸರ ಭೇಟಿ: ತಿರಂಗಾ ಮೆರವಣಿಗೆಯಲ್ಲಿ ಪಾಲ್ಗೊಳ್ಳದಂತೆ ನೋಟಿಸ್ ಜಾರಿ!
ದೇಶ

CJP ಅಭಿಜೀತ್ ದೀಪ್ಕೆ ದೆಹಲಿ ನಿವಾಸಕ್ಕೆ ಪೊಲೀಸರ ಭೇಟಿ: ತಿರಂಗಾ ಮೆರವಣಿಗೆಯಲ್ಲಿ ಪಾಲ್ಗೊಳ್ಳದಂತೆ ನೋಟಿಸ್ ಜಾರಿ!

ಕನ್ನಾಟ್ ಪ್ಲೇಸ್‌ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಅವರಿಗೆ ನೋಟಿಸ್ ನೀಡಿದ್ದಾರೆ. ಈ ಪ್ರತಿಭಟನಾ ಮೆರವಣಿಗೆ ಆರಂಭವಾಗಲು ಕೆಲವೇ ಗಂಟೆಗಳು ಇರುವಂತೆಯೇ ಈ ಕ್ರಮ ಕೈಗೊಳ್ಳಲಾಗಿದೆ.

ಸರ್ಕಾರದಿಂದ ಉತ್ತರ ಕೇಳುವುದು ಅರಾಜಕತೆಯಲ್ಲ; ಜೈಲಿಗೂ ಹೋಗಲು ಸಿದ್ಧ: CJP ತಿರಂಗಾ ಮೆರವಣಿಗೆಗೂ ಮುನ್ನ ಅಭಿಜೀತ್ ದೀಪ್ಕೆ!
ದೇಶ

ಸರ್ಕಾರದಿಂದ ಉತ್ತರ ಕೇಳುವುದು ಅರಾಜಕತೆಯಲ್ಲ; ಜೈಲಿಗೂ ಹೋಗಲು ಸಿದ್ಧ: CJP ತಿರಂಗಾ ಮೆರವಣಿಗೆಗೂ ಮುನ್ನ ಅಭಿಜೀತ್ ದೀಪ್ಕೆ!

ಪ್ರತಿಭಟನೆಗಳಿಂದ ವ್ಯಾಪಾರ-ವಹಿವಾಟುಗಳಿಗೆ ಹಾನಿಯಾಗುತ್ತದೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಯುಂಟಾಗುತ್ತದೆ ಎಂಬ ವಾದವನ್ನು ತಳ್ಳಿಹಾಕಿದ್ದಾರೆ

Lehra do Tiranga: ನನ್ನ ಮೇಲೆ ದೆಹಲಿ ಪೊಲೀಸ್, IB ಕಣ್ಗಾವಲು; ರಾಷ್ಟ್ರಧ್ವಜ ಹಾರಿಸಲು ಜೈಲಿಗೆ ಹೋಗಲೂ ಸಿದ್ಧ- ಅಭಿಜೀತ್ ದೀಪ್ಕೆ
ದೇಶ

Lehra do Tiranga: ನನ್ನ ಮೇಲೆ ದೆಹಲಿ ಪೊಲೀಸ್, IB ಕಣ್ಗಾವಲು; ರಾಷ್ಟ್ರಧ್ವಜ ಹಾರಿಸಲು ಜೈಲಿಗೆ ಹೋಗಲೂ ಸಿದ್ಧ- ಅಭಿಜೀತ್ ದೀಪ್ಕೆ

ನಾಳೆ ನಾವು ಶಾಂತಿಯುತವಾಗಿ ಸೆಂಟ್ರಲ್ ಪಾರ್ಕ್‌ಗೆ ತೆರಳಿ ತ್ರಿವರ್ಣ ಧ್ವಜ ಹಾರಿಸುತ್ತೇವೆ. ಈ ದೇಶದ ನಾಗರಿಕರಾದ ನಾವು ಹೀಗೆ ಮಾಡುವುದನ್ನು ಅಪರಾಧ ಎಂದು ಪರಿಗಣಿಸಿದರೆ, ಅದಕ್ಕಿಂತ ದೊಡ್ಡ ದೇಶದ್ರೋಹಿಗಳು ನೀವೇ.

ಕೈಮುಗಿದು ಬೇಡಿದರೂ ಬಿಡುಗಡೆ ಮಾಡಲಿಲ್ಲ, ಅಜ್ಜಿಯ ಅಂತ್ಯಕ್ರಿಯೆ ದೀಪ್ಕೆ ಗೈರು: ದೆಹಲಿ ಪೊಲೀಸರ ವಿರುದ್ಧ ಕುಟುಂಬಸ್ಥರ ಆಕ್ರೋಶ..!
ದೇಶ

ಕೈಮುಗಿದು ಬೇಡಿದರೂ ಬಿಡುಗಡೆ ಮಾಡಲಿಲ್ಲ, ಅಜ್ಜಿಯ ಅಂತ್ಯಕ್ರಿಯೆ ದೀಪ್ಕೆ ಗೈರು: ದೆಹಲಿ ಪೊಲೀಸರ ವಿರುದ್ಧ ಕುಟುಂಬಸ್ಥರ ಆಕ್ರೋಶ..!

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ದೀಪ್ಕೆ ಅವರ ತಂದೆಯ ಕಡೆಯ ಅಜ್ಜಿ ಸಾವಿತ್ರಿಬಾಯಿ ಶಂಕರರಾವ್ ದೀಪ್ಕೆ (85) ಶನಿವಾರ ಮೃತಪಟ್ಟಿದ್ದರು. ಭಾನುವಾರ ಬೆಳಿಗ್ಗೆ ಅವರ ಅಂತ್ಯಕ್ರಿಯೆ ನೆರವೇರಿತು.

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ
ದೇಶ

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೀಪ್ಕೆ ಅವರಿಗೆ ಅಜ್ಜಿ ಸಾವಿನ ಸುದ್ದಿ ತಿಳಿಸಲು ಅವರ ಪೋಷಕರು ಪ್ರಯತ್ನಿಸುತ್ತಿದ್ದಾರೆ. ಆದರೆ ದೀಪ್ಕೆ ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ ಮತ್ತು ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರ ತಂದೆ ಭಗವಾನ್ ದೀಪ್ಕೆ ಅವರು ಹೇಳಿದ್ದಾರೆ.

ಅಭಿಜೀತ್ ದೀಪ್ಕೆಯನ್ನ ದೆಹಲಿ ಪೊಲೀಸರು ವಶಕ್ಕೆ ಪಡೆದ ಬೆನ್ನಲ್ಲೇ ಅಜ್ಜಿ ಸಾವು! ವಯೋಸಹಜ ಕಾಯಿಲೆಗಳಿಂದ ಸಾವಿತ್ರಿಬಾಯಿ ದೀಪ್ಕೆ ನಿಧನ
ದೇಶ

ಅಭಿಜೀತ್ ದೀಪ್ಕೆಯನ್ನ ದೆಹಲಿ ಪೊಲೀಸರು ವಶಕ್ಕೆ ಪಡೆದ ಬೆನ್ನಲ್ಲೇ ಅಜ್ಜಿ ಸಾವು! ವಯೋಸಹಜ ಕಾಯಿಲೆಗಳಿಂದ ಸಾವಿತ್ರಿಬಾಯಿ ದೀಪ್ಕೆ ನಿಧನ

ಮುಂಬೈನಿಂದ ದೆಹಲಿಗೆ ಬಂದಿಳಿದ ಅಭಿಜೀತ್ ದೀಪ್ಕೆ ಅವರನ್ನು ವಿಮಾನದ ಒಳಗಡೆಯೇ ದೆಹಲಿ ಪೊಲೀಸರು ವಶಕ್ಕೆ ಪಡೆದ ಕೆಲವೇ ಗಂಟೆಗಳಲ್ಲಿ, ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಅಜ್ಜಿ ಸಾವಿತ್ರಿಬಾಯಿ ದೀಪ್ಕೆ (85) ಅವರು ನಿಧನರಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ: