ನವದೆಹಲಿ: ವಿಶ್ವ ಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಯಲ್ಲಿ ಮಸೂದ್ ಅಜರ್ ನನ್ನು ಸೇರಿಸುವ ವಿಷಯದಲ್ಲಿ ಚೀನಾ ಕೊನೆಗೂ ಭಾರತದ ಒತ್ತಡಕ್ಕೆ ಮಣಿದಂತಿದ್ದು, ಭಾರತಕ್ಕೆ ಬೆಂಬಲ ನೀಡಲು ಒಪ್ಪಿದೆ.
Good that after meeting certain formatting and editing of documents, the Chinese are ready now to favourably act on Azhar Masood etc in UN