'ಮುಂದೆ ಇನ್ನೂ ಹೆಚ್ಚಿನದನ್ನು ನೋಡಲಿದ್ದೀರಿ': ಭಾರತ ಮೇಲೆ ಶೇ 50 ಸುಂಕ ವಿಧಿಸಿದ ಬಳಿಕವೂ Donald Trump ಮತ್ತೊಂದು ಎಚ್ಚರಿಕೆ!ಹೆಚ್ಚಿನ ಸುಂಕ ಹೇರಿಕೆ ಮಾಡಿ ಕೇವಲ ಎಂಟು ಗಂಟೆಗಳು ಕಳೆದಿವೆ, ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡಿ, ನೀವು ಇನ್ನೂ ಹೆಚ್ಚಿನದನ್ನು ನೋಡಲಿದ್ದೀರಿ.
ಮುಂದುವರೆದ ಟ್ರಂಪ್ ಹುಚ್ಚಾಟ: ಭಾರತದ ಉತ್ಪನ್ನಗಳ ಮೇಲೆ ಶೇ.25 ರಷ್ಟು ಹೆಚ್ಚುವರಿ ಸುಂಕ; ಒಟ್ಟು ಶೇ.50 ಕ್ಕೆ ಏರಿಕೆಜುಲೈ ಆರಂಭದಲ್ಲಿ ಟ್ರಂಪ್ ಭಾರತದ ಮೇಲೆ ಶೇ.25 ರಷ್ಟು ಸುಂಕ ವಿಧಿಸಿದ್ದರು, ಜೊತೆಗೆ ನವದೆಹಲಿ ರಷ್ಯಾದ ತೈಲ ಖರೀದಿಯನ್ನು ಮುಂದುವರಿಸಿದ್ದಕ್ಕಾಗಿ ಅನಿರ್ದಿಷ್ಟ ದಂಡವನ್ನು ವಿಧಿಸಿದ್ದರು.
'ನನಗೆ ಆ ಬಗ್ಗೆ ಏನೂ ಗೊತ್ತಿಲ್ಲ': ಭಾರತದ ತಿರುಗೇಟಿಗೆ ತಕ್ಕ ಉತ್ತರ ನೀಡದೆ ನುಣುಚಿಕೊಂಡ Donald Trumpರಷ್ಯಾದಿಂದ ಅಮೆರಿಕ ರಾಸಾಯನಿಕ ವಸ್ತುಗಳ ಆಮದಿನ ಬಗ್ಗೆ ಭಾರತದ ಹೇಳಿಕೆಯನ್ನು ಎತ್ತಿ ತೋರಿಸುವ ಪ್ರಶ್ನೆಗೆ ಟ್ರಂಪ್ ನುಣುಚಿಕೊಳ್ಳುವ ರೀತಿಯಲ್ಲಿ ಉತ್ತರಿಸಿದ್ದಾರೆ.
India-Pak ಸೇರಿದಂತೆ ಐದು ಯುದ್ಧಗಳನ್ನು ನಿಲ್ಲಿಸಿದ್ದು ನಾನೇ: Donald Trumpಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮವನ್ನು ಸ್ಥಾಪಿಸಲು ಅಮೆರಿಕ ಸಹಾಯ ಮಾಡಿದೆ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಪುನರುಚ್ಛರಿಸಿದ ಕೇವಲ 20 ದಿನಗಳಲ್ಲಿ ಟ್ರಂಪ್ ಈ ಹೇಳಿಕೆ ಮತ್ತೆ ಹೇಳಿದ್ದಾರೆ.
ಭಾರತದಂತಹ ಬಲಿಷ್ಠ ಮಿತ್ರರಾಷ್ಟ್ರದೊಂದಿಗೆ ಸಂಬಂಧ ಮುರಿಯಬೇಡಿ: Trump ಹುಚ್ಚಾಟಕ್ಕೆ ಸ್ವಪಕ್ಷೀಯರಿಂದಲೇ ಟೀಕೆ, ಖಂಡನೆ!ಡೊನಾಲ್ಡ್ ಟ್ರಂಪ್ ಕ್ರಮದಿಂದಾಗಿ ಪ್ರಮುಖ ಕಾರ್ಯತಂತ್ರದ ಪಾಲುದಾರಿಕೆಗೆ ಹಾನಿ ಮಾಡುವ ಅಪಾಯವಿದೆ ಎಂದು (Nikki Haley) ಎಚ್ಚರಿಸಿದ್ದಾರೆ.
ರಷ್ಯಾದಿಂದ ತೈಲ ಆಮದು ಮಾಡದಂತೆ ಭಾರತ-ಚೀನಾಗೆ ಅಮೆರಿಕ ಒತ್ತಡ: ಹೆಚ್ಚಿನ ತೈಲ ಖರೀದಿಸುತ್ತಿರುವವರು ಯಾರು?ಚೀನಾ, ಭಾರತ ಮತ್ತು ಟರ್ಕಿ ಯುರೋಪಿಯನ್ ಒಕ್ಕೂಟಕ್ಕೆ ಹೋಗುತ್ತಿದ್ದ ತೈಲವನ್ನು ಅತಿ ದೊಡ್ದ ಪ್ರಮಾಣದಲ್ಲಿ ಖರೀದಿಸುವ ದೇಶಗಳಾಗಿವೆ.
'ಭಾರತ ಒಳ್ಳೆಯ ವ್ಯಾಪಾರ ಪಾಲುದಾರನಲ್ಲ': ಮುಂದಿನ 24 ಗಂಟೆಗಳಲ್ಲಿ ಹೆಚ್ಚುವರಿ ಸುಂಕ; ಟ್ರಂಪ್ ಬೆದರಿಕೆ!ಭಾರತದವರು ರಷ್ಯಾದಿಂದ ತೈಲವನ್ನು ಖರೀದಿಸುತ್ತಿದ್ದಾರೆ. ಆ ಮೂಲಕ ಯುದ್ಧ ತಂತ್ರಕ್ಕೆ ಉತ್ತೇಜನ ನೀಡುತ್ತಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ.
ರಷ್ಯಾದಿಂದ ತೈಲ ಆಮದು: ಭಾರತಕ್ಕೆ ಮತ್ತೆ ಸುಂಕ ಬೆದರಿಕೆ ಹಾಕಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್"ರಷ್ಯಾದ ಯುದ್ಧ ಯಂತ್ರದಿಂದ ಉಕ್ರೇನ್ನಲ್ಲಿ ಎಷ್ಟು ಜನರು ಕೊಲ್ಲಲ್ಪಡುತ್ತಿದ್ದಾರೆ ಎಂಬುದು ಅವರಿಗೆ ಮುಖ್ಯವಲ್ಲ. ಈ ಕಾರಣದಿಂದಾಗಿ, ಸುಂಕವನ್ನು ಗಣನೀಯವಾಗಿ ಹೆಚ್ಚಿಸುತ್ತೇನೆ" ಎಂದು ಅವರು ಹೇಳಿದ್ದಾರೆ.
ಉಕ್ರೇನ್ನಲ್ಲಿ ರಷ್ಯಾ ಯುದ್ಧಕ್ಕೆ ಭಾರತ ನೆರವು: ಡೊನಾಲ್ಡ್ ಟ್ರಂಪ್ ಆಪ್ತ ಸಲಹೆಗಾರ ಆರೋಪ!ಯುಎಸ್ ಬೆದರಿಕೆಗಳ ಹೊರತಾಗಿಯೂ ಭಾರತ ಮಾಸ್ಕೋದಿಂದ ತೈಲವನ್ನು ಖರೀದಿಸುವುದನ್ನು ಮುಂದುವರಿಸುತ್ತದೆ ಎಂದು ಭಾರತೀಯ ಸರ್ಕಾರದ ಮೂಲಗಳು ಶನಿವಾರ ರಾಯಿಟರ್ಸ್ಗೆ ತಿಳಿಸಿವೆ.
Yemen ಕರಾವಳಿಯಲ್ಲಿ ಘೋರ ದುರಂತ: ದೋಣಿ ಮುಳುಗಿ ಕನಿಷ್ಠ 54 ವಲಸಿಗರ ಸಾವು, ಹಲವರು ನಾಪತ್ತೆ..!ಹಡಗಿನಲ್ಲಿದ್ದ ಸುಮಾರು 150 ಜನರ ಪೈಕಿ 10 ಜನರನ್ನು ರಕ್ಷಿಸಲಾಗಿದೆ ಎಂದು ಪ್ರಾಂತೀಯ ಆರೋಗ್ಯ ಅಧಿಕಾರಿ ಅಬ್ದುಲ್ ಖಾದಿರ್ ಬಜಮೀಲ್ ಅವರು ಹೇಳಿದ್ದಾರೆ.
Pok ನಲ್ಲಿ ಪೆಹಲ್ಗಾಮ್ ಉಗ್ರನ ಅಂತ್ಯಕ್ರಿಯೆ: ಬಂದೂಕುಧಾರಿಯಾಗಿ ಬಂದ ಉಗ್ರ ಬೆಂಬಲಿಗರು, ರೊಚ್ಚಿಗೆದ್ದ ಸ್ಥಳೀಯರು; ಮುಂದೇನಾಯ್ತು ಅಂದ್ರೆ...ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿರುವ ವೀಡಿಯೊಗಳು ಮತ್ತು ಫೋಟೋಗಳು ಜುಲೈ 30 ರಂದು ತಾಹಿರ್ ಅವರ ಅಂತಿಮ ಪ್ರಾರ್ಥನೆಗಾಗಿ ಪಿಒಕೆಯ ಕುಯಾನ್ ಗ್ರಾಮದಲ್ಲಿ ಸ್ಥಳೀಯ ನಿವಾಸಿಗಳು ಸೇರುತ್ತಿರುವುದನ್ನು ತೋರಿಸಿವೆ.
America: ಕಾರು ಅಪಘಾತ, ಭಾರತೀಯ ಮೂಲದ ನಾಲ್ವರು ಹಿರಿಯ ನಾಗರಿಕರು ಶವವಾಗಿ ಪತ್ತೆ!ಶನಿವಾರ ರಾತ್ರಿ 9:30 ರ ಸುಮಾರಿಗೆ (ಸ್ಥಳೀಯ ಸಮಯ) ಬಿಗ್ ವೀಲಿಂಗ್ ಕ್ರೀಕ್ ರಸ್ತೆಯ ಕಡಿದಾದ ಪ್ರದೇಶದಲ್ಲಿ ಮೃತದೇಹಗಳು ಮತ್ತು ಅಪಘಾತಕ್ಕೀಡಾದ ವಾಹನ ಪತ್ತೆಯಾಗಿದೆ
ಅಮೆರಿಕದಲ್ಲಿ ಭಾರತೀಯ ಮೂಲದ ನಾಲ್ವರು ಹಿರಿಯ ನಾಗರಿಕರು ನಾಪತ್ತೆ: ತೀವ್ರ ಹುಡುಕಾಟಡಬ್ಲ್ಯುಟಿಒವಿ ನ್ಯೂಸ್ 9 ಪ್ರಕಾರ, ಇಬ್ಬರು ಸದಸ್ಯರು, ಒಬ್ಬ ಪುರುಷ ಮತ್ತು ಮಹಿಳೆ ರೆಸ್ಟೋರೆಂಟ್ಗೆ ಪ್ರವೇಶಿಸಿ ಅವರ ಕೊನೆಯ ಕ್ರೆಡಿಟ್ ಕಾರ್ಡ್ ವಹಿವಾಟು ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಭಾರತ ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವ ಸಾಧ್ಯತೆ; ಇದೊಂದು 'ಉತ್ತಮ ಹೆಜ್ಜೆ' ಎಂದ ಡೊನಾಲ್ಡ್ ಟ್ರಂಪ್! Videoಸರಿ, ಭಾರತ ಇನ್ನು ಮುಂದೆ ರಷ್ಯಾದಿಂದ ತೈಲವನ್ನು ಖರೀದಿಸುವುದಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಅದನ್ನೇ ನಾನು ಕೇಳಿದ್ದೇನೆ. ಅದು ಸರಿಯೋ ಇಲ್ಲವೋ ಎಂಬುದು ನನಗೆ ತಿಳಿದಿಲ್ಲ.
ಡಿಮಿಟ್ರಿ ಮೆಡ್ವೆಡೆವ್ 'ಡೆಡ್ ಹ್ಯಾಂಡ್' ಹೇಳಿಕೆ: ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ನಿಯೋಜಿಸಲು Donald Trump ಆದೇಶಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲು ಅಥವಾ ಅನಿರ್ದಿಷ್ಟ ಹೊಸ ನಿರ್ಬಂಧಗಳನ್ನು ಎದುರಿಸಲು ರಷ್ಯಾಕ್ಕೆ ಮುಂದಿನ ವಾರದ ಅಂತ್ಯದ ವೇಳೆಗೆ ಟ್ರಂಪ್ ನಿಗದಿಪಡಿಸಿದ ಗಡುವಿನ ಹಿನ್ನೆಲೆಯಲ್ಲಿ ಪರಮಾಣು ಜಲಂತರ್ಗಾಮಿ ನೌಕೆ ನಿಯೋಜನೆ ದಾಳಿ ಬಂದಿದೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್