ಪ್ರಧಾನಿ ಮೋದಿಗೆ ಸೈಪ್ರಸ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ; Videoನಾನು ಇದನ್ನು ಭಾರತ ಮತ್ತು ಸೈಪ್ರಸ್ ನಡುವಿನ ಸ್ನೇಹಕ್ಕೆ ಅರ್ಪಿಸುತ್ತೇನೆ ಎಂದು ಪ್ರಶಸ್ತಿ ಸ್ವೀಕರಿಸಿದ ನಂತರ ಪ್ರಧಾನಿ ಮೋದಿ ಹೇಳಿದ್ದಾರೆ.
'ಟೆಹ್ರಾನ್ ನಿವಾಸಿಗಳು ಶೀಘ್ರದಲ್ಲೇ ಬೆಲೆ ತೆರಬೇಕಾಗುತ್ತದೆ': ಇರಾನ್ಗೆ ಇಸ್ರೇಲ್ನ ಕಠಿಣ ಎಚ್ಚರಿಕೆಮಧ್ಯಪ್ರಾಚ್ಯದಲ್ಲಿ ಇತ್ತೀಚಿನ ಭುಗಿಲೆದ್ದ ಈ ದಾಳಿಯಲ್ಲಿ ನಾಗರಿಕ ಗುರಿಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಎರಡೂ ದೇಶಗಳು ಪರಸ್ಪರ ಆರೋಪಿಸಿಕೊಂಡ ಬಳಿಕ ಈ ಹೇಳಿಕೆ ಬಂದಿದೆ.
3 ನೇ ದಿನವೂ ಇಸ್ರೇಲ್-ಇರಾನ್ ಸಂಘರ್ಷ ತೀವ್ರ: 230 ಮಂದಿ ಸಾವು; ಖಮೇನಿ ಹತ್ಯೆ ಯೋಜನೆ ವಿಫಲಗೊಳಿಸಿದ ಟ್ರಂಪ್!ಟೆಹರಾನ್ನಲ್ಲಿರುವ ಇರಾನ್ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಮೇಲೆ ಇಸ್ರೇಲ್ ಭಾನುವಾರ ಕ್ಷಿಪಣಿ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ನ ಕ್ಷಿಪಣಿಗಳು, ಇಸ್ರೇಲ್ ವಾಯುರಕ್ಷಣಾ ವ್ಯವಸ್ಥೆಯನ್ನು ಭೇದಿಸಿ, ಹಲವು ಕಟ್ಟಡಗಳನ್ನು ನಾಶಗೊಳಿಸಿವೆ.
ಇಸ್ರೇಲ್-ಇರಾನ್ ಸಂಘರ್ಷ: ಮೂರನೇ ದಿನವೂ ಭಾರಿ ಕ್ಷಿಪಣಿ ದಾಳಿ, 140 ದಾಟಿದ ಸಾವಿನ ಸಂಖ್ಯೆ!ಟೆಹರಾನ್ ಪ್ರತೀಕಾರದ ದಾಳಿ ಪ್ರಾರಂಭಿಸಿದಾಗಿನಿಂದ ಒಟ್ಟಾರೆ 13 ಜನರು ಸಾವನ್ನಪ್ಪಿದ್ದು, ಇತರ 380 ಮಂದಿ ಗಾಯಗೊಂಡಿದ್ದಾರೆ.
'ನಾನು ಎಲ್ಲವನ್ನೂ ಮಾಡ್ತೀನಿ, ಯಾವುದಕ್ಕೂ ಕ್ರೆಡಿಟ್ ಸಿಗಲ್ಲ, ಆದರೂ ಓಕೆ': ಇರಾನ್-ಇಸ್ರೇಲ್ ನಡುವೆ ಶಾಂತಿ ಒಪ್ಪಂದ ನಡೆಯುತ್ತೆ- ಟ್ರಂಪ್ಪಾಕಿಸ್ತಾನದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಟ್ರೇಡ್ ಪ್ರಮುಖ ಭಾಗವಾಗಿತ್ತು ಎಂಬ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಭಾರತ ತಿರಸ್ಕರಿಸಿತ್ತು.
ಇಸ್ರೇಲ್-ಇರಾನ್ ಸಂಘರ್ಷ: ಮನೆಯಲ್ಲೇ ಇರಿ... ಟೆಹ್ರಾನ್ನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿ ಸಲಹೆ!ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇರಾನ್ನಲ್ಲಿರುವ ಭಾರತೀಯ ನಾಗರಿಕರಿಗೆ ಸಲಹಾ ಮತ್ತು ಹಲವಾರು ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ.
ಇರಾನ್ನ ನ್ಯೂಕ್ಲಿಯರ್ ಘಟಕ, ಕ್ಷಿಪಣಿ ನೆಲೆ ಧ್ವಂಸ ಮಾಡಿದ ಇಸ್ರೇಲ್; ಈ ಮ್ಯಾಕ್ಸರ್ ಉಪಗ್ರಹ ಚಿತ್ರಗಳೇ ಸಾಕ್ಷಿ!ಇಸ್ಫಹಾನ್ನಲ್ಲಿರುವ ಇರಾನ್ನ ಪರಮಾಣು ಕೇಂದ್ರ, ಟೆಹ್ರಾನ್ ಬಳಿಯ ಗ್ರಾಮ್ದರೆಹ್ನ ಕ್ಷಿಪಣಿ ನೆಲೆ ಮತ್ತು ಪಿರಾನ್ಶಹರ್ನ ರಾಡಾರ್ ತಾಣ ಸೇರಿವೆ.
ನೈಜೀರಿಯಾ: ಬಂದೂಕುಧಾರಿಗಳಿಂದ 100 ಜನರ ಹತ್ಯೆ, ಹಲವರು ನಾಪತ್ತೆ; ಅಮ್ನೆಸ್ಟಿ ಇಂಟರ್ನ್ಯಾಶನಲ್ಶುಕ್ರವಾರ ತಡರಾತ್ರಿಯಿಂದ ಶನಿವಾರದ ಮುಂಜಾನೆಯವರೆಗೆ ದಾಳಿ ನಡೆದಿದೆ ಎಂದು ಅಮ್ನೆಸ್ಟಿ ಇಂಟರ್ನ್ಯಾಶನಲ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಫೋಸ್ಟ್ ಮಾಡಿದೆ.
ಗೌತಮ್ ಅದಾನಿ ಗ್ರೂಪ್ ನ ಇಸ್ರೇಲಿನ 'ಹೈಫಾ ಬಂದರು' ಮೇಲೆ ಇರಾನ್ ಕ್ಷಿಪಣಿ ದಾಳಿ?ದಾಳಿಯಿಂದ ಯಾವುದೇ ಹಾನಿಯಾಗಿಲ್ಲ. ಅಡೆತಡೆಯಿಲ್ಲದೆ ಸರಕು ಕಾರ್ಯಾಚರಣೆಗಳು ಮುಂದುವರೆದಿವೆ ಎಂದು ಮೂಲಗಳು ತಿಳಿಸಿವೆ.
ಪಾಕ್ ಸುಳ್ಳು ಜಗಜ್ಜಾಹೀರು: Operation Sindoor ವೇಳೆ ಭಾರತದ ರಫೇಲ್ ಜೆಟ್ಗಳನ್ನು ಪಾಕಿಸ್ತಾನ ಹೊಡೆದಿಲ್ಲ: ಡಸಾಲ್ಟ್ ಮುಖ್ಯಸ್ಥಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ತನ್ನ ಸೇನೆಯು ಮೂರು ರಫೇಲ್ ಫೈಟರ್ ಜೆಟ್ಗಳನ್ನು ಹೊಡೆದುರುಳಿಸಿದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು.
67 ಅಂತಸ್ತಿನ ಕಟ್ಟಡದಲ್ಲಿ ಭೀಕರ ಅಗ್ನಿಅವಘಡ, 4 ಸಾವಿರ ಮಂದಿ ಸ್ಥಳಾಂತರ; ಮೈ ಜುಮ್ಮೆನಿಸುವ Videoದುಬೈನ ಮರೀನಾದಲ್ಲಿರುವ 67 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಶುಕ್ರವಾರ ತಡರಾತ್ರಿ ಮರಿನಾದ ಅಪಾರ್ಟ್ಮೆಂಟ್ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.
'ಇರಾನ್ ಮೇಲಿನ ಇಸ್ರೇಲ್ ದಾಳಿಗೂ ಅಮೆರಿಕಕ್ಕೂ ಸಂಬಂಧವಿಲ್ಲ, ದಾಳಿಗೆ ಮುಂದಾದ್ರೆ ವಿನಾಶ ಶತಃ ಸಿದ್ಧ'ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಇರಾನ್ ಮೇಲಿನ ಇಸ್ರೇಲ್ ದಾಳಿಗೆ ಅಮೆರಿಕದ ಕುಮ್ಮಕ್ಕು ಇದೆ ಎಂದು ಇರಾನ್ ಕುದಿಯುತ್ತಿದೆ.
ರಕ್ಷಣಾ ಸೌಲಭ್ಯಗಳ ಮೇಲೆ ದಾಳಿಗೆ ಪ್ರತೀಕಾರ: ಇರಾನ್ ಕ್ಷಿಪಣಿ ದಾಳಿಗೆ 8 ಮಂದಿ ಇಸ್ರೇಲ್ ಪ್ರಜೆಗಳು ಸಾವುಆಪರೇಷನ್ ಹಾನೆಸ್ಟ್ ಪ್ರಾಮಿಸ್ 3 ರ ಹೊಸ ಅಲೆ ಕೆಲವು ನಿಮಿಷಗಳ ಹಿಂದೆ ಪ್ರಾರಂಭವಾಯಿತು" ಎಂದು ಇರಾನಿನ ರಾಜ್ಯ ಟಿವಿ ನಸುಕಿನ ಜಾವ 03:10 ರ ಸುಮಾರಿಗೆ (2340 GMT ಶನಿವಾರ) ಇಸ್ರೇಲ್ನ ನೇರ ಚಿತ್ರಗಳನ್ನು ಪ್ರಸಾರ ಮಾಡಿತು.
ಇರಾನ್ನ ಸೌತ್ ಪಾರ್ಸ್ ಅನಿಲ ಸಂಸ್ಕರಣಾ ಘಟಕದ ಮೇಲೆ ಇಸ್ರೇಲ್ ಡ್ರೋನ್ ದಾಳಿ: ಪ್ರಧಾನಿ ನೇತನ್ಯಾಹು ಪ್ರತಿಜ್ಞೆ ಏನು?"ಒಂದು ಗಂಟೆಯ ಹಿಂದೆ, ಸೌತ್ ಪಾರ್ಸ್ ಹಂತ 14 ಸಂಸ್ಕರಣಾಗಾರಗಳಲ್ಲಿ ಒಂದಕ್ಕೆ ಇಸ್ರೇಲ್ ಡ್ರೋನ್ ದಾಳಿ ನಡೆಸಿದೆ.
ಇಸ್ರೇಲ್ ಮೇಲೆ ಪ್ರತೀಕಾರದ ದಾಳಿ: ಪ್ರಧಾನಿ ನೆತನ್ಯಾಹು ಬೇರೆಡೆಗೆ ಸ್ಥಳಾಂತರ; ಅಮೆರಿಕ, ಯುಕೆ, ಫ್ರಾನ್ಸ್ ಗೂ ಬೆದರಿಕೆ ಹಾಕಿದ ಇರಾನ್!ಟೆಹ್ರಾನ್ನ ಪರಮಾಣು ಸೌಕರ್ಯಗಳು ಮತ್ತು ಮಿಲಿಟರಿ ಕಟ್ಟಡಗಳ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 20 ಮಕ್ಕಳು ಸೇರಿದಂತೆ ಕನಿಷ್ಠ 78 ಜನರು ಸಾವು
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್