ವಿದೇಶ

ಅಮೆರಿಕ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಗೆ ಈಗ ಹುಟ್ಟಿನ ವಿವಾದ ಎದುರು!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಹುಟ್ಟಿನ ಮೂಲದ ಬಗ್ಗೆ ವಿವಾದವೆದ್ದಿದೆ. ಅವರು ಶ್ವೇತಭವನದಲ್ಲಿ ರಾಜಕೀಯದ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಲು ಅರ್ಹತೆ ಹೊಂದಿಲ್ಲ ಎಂಬ ಮಾತುಗಳನ್ನು ಕೇಳಿದ್ದೇನೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಗೆ ಈಗ ಹುಟ್ಟಿನ ವಿವಾದ ಎದುರು!
ರಷ್ಯಾಕೋವಿಡ್ ಲಸಿಕೆಯ ಸುರಕ್ಷತಾ ಡೇಟಾ ಪರಿಶೀಲನೆಗೆ ಮುಂದಾದ ಡಬ್ಲ್ಯುಎಚ್‌ಒ

ರಷ್ಯಾಕೋವಿಡ್ ಲಸಿಕೆಯ ಸುರಕ್ಷತಾ ಡೇಟಾ ಪರಿಶೀಲನೆಗೆ ಮುಂದಾದ ಡಬ್ಲ್ಯುಎಚ್‌ಒ

ಕೋವಿಡ್ -19 ಲಸಿಕೆಯನ್ನು ರೋಗಿಗಳಿಗೆ ನೀಡಲು ಡಬ್ಲ್ಯುಎಚ್‌ಒ   ಅನುಮೋದನೆಯ  ಸ್ಟ್ಯಾಂಪ್ ಕಠಿಣ ಸುರಕ್ಷತಾ ದತ್ತಾಂಶ ಪರಿಶೀಲನೆಯ ಅಗತ್ಯವಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ,  ರಷ್ಯಾ ಮಂಗಳವಾರ ತನ್ನ ಕೋವಿಡ್ ಲಸಿಕೆ ನೊಂದಾಯಿಸಿದ ಘೋಷಣೆ ಮಾಡಿದ ಬಳಿಕ ಡಬ್ಲ್ಯುಎಚ್‌ಒ   ಈ ಹೇಳಿಕೆ ಹೊರಬಿದ್ದಿದೆ.