ವಿದೇಶ

ಪಿಎಂ ಒಲಿ ಜತೆಗೆ ಭಿನ್ನಮತ: ಇನ್ನಷ್ಟು ಕೆಟ್ಟ ದಿನಗಳಿಗೆ ತಯಾರಾಗಿ-ಕಾರ್ಯಕರ್ತರಿಗೆ ಪ್ರಚಂಡ ಕರೆ

ನೇಪಾಳ ಕಮ್ಯುನಿಸ್ಟ್ ಪಕ್ಷದ ಕಾರ್ಯನಿರ್ವಾಹಕ ಅಧ್ಯಕ್ಷ ಪುಷ್ಪಾ ಕಮಲ್ ದಹಲ್ ಪ್ರಚಂಡ ಮತ್ತು ಪ್ರಧಾನಿ ಕೆ ಪಿ ಶರ್ಮಾ ಒಲಿ ನಡುವೆ ನಡೆಯುತ್ತಿರುವ ಶೀತಲ ಸಮರ  ತೀವ್ರಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಟ್ಟ ದಿನಗಳಿಗೆ ಸಾಕ್ಷಿಯಾಗುವಂತೆ  ಪಕ್ಷದ ಕಾರ್ಯಕರ್ತರನ್ನುಅವರು ಕೇಳಿದ್ದಾರೆ.

ಪಿಎಂ ಒಲಿ ಜತೆಗೆ ಭಿನ್ನಮತ: ಇನ್ನಷ್ಟು ಕೆಟ್ಟ ದಿನಗಳಿಗೆ ತಯಾರಾಗಿ-ಕಾರ್ಯಕರ್ತರಿಗೆ ಪ್ರಚಂಡ ಕರೆ
ಕೊರೋನಾ ಎಫೆಕ್ಟ್: 2021ರ ಜುಲೈವರೆಗೂ ಫೇಸ್‌ಬುಕ್‌ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ, ಹೆಚ್ಚುವರಿ 1 ಸಾವಿರ ಡಾಲರ್ ನೆರವು!

ಕೊರೋನಾ ಎಫೆಕ್ಟ್: 2021ರ ಜುಲೈವರೆಗೂ ಫೇಸ್‌ಬುಕ್‌ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ, ಹೆಚ್ಚುವರಿ 1 ಸಾವಿರ ಡಾಲರ್ ನೆರವು!

ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿರುವಂತೆಯೇ ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಉದ್ಯೋಗಿಗಳಿಗೆ 2021ರ ಜುಲೈವರೆಗೂ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. ಅಲ್ಲದೆ ಕಚೇರಿ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಹೆಚ್ಚುವರಿ 1 ಸಾವಿರ ಡಾಲರ್ ನೆರವು ಕೂಡ ಘೋಷಣೆ ಮಾಡಿದೆ.

ಪಿಎನ್‌ಬಿ ಹಗರಣ: ನೀರವ್ ಮೋದಿ ನ್ಯಾಯಾಂಗ ಬಂಧನ ಅವಧಿ ಆ.27ರವರೆಗೆ ವಿಸ್ತರಣೆ, ಸೆಪ್ಟೆಂಬರ್‌ನಲ್ಲಿ ವಿಚಾರಣೆ

ಪಿಎನ್‌ಬಿ ಹಗರಣ: ನೀರವ್ ಮೋದಿ ನ್ಯಾಯಾಂಗ ಬಂಧನ ಅವಧಿ ಆ.27ರವರೆಗೆ ವಿಸ್ತರಣೆ, ಸೆಪ್ಟೆಂಬರ್‌ನಲ್ಲಿ ವಿಚಾರಣೆ

ಸುಮಾರು 2 ಬಿಲಿಯನ್ ಯುಎಸ್ ಡಾಲರ್ ಮೊತ್ತವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಗೆ ವಂಚನೆ ಮಾಡಿದ್ದ ಆರೋಪದ ಮೇಲೆ ಯುಕೆ ನ್ಯಾಯಾಲಯದ ಮುಂದೆ ವಿಚಾರಣೆ ಎದುರಿಸುತ್ತಿರುವ ದೇಶಭ್ರಷ್ಟ ವಜ್ರದ ವ್ಯಾಪಾರಿ ನೀರವ್ ಮೋದಿ ಇಂದು ವಿಡಿಯೋಲಿಂಕ್ ಮೂಲಕ ಕೋರ್ಟ್ ಗೆ ಹಾಜರಾಗಿದ್ದಾರೆ.

ಕೊರೋನಾ ಮಧ್ಯೆ ಚೀನಾದಲ್ಲಿ ಕಾಣಿಸಿಕೊಂಡಿದೆ ಮತ್ತೊಂದು ಮಾರಣಾಂತಿಕ ವೈರಸ್, 7 ಸಾವು, 60 ಮಂದಿಗೆ ಸೋಂಕು!

ಕೊರೋನಾ ಮಧ್ಯೆ ಚೀನಾದಲ್ಲಿ ಕಾಣಿಸಿಕೊಂಡಿದೆ ಮತ್ತೊಂದು ಮಾರಣಾಂತಿಕ ವೈರಸ್, 7 ಸಾವು, 60 ಮಂದಿಗೆ ಸೋಂಕು!

ಮಹಾಮಾರಿ ಕೊರೋನಾ ವೈರಸ್ ಅದಾಗಲೇ ಜಗತ್ತನ್ನೇ ನಡುಗಿಸಿದ್ದು ಬರೋಬ್ಬರಿ 7 ಲಕ್ಷ ಮಂದಿಯನ್ನು ಬಲಿ ಪಡೆದಿದೆ. ಇದರ ಮಧ್ಯೆ ಚೀನಾದಲ್ಲಿ ಇದೀಗ ಮತ್ತೊಂದು ಮಾರಣಾಂತಿಕ ವೈರಸ್ ಕಾಣಿಸಿಕೊಂಡಿದ್ದು ಅದಾಗಲೇ 7 ಮಂದಿಯನ್ನು ಬಲಿ ಪಡೆದಿದ್ದು 60 ಮಂದಿ ಸೋಂಕಿಗೆ ತುತ್ತಾಗಿದ್ದಾರೆ.

ಕೋವಿಡ್-19 ವಿರುದ್ಧ ಅಮೆರಿಕಾದ ಹೋರಾಟ 'ಸೂಪರ್', ಭಾರತಕ್ಕೆ 'ಪ್ರಚಂಡ ಸಮಸ್ಯೆ' ಇದೆ: ಟ್ರಂಪ್

ಕೋವಿಡ್-19 ವಿರುದ್ಧ ಅಮೆರಿಕಾದ ಹೋರಾಟ 'ಸೂಪರ್', ಭಾರತಕ್ಕೆ 'ಪ್ರಚಂಡ ಸಮಸ್ಯೆ' ಇದೆ: ಟ್ರಂಪ್

ದೊಡ್ಡ ರಾಷ್ಟ್ರಗಳಿಗೆ ಹೋಲಿಸಿದರೆ ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಅಮೆರಿಕವು "ಅತ್ಯುತ್ತಮ ರೀತಿಯಲ್ಲಿ" ಕಾರ್ಯನಿರ್ವಹಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ, ಆದರೆ ಭಾರತವು ರೋಗದ ವಿರುದ್ಧ ಹೋರಾಡುವಲ್ಲಿ "ಪ್ರಚಂಡ ಸಮಸ್ಯೆಯನ್ನು" ಎದುರಿಸುತ್ತಿದೆ ಮತ್ತು ಚೀನಾವು  "ಭಾರಿ ಪ್ರಮಾಣದಲ್ಲಿರೋಗದಿಂದ ಆವರಿಸಿಕೊಂಡಿದೆ’