ಚೀನಾ, ಪಾಕಿಸ್ತಾನ ಉತ್ತಮ ಸಹೋದರರು: ಕ್ಸಿ- ಜಿನ್ ಪಿಂಗ್
ಚೀನಾ ಮತ್ತು ಪಾಕಿಸ್ತಾನ ಅತ್ಯುತ್ತಮ ಸಹೋದರರು ಎಂದು ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಬಣ್ಣಿಸಿದ್ದಾರೆ.ಉಭಯ ರಾಷ್ಟ್ರಗಳು ವಿಶೇಷ ಸ್ನೇಹವನ್ನು ಹಂಚಿಕೊಳ್ಳುವ ಪಾಲುದಾರರು ಎಂಬುದಾಗಿ ಚೀನಾದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.


