ವಿದೇಶ

2 ದಶಕದಲ್ಲಿ ಚೈನಾದಿಂದ 5 ಅಂಟು ವ್ಯಾಧಿಗಳು ಪ್ರಸರಣ: ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಹೆಗಾರ

ಚೈನಾದಿಂದ ಕಳೆದ 20 ವರ್ಷಗಳಲ್ಲಿ ಐದು ಅಂಟು ವ್ಯಾಧಿಗಳು ಪಸರಿಸಿ ವಿಶ್ವವನ್ನು ಭಯಭೀತಗೊಳಿಸಿವೆ. ಇನ್ನೂ ಮುಂದೆ ಈ ರೀತಿ ಆಗದಂತೆ ಸೂಕ್ತ ತಡೆ ವಿಧಿಸಬೇಕು ಎಂದು ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಗೆಗಾರ ರಾಬರ್ಟ್ ಓ ಬ್ರೈನ್ ತಿಳಿಸಿದ್ದಾರೆ.

2 ದಶಕದಲ್ಲಿ ಚೈನಾದಿಂದ 5 ಅಂಟು ವ್ಯಾಧಿಗಳು ಪ್ರಸರಣ: ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಹೆಗಾರ
ಕೊರೋನಾ ಸೋಂಕು ಗೆದ್ದು ಬಂದ ಸ್ಪೈನ್ ನ 113 ವರ್ಷದ ಅಜ್ಜಿ ಮರಿಯಾ ಬ್ರನ್ಯಾಸ್

ಕೊರೋನಾ ಸೋಂಕು ಗೆದ್ದು ಬಂದ ಸ್ಪೈನ್ ನ 113 ವರ್ಷದ ಅಜ್ಜಿ ಮರಿಯಾ ಬ್ರನ್ಯಾಸ್

ಈ ಅಜ್ಜಿ ಎರಡೂ ವಿಶ್ವಯುದ್ಧ ಮತ್ತು ಸ್ಪೈನ್ ನ ನಾಗರಿಕ ಯುದ್ಧಗಳನ್ನು ನೋಡಿದ್ದರು. ಇಂದು ಇಡೀ ವಿಶ್ವ ಕೊರೊನಾ ವೈರಸ್ ಸೋಂಕಿನಲ್ಲಿ ನಲುಗಿ ಹೋಗಿದೆ. ಅದರಲ್ಲೂ ಸ್ಪೈನ್ ಸೇರಿದಂತೆ ಯುರೋಪ್‌ನಲ್ಲಿ ಅತಿ ಹೆಚ್ಚು ಸಂಕಷ್ಟವನ್ನು ಬೀರಿದೆ. ಇಂದು ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಸ್ಪೈನ್ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ.

ಕೊರೋನಾ ವೈರಸ್ ತವರು ವುಹಾನ್ ನಲ್ಲಿ ಮತ್ತೆ ಸೋಂಕು ಪ್ರತ್ಯಕ್ಷ, ಇಡೀ ನಗರದ ಜನರ ಪರೀಕ್ಷೆಗೆ ಮುಂದಾದ ಚೀನಾ ಸರ್ಕಾರ!

ಕೊರೋನಾ ವೈರಸ್ ತವರು ವುಹಾನ್ ನಲ್ಲಿ ಮತ್ತೆ ಸೋಂಕು ಪ್ರತ್ಯಕ್ಷ, ಇಡೀ ನಗರದ ಜನರ ಪರೀಕ್ಷೆಗೆ ಮುಂದಾದ ಚೀನಾ ಸರ್ಕಾರ!

ವಿಶ್ವದ 190ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ನ ತವರು ವುಹಾನ್ ನಲ್ಲಿ ಮತ್ತೆ ಸೋಂಕು ಪ್ರತ್ಯಕ್ಷವಾಗಿದ್ದು, ಇದೇ ಕಾರಣಕ್ಕೆ ಚೀನಾ ಸರ್ಕಾರ ಇಡೀ ವುಹಾನ್ ನಗರದ ಜನತೆಗೆ ಕೊರೋನಾ ಪರೀಕ್ಷೆ ನಡೆಸಲು  ಮುಂದಾಗಿದೆ.

ಕೊರೋನಾ ಸಾಂಕ್ರಾಮಿಕ: ಶಾಶ್ವತವಾಗಿ 'ಮನೆಯಿಂದಲೇ ಕೆಲಸ' ಮಾಡಿ ಎಂದ ಟ್ವಿಟರ್!

ಕೊರೋನಾ ಸಾಂಕ್ರಾಮಿಕ: ಶಾಶ್ವತವಾಗಿ 'ಮನೆಯಿಂದಲೇ ಕೆಲಸ' ಮಾಡಿ ಎಂದ ಟ್ವಿಟರ್!

ವಿಶ್ವಾದ್ಯಂತ ಮಾರಕ ಕೊರೋನಾ ವೈರಸ್ ಸೋಂಕು ಕಡಿಮೆಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತಿರುವ ಆತಂಕದ ನಡುವೆಯೇ ತನ್ನ ಸಿಬ್ಬಂದಿಗಳ ಸುರಕ್ಷತೆಗೆ ಮುಂದಾಗಿರುವ ಖ್ಯಾತ ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟರ್ ಶಾಶ್ವತವಾಗಿ 'ಮನೆಯಿಂದಲೇ ಕೆಲಸ'  ಮಾಡುವಂತೆ ಸಿಬ್ಬಂದಿಗಳಿಗೆ ಅನುಮತಿ ನೀಡಿದೆ.

ರಷ್ಯಾ: ಸೇಂಟ್ ಪೀಟರ್ಸ್ ಬರ್ಗ್ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ, ಐವರು ಕೊರೋನಾ ಸೋಂಕಿತರು ಮೃತ್ಯು

ರಷ್ಯಾ: ಸೇಂಟ್ ಪೀಟರ್ಸ್ ಬರ್ಗ್ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ, ಐವರು ಕೊರೋನಾ ಸೋಂಕಿತರು ಮೃತ್ಯು

ಸೇಂಟ್ ಪೀಟರ್ಸ್ಬರ್ಗ್ ನ  ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ವೆಂಟಿಲೇಟರ್ ಗಳಲ್ಲಿದ್ದ ಐವರು ಕೊರೋನಾವೈರಸ್ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ತುರ್ತು ನಿಗಾ ಅಧಿಕಾರಿಗಳು ಹೇಳಿದ್ದಾರೆ.