ವಿದೇಶ

Israel polls: ಅರಬ್ ಪಾರ್ಟಿಗಳೇ 'ಕಿಂಗ್ ಮೇಕರ್' ಆಗೋ ಸಾಧ್ಯತೆ; ಅಧಿಕಾರದಿಂದ ನೆತನ್ಯಾಹು ಕಿತ್ತೆಸೆಯಲು ಪ್ಲಾನ್!

ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷದ ಬಣವು 48 ಸ್ಥಾನ ಗಳಿಸುವ ನಿರೀಕ್ಷೆಯಿದೆ. ಅರಬ್ ನೇತೃತ್ವದ ಪಕ್ಷಗಳು 19 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಈ ಫಲಿತಾಂಶಗಳಿಂದಾಗಿ ಮುಂದಿನ ಸರ್ಕಾರ ರಚನೆಯು ಅನಿಶ್ಚಿತವಾಗಿದೆ.

Israel polls: ಅರಬ್ ಪಾರ್ಟಿಗಳೇ 'ಕಿಂಗ್ ಮೇಕರ್' ಆಗೋ ಸಾಧ್ಯತೆ; ಅಧಿಕಾರದಿಂದ ನೆತನ್ಯಾಹು ಕಿತ್ತೆಸೆಯಲು ಪ್ಲಾನ್!
ಹೌತಿ ದಾಳಿಗೆ ಬ್ರೇಕ್ ಹಾಕಲು ಸೌದಿ ಮಾಸ್ಟರ್ ಪ್ಲ್ಯಾನ್! ಕದನ ವಿರಾಮಕ್ಕೆ ಇರಾನ್ ಮೂಲಕ ₹8,400 ಕೋಟಿ ಆಫರ್?

ಹೌತಿ ದಾಳಿಗೆ ಬ್ರೇಕ್ ಹಾಕಲು ಸೌದಿ ಮಾಸ್ಟರ್ ಪ್ಲ್ಯಾನ್! ಕದನ ವಿರಾಮಕ್ಕೆ ಇರಾನ್ ಮೂಲಕ ₹8,400 ಕೋಟಿ ಆಫರ್?

ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಮತ್ತು ಸೌದಿ ಅರೇಬಿಯಾ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಈ ಬೆನ್ನಲ್ಲೇ, ಹೌತಿ ಬಂಡುಕೋರರು ತಮ್ಮ ದೇಶದ ಮೇಲಿನ ದಾಳಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸೌದಿ ಅರೇಬಿಯಾ 1 ಶತಕೋಟಿ ಡಾಲರ್ ಆರ್ಥಿಕ ಪ್ಯಾಕೇಜ್ ನೀಡಲು ಮುಂದಾಗಿದೆ. ಆ ಕುರಿತ ವರದಿ ಇಲ್ಲಿದೆ:

ಸುಡಾನ್‌ನಲ್ಲಿ ಭೀಕರ ನರಮೇಧ: ಜನನಿಬಿಡ ಮಾರುಕಟ್ಟೆ ಮೇಲೆ ಸೇನೆಯಿಂದ ಡ್ರೋನ್ ದಾಳಿ; 100ಕ್ಕೂ ಹೆಚ್ಚು ಸಾವು!

ಸುಡಾನ್‌ನಲ್ಲಿ ಭೀಕರ ನರಮೇಧ: ಜನನಿಬಿಡ ಮಾರುಕಟ್ಟೆ ಮೇಲೆ ಸೇನೆಯಿಂದ ಡ್ರೋನ್ ದಾಳಿ; 100ಕ್ಕೂ ಹೆಚ್ಚು ಸಾವು!

ಸುಡಾನ್‌ನ ದಕ್ಷಿಣ ದಾರ್ಫರ್ ಪ್ರಾಂತ್ಯದ ರಾಜಧಾನಿಯಾದ ನ್ಯಾಲಾ ನಗರದ ಜನನಿಬಿಡ ಮಾರುಕಟ್ಟೆಯ ಮೇಲೆ ಸುಡಾನ್ ಸೇನೆಯು ಸೋಮವಾರ ಸಂಜೆ ನಡೆಸಿದ ಭೀಕರ ಡ್ರೋನ್ ದಾಳಿಯಲ್ಲಿ 100ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದು, 113ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಪಾಕಿಸ್ತಾನ: ಬಲೂಚ್ ರಾಜಕುಮಾರ ಮತ್ತವರ ಮೂವರು ಅಂಗರಕ್ಷಕರ ಅಪಹರಣ; ಮುಂದುವರಿದ ಶೋಧ ಕಾರ್ಯ

ಪಾಕಿಸ್ತಾನ: ಬಲೂಚ್ ರಾಜಕುಮಾರ ಮತ್ತವರ ಮೂವರು ಅಂಗರಕ್ಷಕರ ಅಪಹರಣ; ಮುಂದುವರಿದ ಶೋಧ ಕಾರ್ಯ

ಕ್ವೆಟ್ಟಾದಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯ ಪ್ರಾಥಮಿಕ ತನಿಖಾ ವರದಿಯ ಪ್ರಕಾರ, ಸೋಮವಾರ ರಾತ್ರಿ ಪ್ರಿನ್ಸ್ ಅಹ್ಮದ್‌ಜೈ ಅವರು ಖುಜ್ದಾರ್‌ನಿಂದ ಕಲಾತ್ ಕಡೆಗೆ ಹೆದ್ದಾರಿಯಲ್ಲಿ ತಮ್ಮ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ, ಶಸ್ತ್ರಸಜ್ಜಿತ ದುಷ್ಕರ್ಮಿಗಳ ಗುಂಪೊಂದು ವಾಹನವನ್ನು ಅಡ್ಡಗಟ್ಟಿದೆ.