ಮಾವೋ ಬಳಿಕ ದಾಖಲೆ ಸಂಖ್ಯೆಯಲ್ಲಿ CCP ಪದಾಧಿಕಾರಿಗಳ ಉಚ್ಚಾಟನೆ: ಚೀನಾದಲ್ಲಿ ಮುಂದುವರಿದ Xi ಸರ್ವಾಧಿಕಾರಿ ಧೋರಣೆ!
ಅಕ್ಟೋಬರ್ 26 ರಿಂದ 29, 2026 ರವರೆಗೆ ಬೀಜಿಂಗ್‌ನಲ್ಲಿ ನಡೆದ 20ನೇ ಕೇಂದ್ರ ಸಮಿತಿಯ 5ನೇ ಸರ್ವಸದಸ್ಯ ಅಧಿವೇಶನದಲ್ಲಿ (Plenary Session), ಚೀನಾದ ಅತ್ಯಂತ ಪ್ರಭಾವಶಾಲಿ ಪಕ್ಷದಿಂದ ದಾಖಲೆ ಸಂಖ್ಯೆಯ ಅಧಿಕಾರಿಗಳನ್ನು ಉಚ್ಚಾಟಿಸಲಾಗಿದೆ.


