ಇಸ್ರೇಲ್ ಧಾರ್ಮಿಕ ಪಕ್ಷಗಳ ಬೆಂಬಲ ಕಳೆದುಕೊಂಡ ನೆತನ್ಯಾಹು: ಪ್ರತಿಸ್ಪರ್ಧಿಗಳು ಸರ್ಕಾರ ರಚಿಸುವ ಸಾಧ್ಯತೆ"ನೆಸೆಟ್ನ ಯಾವುದೇ ಸದಸ್ಯರನ್ನು ಸರ್ಕಾರ ರಚಿಸಲು ಶಿಫಾರಸು ಮಾಡದಿರಲು ನಿರ್ಧರಿಸಿದೆ" ಎಂದು ಪಕ್ಷವು ಹೆರ್ಜಾಗ್ಗೆ ತಿಳಿಸಿದೆ.
Iran ಜೊತೆ ನಂಟು ಆರೋಪ: 'ನೀವು ನಮ್ಮ ಪರವಾಗಿರಿ, ಇಲ್ಲವೇ ವಿರುದ್ಧವಾಗಿರಿ'; ಭಾರತ ಮೂಲದ ದಂಪತಿಗೆ ಅಮೆರಿಕಾ ಬಿಗ್ ಶಾಕ್; ಕಂಪನಿಗಳಿಗೂ ನಿರ್ಬಂಧ..!ಈ ದಂಪತಿ ನಕಲಿ ಹಡಗು ನೋಂದಣಿ ಮತ್ತು ಸಮುದ್ರಯಾನ ಪ್ರಮಾಣಪತ್ರಗಳನ್ನು ಒದಗಿಸುವ ಜಾಲವನ್ನು ನಡೆಸುತ್ತಿದ್ದರು. ಇದರಿಂದ ನಿರ್ಬಂಧಿತ ಹಡಗುಗಳು ಇರಾನ್ನ ತೈಲ ಸಾಗಣೆಯನ್ನು ಮುಂದುವರಿಸಲು ಹಾಗೂ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಿತ್ತು.
ಮಧ್ಯಂತರ ಚುನಾವಣೆ ಹಿನ್ನಡೆ: ಡೊನಾಲ್ಡ್ ಟ್ರಂಪ್ ಸರ್ಕಾರದಿಂದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಔಟ್?ಸಲಹೆಗಾರರೊಂದಿಗೆ ದೂರವಾಣಿ ಸಂಭಾಷಣೆ ಹಾಗೂ ಸಮಾಲೋಚನೆ ನಡೆಸುವ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ಸಾಧ್ಯತೆಯನ್ನು ಟ್ರಂಪ್ ಪ್ರಸ್ತಾಪಿಸಿದ್ದಾರೆ ಎಂದು ಚರ್ಚೆಯ ಬಗ್ಗೆ ಮಾಹಿತಿ ಹೊಂದಿರುವ ಹಲವು ವ್ಯಕ್ತಿಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
'ನಿಜ': ಮಧ್ಯಂತರ ಚುನಾವಣೆ ಮೇಲೆ ಇರಾನ್ ಯುದ್ಧ ಪರಿಣಾಮ ಬೀರಿದೆ, ಆದರೆ ಅನಿವಾರ್ಯವಾಗಿತ್ತು'- ಡೊನಾಲ್ಡ್ ಟ್ರಂಪ್ತಮ್ಮ ರಿಪಬ್ಲಿಕನ್ ಪಕ್ಷವು ಮಧ್ಯಂತರ ಚುನಾವಣೆಯಲ್ಲಿ ಭಾರಿ ಸೋಲನುಭವಿಸಲು ಇರಾನ್ ವಿರುದ್ಧದ ಯುದ್ಧವೇ ಪ್ರಮುಖ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ.
Explainer: ಅಮೆರಿಕ ಅಧ್ಯಕ್ಷರ ವೀಟೋ ಅಧಿಕಾರದ ವ್ಯಾಪ್ತಿ ಏನು?: ಬಳಸುವ ವಿಧಾನಗಳೇನು..?ಸಿಬಿಎಸ್ ನ್ಯೂಸ್ಗೆ ನೀಡಿದ ಫೋನ್ ಸಂದರ್ಶನದಲ್ಲಿ, ಡೆಮೋಕ್ರಾಟ್ಗಳು ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಿದರೂ ಸಹ ತಮ್ಮ ಕಾರ್ಯಸೂಚಿಯನ್ನು ಮುಂದುವರಿಸುವ ಬಗ್ಗೆ ವಿಶ್ವಾಸ ಹೊಂದಿರುವುದಾಗಿ ಟ್ರಂಪ್ ಹೇಳಿದರು.
"ಇಸ್ರೇಲ್ಗೆ ಹೋಗಿ ಪ್ರಧಾನಿಯಾಗುತ್ತೇನೆ": ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಟ್ರಂಪ್ ಅವರ ಪ್ರಕಾರ, ಇಸ್ರೇಲ್ಗೆ ನ್ನು ಮುಂದೆ ಈ ಸಹಾಯಧನದ ಅಗತ್ಯವಿಲ್ಲ. ಅಲ್ಲದೆ, ಕೆಲವು ಡೆಮಾಕ್ರಟಿಕ್ ಪಕ್ಷದವರು ಮತ್ತು ಎಡಪಂಥೀಯ ರಾಜಕಾರಣಿಗಳು, ಇಸ್ರೇಲ್ಗೆ ನೀಡಲಾಗುವ ಈ ಹಣಕಾಸಿನ ನೆರವನ್ನು ರಿಪಬ್ಲಿಕನ್ ಪಕ್ಷವನ್ನು ಟೀಕಿಸಲು ಬಳಸಿಕೊಳ್ಳುತ್ತಿದ್ದರು.
US Midterm Polls: ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಆಗಿ ಇತಿಹಾಸ ಸೃಷ್ಟಿಸಿದ ಅಬ್ದುಲ್; ಕರ್ನಾಟಕದೊಂದಿಗೂ ನಂಟು!ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮೈಕ್ ರೋಜರ್ಸ್ ಅವರನ್ನು ಸೋಲಿಸಿರುವ ಡೆಮಾಕ್ರಟಿಕ್ ನಾಯಕ ಅಬ್ದುಲ್ ಅಲ್-ಸಯೀದ್, ಅಮೆರಿಕದ ಇತಿಹಾಸದಲ್ಲೇ ಸೆನೆಟ್ ಗೆ ಆಯ್ಕೆಯಾದ ಮೊದಲ ಮುಸ್ಲಿಂ ಹಾಗೂ ಈಜಿಪ್ಟ್ ಮೂಲದ ಅಮೆರಿಕನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
‘Hazardous Waste’: ಅಮೆರಿಕ ಅಧ್ಯಕ್ಷ Donald Trump ರನ್ನು ಕಸದ ಬುಟ್ಟಿಗೆ ಎಸೆದ ಇರಾನ್! ಚುನಾವಣಾ ಹಿನ್ನಡೆಗೆ ಭೀಕರ ವ್ಯಂಗ್ಯ!ಟ್ರಂಪ್ ಅವರನ್ನು ‘Hazardous Waste’ (ಅಪಾಯಕಾರಿ ತ್ಯಾಜ್ಯ) ಎಂದು ಬಿಂಬಿಸುವ ವಿಡಿಯೊವೊಂದನ್ನು ಹಂಚಿಕೊಂಡಿರುವ ಇರಾನ್, ಅಮೆರಿಕದ ಅಧ್ಯಕ್ಷರಿಗೆ ತೀಕ್ಷ್ಣ ಟಾಂಗ್ ನೀಡಿದೆ.
'ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುವ ಸ್ಪೇಸ್ ಲೇಸರ್ಗಳು ಕೆಲಸ ಮಾಡಿಲ್ಲ': ರಿಪಬ್ಲಿಕನ್ ಪಕ್ಷದ ಹೀನಾಯ ಸೋಲಿನ ನಡುವೆ ಎಲಾನ್ ಮಸ್ಕ್ ಪೋಸ್ಟ್ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ ಡೆಮೋಕ್ರಟಿಕ್ ಪಕ್ಷದ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ. ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎರಡರಲ್ಲೂ ಬಹುಮತವನ್ನು ಪಡೆದಿದ್ದು, ಸಾಂಪ್ರದಾಯಿಕ ರಿಪಬ್ಲಿಕನ್ ಭದ್ರಕೋಟೆಗಳಲ್ಲಿ ಗಮನಾರ್ಹ ಲಾಭ ಗಳಿಸಿದ್ದಾರೆ.
'ಮತದಾನದಲ್ಲಿ ಯಾವುದೇ ಅಕ್ರಮ ನಡೆದಿಲ್ಲ': ಪ್ರಧಾನಿ ಬೆಂಜಮಿನ್ ನೆತನ್ಯಾಹು ಆರೋಪ ತಳ್ಳಿಹಾಕಿದ ಇಸ್ರೇಲ್ ಚುನಾವಣಾ ಆಯೋಗ!ಚುನಾವಣಾ ಸಮಿತಿಯ ವಕ್ತಾರರ ಪ್ರಕಾರ, ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪ ನಡೆದಿದೆ ಎಂಬ ಆರೋಪಗಳ ಕುರಿತು 'ಷಿನ್ ಬೆಟ್' (Shin Bet) ಗುಪ್ತಚರ ಸಂಸ್ಥೆಯು ಪ್ರತ್ಯೇಕ ತನಿಖೆಯನ್ನು ನಡೆಸುತ್ತಿದೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!
ಕ್ರಿಕೆಟ್96 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; 1930ರಿಂದ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಭಾರತ!