ಢಾಕಾ ಬೀದಿಗಳ ತೋರಿಸಿ ದೆಹಲಿ ಎಂದ ಚೈನೀಸ್ ವ್ಲಾಗರ್ ಗಳು; ಬಾಂಗ್ಲಾ ಮಾಧ್ಯಮಗಳಿಂದಲೇ ಬಟಾಬಯಲು!
ಕಳೆದ ಹಲವು ತಿಂಗಳುಗಳಿಂದ ಢಾಕಾದ ಕೊಳಚೆ ಪ್ರದೇಶಗಳಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿರುವ ಈ ವ್ಲಾಗರ್‌ಗಳು, ಅಲ್ಲಿನ ಜನರ ಜೀವನಶೈಲಿ, ಮನೆಗಳು ಮತ್ತು ಪರಿಸರದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ..


