ಬಿಹಾರ ನಂತರ ರಾಜ್ಯದಲ್ಲೂ 'ಜಾತಿಗಣತಿ' ವರದಿ ಬಹಿರಂಗಕ್ಕೆ ಕೂಗು, ಸಿದ್ದು ಸರ್ಕಾರದ ಮೇಲೆ ಹೆಚ್ಚಿದ ಒತ್ತಡ!

ಬಿಹಾರದಲ್ಲಿ ಜಾತಿ ಗಣತಿ ವರದಿ ಬಿಡುಗಡೆಯಾದ ಬೆನ್ನಲ್ಲೇ ರಾಜ್ಯದಲ್ಲೂ ಜಾತಿಗಣತಿ ವರದಿ ಬಿಡುಗಡೆಗೆ ಒತ್ತಡಗಳು ಹೆಚ್ಚಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆಸಲಾದ ಸಾಮಾಜಿಕ- ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರಿದಿಯನ್ನು ಬಿಡುಗಡೆ ಮಾಡಬೇಕು ಎಂಬ ಕೂಗು ಕೇಳಿಬಂದಿದೆ.
ಕಳೆದ 8 ವರ್ಷಗಳಿಂದ ಧೂಳು ತಿನ್ನುತ್ತಿರುವ ಕರ್ನಾಟಕದ ಜಾತಿ ಗಣತಿ ಬಿಡುಗಡೆ ಯಾವಾಗ: ಮುಖ್ಯಮಂತ್ರಿ ಚಂದ್ರು ಪ್ರಶ್ನೆ
ಬಿಹಾರ ಸರ್ಕಾರದಂತೆ ಜಾತಿ ಗಣತಿ ವರದಿಯನ್ನು ಬಹಿರಂಗಪಡಿಸಿ: ಸರ್ಕಾರಕ್ಕೆ ಬಿ ಕೆ ಹರಿಪ್ರಸಾದ್ ಒತ್ತಾಯ
ಬಿಹಾರ ಜಾತಿ ಗಣತಿ ವರದಿ ಬಳಿಕ ಪ್ರಧಾನಿ ಮೋದಿ ಹೇಳಿದ್ದೇನು ಅಂದರೆ...
ಬಿಹಾರ ಜಾತಿ ಸಮೀಕ್ಷೆ ಬಹಿರಂಗ: ವಿವರ ಹೀಗಿದೆ...
ಕೇಂದ್ರದಲ್ಲಿ INDIA ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸಲಾಗುವುದು: ರಾಹುಲ್ ಗಾಂಧಿ


ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ಹೆಜ್ಜೆ ಹಾಕಿದ ಐಶ್ವರ್ಯಾ ರೈ ಬಚ್ಚನ್
ಐಶ್ವರ್ಯಾ ರೈ ಬಚ್ಚನ್ ಅವರು ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ಭಾಗವಹಿಸಿದ್ದು ಅವರು ಧರಿಸಿರುವ ಗೌನ್, ರ್ಯಾಂಪ್ ವಾಕ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ
ವಿದೇಶ

ನಿಜ್ಜರ್ ಹತ್ಯೆ ಬಳಿಕ ಹಳಸಿದ ಸಂಬಂಧ: ನಿಮ್ಮ ರಾಜತಾಂತ್ರಿಕ ಅಧಿಕಾರಿಗಳ ವಾಪಸ್ ಕರೆಸಿಕೊಳ್ಳಿ; ಕೆನಡಾಗೆ ಭಾರತ ಕಟ್ಟಾಜ್ಞೆ
ಜಿಂಬಾಬ್ವೆ: ವಿಮಾನ ಅಪಘಾತದಲ್ಲಿ ಭಾರತದ ಬಿಲಿಯನೇರ್ ಉದ್ಯಮಿ ಹರ್ಪಾಲ್ ರಾಂಧವಾ, ಅವರ ಮಗ ಸಾವು!
ಅಕ್ರಮವಾಗಿ 328 ಮೂತ್ರಪಿಂಡ ಕಸಿ: ಪಾಕಿಸ್ತಾನದ ವೈದ್ಯ, ಮೆಕ್ಯಾನಿಕ್ ಬಂಧನ!
ಜಾತಿ ತಾರತಮ್ಯ ನಿಷೇಧ ಮಸೂದೆ ಅಂಗೀಕರಿಸಿದ ಅಮೆರಿಕಾದ ಮತ್ತೊಂದು ನಗರ: ಕೋರ್ಟ್ ಮೆಟ್ಟಿಲೇರಿದ ಹಿಂದೂಗಳು
ಚಂದ್ರಯಾನದಂತೆ, ಭಾರತ-ಅಮೆರಿಕಾ ಸಂಬಂಧ ಎತ್ತರಕ್ಕೆ ಮತ್ತು ಅದರಾಚೆಗೂ ಹೋಗುತ್ತದೆ: ವಿದೇಶಾಂಗ ಸಚಿವ ಜೈಶಂಕರ್
Read Article: ಬಿಜೆಪಿಗೆ ಭಾರಿ ಹಿನ್ನಡೆ; ಎನ್ ಡಿಎನಿಂದ ಹೊರ ನಡೆದ ಎಐಎಡಿಎಂಕೆ

ಎನ್ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?
|
|
Result | |
---|---|
ಹೌದು | |
ಇಲ್ಲ | |