ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಸಾಕುನಾಯಿಗಾಗಿ ಇಡೀ ಏರ್ ಇಂಡಿಯಾ ವಿಮಾನದ ಬಿಜಿನೆಸ್ ಕ್ಲಾಸ್ ಕ್ಯಾಬಿನ್ ಬುಕ್ ಮಾಡಿದ ಪ್ರಯಾಣಿಕ ಮಹಿಳೆ

ಬಿಝಿನೆಸ್ ಕ್ಲಾಸ್ ಕ್ಯಾಬಿನ್ ನಲ್ಲಿ ಸಾಮಾನ್ಯವಾಗಿ ಉದ್ಯಮಿಗಳು, ಸೆಲಬ್ರಿಟಿಗಳು ಪ್ರಯಾಣಿಸುತ್ತಾರೆ. ನಾಯಿ ಐಷಾರಾಮಿಯಾಗಿ ಬಿಝಿನೆಸ್ ಕ್ಲಾಸ್ ನಲ್ಲಿ ಏಕಾಂತವಾಗಿ ಚೆನ್ನೈಗೆ ಹಾರಿರುವುದು ಇದೇ ಮೊದಲು.

ಅದೃಷ್ಟವಂತ ನಾಯಿ
Harshavardhan M
Updated On : 21 Sept 2021, 4:38 pm

ಮುಂಬೈ: ಮುಂಬೈನಿಂದ ಚೆನ್ನೈಗೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನ ಸಿಬ್ಬಂದಿಗೆ ಒಂದು ವಿಶೇಷತೆ ಕಾದಿತ್ತು. ಶ್ವಾನ ಪ್ರಿಯೆ ಮಹಿಳೆಯೊಬ್ಬಳು ತನ್ನ ನಾಯಿಗಾಗಿ ಇಡೀ ಬಿಜಿನೆಸ್ ಕ್ಲಾಸ್ ಕ್ಯಾಬಿನ್ ಬುಕ್ ಮಾಡಿದ್ದರು. 

ಇದನ್ನೂ ಓದಿ: 60 ಸೆಕೆಂಡುಗಳಲ್ಲಿ 426 ಪಂಚು ಕೊಟ್ಟು ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ ಭಾರತದ ಪಂಚ್ ವೀರ

ಮಾಲ್ಟೀಸ್ ನಾಯಿ ಐಷಾರಾಮಿಯಾಗಿ ಬಿಝಿನೆಸ್ ಕ್ಲಾಸ್ ನಲ್ಲಿ ಏಕಾಂತವಾಗಿ ಚೆನ್ನೈಗೆ ಹಾರಿರುವುದು ಇದೇ ಮೊದಲು. ಅದಕ್ಕಾಗಿ ಮಹಿಳೆ 2.5 ಲಕ್ಷ ರೂ. ತೆತ್ತಿದ್ದಾಳೆ. ಬಿಝಿನೆಸ್ ಕ್ಲಾಸ್ ಕ್ಯಾಬಿನ್ ನಲ್ಲಿ ಉದ್ಯಮಿಗಳು, ಸೆಲಬ್ರಿಟಿಗಳು ಸಾಮಾನ್ಯವಾಗಿ ಪ್ರಯಾಣಿಸುತ್ತಾರೆ. 

Advertisement

Advertisement

ಸಾಕುಪ್ರಾಣಿಗಳನ್ನು ವಿಮಾನದೊಳಕ್ಕೆ ಪ್ರವೇಶ ಕಲ್ಪಿಸಿಕೊಡುವ ಏಕೈಕ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ. ಕಳೆದ ವರ್ಷ ಪ್ರಯಾಣಿಕರು ಹೆಚ್ಚು ಬಾರಿ ತಮ್ಮ ಸಾಕುಪ್ರಾಣಿಗಳೊಂದಿಗೆ ಪ್ರಯಾಣ ಮಾಡಿದ್ದರೆಂದು ಏರ್ ಇಂಡಿಯ ತಿಳಿಸಿದೆ. 

ಇದನ್ನೂ ಓದಿ: ಡಯೆಟ್, ಸೆಕ್ಸ್, ಕೊಕೇನ್: ಪ್ರಖ್ಯಾತ ಇನ್ನರ್ ವೇರ್ ಸಂಸ್ಥೆಯ ಸೂಪರ್ ಮಾಡೆಲ್ ಬಿಚ್ಚಿಟ್ಟ ರಹಸ್ಯ

ಜೂನ್ ಮತ್ತು ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ 2,000 ಸಾಕುಪ್ರಾಣಿಗಳ ಹಾರಾಟಕ್ಕೆ ಏರ್ ಇಂಡಿಯಾ ಅನುಮತಿ ಕಲ್ಪಿಸಿಕೊಟ್ಟಿತ್ತು. 

Related Article

ಜಿಂಕೆಗಳಿಗಾಗಿ 45 ಎಕರೆ ಭೂಮಿ ಮೀಸಲಿಟ್ಟ ರೈತ: ಕಳೆದ 20 ವರ್ಷಗಳಲ್ಲಿ ಜಿಂಕೆಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳ

ರಿಕ್ಷಾದೊಳಗೆ ಉದ್ಯಾನ ನಿರ್ಮಿಸಿದ ಪರಿಸರಪ್ರೇಮಿ ಆಟೋ ಚಾಲಕ: ತಿರುಪತಿಯಲೊಂದು ವಿಶಿಷ್ಟ ಆಟೋ ರಿಕ್ಷಾ

ಸ್ಕೇಟಿಂಗ್ ನಲ್ಲಿ ಮೈಸೂರಿನ ಗ್ರಾಮೀಣ ಭಾಗದ ಮಕ್ಕಳ ಸಾಧನೆ

ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಸಾಂಪ್ರದಾಯಿಕ ಆಟಗಳ ಮೊರೆ: ಮಧುರೈ ಶಾಲೆಯಲ್ಲಿ ವಿನೂತನ ಪ್ರಯೋಗ

ಪರಿಸರ ನಾಶ ವಿರುದ್ಧ ಸೈಕ್ಲಿಸ್ಟ್ ಸಹೋದರರ ಸವಾಲ್: 48 ಗಂಟೆಗಳಲ್ಲಿ 5,000 ಸಸಿ ನೆಟ್ಟು ದಾಖಲೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement