ಸೂರ್ಯಪಥ ಬದಲಿಸುವ ಸಂಕ್ರಮಣ: ಪುಣ್ಯ ಸ್ನಾನ, ಸುಗ್ಗಿ, ಪುರಾಣೋಕ್ತ ಆಚರಣೆ 'ಸಂಕ್ರಾಂತಿಯ ವಿಶೇಷಣ'ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದಕ್ಕೆ ಸಂಕ್ರಮಣ ಎಂದು ಹೆಸರು. ಅಂದರೆ ಒಂದು ವರ್ಷದಲ್ಲಿ ಹನ್ನೆರಡು ಸಂಕ್ರಮಣಗಳಿದ್ದು, ಮೇಷ ಸಂಕ್ರಮಣದಿಂದ ಇವುಗಳು ಆರಂಭವಾಗುತ್ತವೆ.
ವಾಸ್ತು ಶಾಸ್ತ್ರ: ಸತ್ಯ ಮತ್ತು ಮಿಥ್ಯಗಳುಭಾರತೀಯ ಶಾಸ್ತ್ರಗಳಲ್ಲಿ ವಾಸ್ತು ಶಾಸ್ತ್ರ ಪ್ರಮುಖವಾದದ್ದು ಮತ್ತು ಅತಿ ಹೆಚ್ಚು ಜನರು ನಂಬುವ ಅತ್ಯಂತ ಪ್ರಾಚೀನ ಸೂತ್ರ. ವಾಸ್ತು ಬಗ್ಗೆ ಕೆಲವು ಮಿಥ್ಯ ನಂಬಿಕೆಗಳಿವೆ...
ರೋಮನ್ನರ ಹೊಸ ವರ್ಷ ಇದ್ದದ್ದೂ ನಮ್ಮ ಯುಗಾದಿಯ ಹಾಗೆ; ಮತ್ತೆ ಜನವರಿ ಹೊಸ ವರ್ಷವಾಗಿದ್ದು ಹೇಗೆ?ರೋಮ್ ಸಾಮ್ರಾಜ್ಯದದಲ್ಲಿ ಜನವರಿ ತಿಂಗಳನ್ನು ಪ್ರಾರಂಭಿಸುವುದಕ್ಕೂ ಮುನ್ನ ಅಲ್ಲಿಯೂ ನಮ್ಮಲ್ಲಿ ಯುಗಾದಿ ಆಚರಣೆ ಮಾಡುವ ಆಸುಪಾಸಿನಲ್ಲೇ ಅಂದರೆ ಮಾರ್ಚ್ ನಲ್ಲಿ ಹೊಸ ವರ್ಷವನ್ನು ಆಚರಣೆ ಮಾಡಲಾಗುತ್ತಿತ್ತು.
ತುಂಗನಾಥ್: ವಿಶ್ವದ ಅತಿ ಎತ್ತರದಲ್ಲಿರುವ ದೇವಾಲಯ, ಪುಣ್ಯಕ್ಷೇತ್ರ!ತುಂಗನಾಥ್ (ಶಿಖರಗಳ ಒಡೆಯ) ವಿಶ್ವದ ಅತಿ ಎತ್ತರದ ದೇವಾಲಯ ಇರುವ ಪುಣ್ಯಕ್ಷೇತ್ರ. ಉತ್ತರಾಖಂಡ್ ನ ರುದ್ರಪ್ರಯಾಗದಲ್ಲಿ 12,000 ಅಡಿ ಎತ್ತರ ಇರುವ ಈ ಪುಣ್ಯಕ್ಷೇತ್ರ, ದೇವಾಲಯಕ್ಕೆ ಇದೆ 1000 ವರ್ಷದ ಇತಿಹಾಸ.
'108' ಅತ್ಯಂತ ಶ್ರೇಯಸ್ಕರ, ಪವಿತ್ರ ಸಂಖ್ಯೆ ಏಕೆ ಗೊತ್ತಾ?ಧಾರ್ಮಿಕ ಕ್ರಿಯೆ ಆಚರಣೆಗಳಿಗೂ ಈ 108 ಸಂಖ್ಯೆಗೂ ಇರುವ ನಂಟೇನು, ಅದರ ಮಹತ್ವವೇನು ಎಂಬ ಪ್ರಶ್ನೆ ಒಂದಲ್ಲಾ ಒಂದು ಬಾರಿ ಕಾಡಿರುತ್ತದೆ. 108 ಸಂಖ್ಯೆಯ ಹಿನ್ನೆಲೆ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ
ಶ್ರೀರಾಮನ ಪರಮ ಭಕ್ತ ಹನುಮ ಜಯಂತಿ ಆಚರಣೆಯ ವಿಶೇಷತೆಪಿತೃ ವಾಕ್ಯ ಪರಿಪಾಲಕ, ಏಕ ಪತ್ನಿ ವ್ರತಸ್ಥ ಶ್ರೀರಾಮಚಂದ್ರನ ಪರಮ ಭಕ್ತನಾಗಿರುವ ಹನುಮಂತನು ಅವತಾರ ತಾಳಿದ ದಿನ ಹನುಮ ಜಯಂತಿ...
ದೇವಾಲಯಗಳಲ್ಲಿ ತೆಂಗಿನಕಾಯಿ ಅರ್ಪಿಸುವುದರ ಹಿಂದಿನ ಉದ್ದೇಶ ಏನು ಗೊತ್ತಾ?ತೆಂಗಿನಕಾಯಿಯಲ್ಲಿ ಐದು ದೇವತೆಗಳಾದ ಶಿವ, ದುರ್ಗಾ, ಗಣಪತಿ, ಶ್ರೀರಾಮ ಮತ್ತು ಕೃಷ್ಣರ ಲಹರಿಗಳನ್ನು ಆಕರ್ಷಿಸುವ ಸಾಮರ್ಥ್ಯವಿದೆ.
ಶ್ರೀಕ್ಷೇತ್ರ ಶಿವಗಂಗೆಯ ಉದ್ಭವ ಸುಬ್ರಹ್ಮಣ್ಯ ದೇಗುಲದ ಮಹಿಮೆ ಹಾಗೂ ಸುಬ್ರಹ್ಮಣ್ಯ ಷಷ್ಠಿ ಆಚರಣೆಶಿವಗಂಗಾ ಕ್ಷೇತ್ರದಲ್ಲಿರುವ ಶೃಂಗೇರಿ ಶಾಖಾ ಪೀಠದಲ್ಲಿದೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ. ಸುಬ್ರಹ್ಮಣ್ಯ ಸ್ವಾಮಿ ಸ್ವಯಂ ಉದ್ಭವವಾಗಿರುವುದು ಈ ದೇವಾಲಯದ ವಿಶೇಷ.
ಕೊನೆಯ ಕಾರ್ತಿಕ ಸೋಮವಾರದ ಕಡಲೆಕಾಯಿ ಪರಿಷೆದೇವರ ಆರಾಧನೆಯ ನೆಪದಲ್ಲಿ ಸಾಂಸ್ಕೃತಿಕ ಉತ್ಸವಗಳು, ಅಥವಾ ಸಾಂಸ್ಕೃತಿಕ ಉತ್ಸವಗಳನ್ನು ನಡೆಸುವ ಮೂಲಕ ದೈವದ ಆರಾಧನೆ ಒಂದಕ್ಕೊಂದು ಬೆಸೆದುಕೊಂಡಿರುವುದು ಭಾರತೀಯ ಸಂಸ್ಕೃತಿಯ ವೈಶಿಷ್ಠ್ಯ.
ಹುಟ್ಟಲಿರುವ ಮಕ್ಕಳನ್ನು ಅದ್ಭುತ ಶಕ್ತಿಶಾಲಿಗಳನ್ನಾಗಿಸುವ 'ಗರ್ಭ ಸಂಸ್ಕಾರ'ದ ಮಹತ್ವ!ಚಕ್ರವ್ಯೂಹ ಪ್ರವೇಶದ ಬಗ್ಗೆ ಹೇಳಿ ಮುಗಿಸಿ ತಿರುಗಿನ ಶ್ರೀ ಕೃಷ್ಣನಿಗೆ ಸುಭದ್ರೆ ಗಾಢ ನಿದ್ದೆ ಮಾಡುತ್ತಿರುವುದು ಕಾಣುತ್ತದೆ. ಹಾಗೆಯೇ ಅಷ್ಟು ಸಮಯವೂ ಹೂಂ ಎನ್ನುತ್ತಿದ್ದದ್ದು ಸುಭದ್ರಯ ಗರ್ಭದಲ್ಲಿದ್ದ ಮಗು ಎಂದು ತಿಳಿಯುತ್ತದೆ.
ಗುರುನಾನಕ್ ಜಯಂತಿ: ಸಿಖ್ ಧರ್ಮದ ಗುರುವಿನ ಪ್ರಮುಖ ಸಂದೇಶಗಳುಸಿಖ್ ಧರ್ಮದ ಸ್ಥಾಪಕ, ಪ್ರಥಮ ಗುರು ಗುರುನಾನಕ್ ಅವರ ಜಯಂತಿಯನ್ನು ಗುರು ಪೂರಬ್ ಅಥವಾ ಗುರುನಾನಕ್ ಜಯಂತಿಯನ್ನಾಗಿ ಆಚರಿಸಲಾಗುತ್ತಿದೆ.
ತುಳಸಿ ವಿವಾಹ, ಪೂಜೆ; ಪೌರಾಣಿಕ ಹಿನ್ನೆಲೆ, ಆಚರಣೆ ವಿಧಾನತುಳಸಿ ಎಂದರೆ ತುಲನ ನಸ್ತಿ ಅಂದರೆ ಗುಣದಲ್ಲಿ ತುಲನೆ ಮಾಡಲು ಸಾಧ್ಯವಾಗದಿರುವ ಗಿಡವೇ ತುಳಸಿ...
ಕಾರ್ತಿಕ ಮಾಸದ ಸೋಮವಾರದ ಮಹತ್ವಹಿಂದೂಗಳಲ್ಲಿ ಕಾರ್ತಿಕ ಮಾಸ ಶ್ರೇಷ್ಠ ಮಾಸವಾಗಿದೆ. ದೀಪಾವಳಿ ನಂತರ ಪ್ರಾರಂಭವಾಗುವ ಕಾರ್ತಿಕ ಮಾಸವನ್ನು ಚಳಿಗಾಲದ ಮಾಸ ಪ್ರಾರಂಭವಾಗಿರುವುದರ ಸಂಕೇತವಾಗಿಯೂ ಗುರುತಿಸಲಾಗುತ್ತದೆ.
ದೀಪಾವಳಿ: ಬಲಿಪಾಡ್ಯಮಿ, ಗೋಪೂಜೆ ಆಚರಣೆಯ ಹಿನ್ನೆಲೆಬಲಿಪಾಡ್ಯಮಿಯೊಂದಿಗೆ ಮೂರೂ ದಿನಗಳ ದೀಪಾವಳಿ ಹಬ್ಬ ಮುಕ್ತಾಯಗೊಳ್ಳುತ್ತದೆ. ಅಮಾವಾಸ್ಯೆಯ ನಂತರ ಬರುವ ಪಾಡ್ಯಮಿಯಂದು ಬಲಿ ಚಕ್ರವರ್ತಿಯ ಪೂಜೆ ಮಾಡುವುದರಿಂದ ಈ ದಿನವನ್ನು ಬಲಿಪಾಡ್ಯಮಿ ಎನ್ನಲಾಗುತ್ತದೆ.
ಸಿಂಹಾಸನಪುರಿಯ ಹಾಸನಾಂಬೆ: ಕಳ್ಳರನ್ನು ಕಲ್ಲಾಗಿಸಿದ ಶಕ್ತಿ ದೇವತೆಯ ಹಿನ್ನೆಲೆಹಾಸನ ಎಂಬ ಹೆಸರು ಸಿಂಹಾಸನ ಪುರಿ ಎಂಬ ಹೆಸರಿನಿಂದ ಬಂದಿರುವ ಐತಿಹ್ಯವಿದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್