ಭಾರತದ ಮಾರುಕಟ್ಟೆಯಲ್ಲಿ 1.1 ಶತಕೋಟಿ ಡಾಲರ್ ಹೂಡಿಕೆಗೆ ಮುಂದಾದ ಓಲಾಟೆನ್ಸೆಂಟ್ ಹೋಲ್ಡಿಂಗ್ಸ್ ನೇತೃತ್ವದಲ್ಲಿ ತಾನು 1.1 ಶತಕೋಟಿ ಡಾಲರ್ ನಷ್ಟು ಹಣವನ್ನು ಸಂಗ್ರಹಿಸಿದೆ ಮತ್ತು ಇದು ಶೀಘ್ರದಲ್ಲೇ ಇನ್ನೂ 1 ಶತಕೋಟಿ ದಾಲರ್ ............
ದೀಪಾವಳಿ ಜಿಯೋ ಧನ್ ಧನಾ ಧನ್ ಆಫರ್: ರೀಚಾರ್ಜ್ ಮೇಲೆ ಶೇ.100 ರಷ್ಟು ಕ್ಯಾಶ್ ಬ್ಯಾಕ್ದೀಪಾವಳಿ ಹಬ್ಬಕ್ಕೆ ಜಿಯೋ ಧನ್ ಧನಾ ಧನ್ ಆಫರ್ ಘೋಷಣೆಯಾಗಿದ್ದು, 399 ರೂಪಾಯಿಗೆ ರೀಚಾರ್ಜ್ ಮಾಡಿಸಿದರೆ ಶೇ.100 ರಷ್ಟು ಕ್ಯಾಶ್ ಬ್ಯಾಕ್ ನೀಡಲಿದೆ.
ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ: ಸರ್ಕಾರಕ್ಕೆ ಇಎಸಿ ಸಲಹೆಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಒತ್ತು ನೀಡಬೇಕು ....
ರಿಲಯನ್ಸ್ ಜಿಯೊ ದೀಪಾವಳಿ ಕೊಡುಗೆ: 399 ರಿಚಾರ್ಜ್ ಗೆ 100 ಶೇ. ಕ್ಯಾಶ್ ಬ್ಯಾಕ್ಇದು ರಿಲಯನ್ಸ್ ಜಿಯೋ ಗ್ರಾಹಕರಿಗೆ ನೀಡುತ್ತಿರುವ ದೀಪಾವಳಿ ಕೊಡುಗೆ! ಜಿಯೋ ಧನ್ ಧನಾ ಧನ್ ಪ್ಲ್ಯಾನ್ ಅಡಿಯಲ್ಲಿ ರೂ. 399 ನೀವು ರಿಚಾರ್ಚ್ ಮಾಡಿಸಿಕೊಂಡರೆ...
ಫೇಸ್ ಬುಕ್ ನ ಭಾರತದ ವ್ಯವಸ್ಥಾಪಕ ನಿರ್ದೇಶಕ ಉಮಂಗ್ ಬೇಡಿ ರಾಜಿನಾಮೆ!ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಸಂಸ್ಥೆಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಉಮಂಗ್ ಬೇಡಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಅ.13ರ ಮುಷ್ಕರ ಕೈಬಿಟ್ಟ ಪೆಟ್ರೋಲ್ ಬಂಕ್ ಮಾಲೀಕರು!ಅಕ್ಟೋಬರ್ 13ರಂದು ದೇಶಾದ್ಯಂತ ಮುಷ್ಕರ ನಡೆಸಲು ನಿರ್ಧರಿಸಿದ್ದ ಪೆಟ್ರೋಲ್ ಬಂಕ್ ಮಾಲೀಕರು ಇದೀಗ ಮುಷ್ಕರವನ್ನು ಕೈಬಿಟ್ಟಿದ್ದಾರೆ...
ಏಪ್ರಿಲ್-ಸೆಪ್ಟೆಂಬರ್ ನೇರ ತೆರಿಗೆ ಸಂಗ್ರಹ ಶೇ.16 ರಷ್ಟು ಏರಿಕೆಏಪ್ರಿಲ್-ಸೆಪ್ಟೆಂಬರ್ ತಿಂಗಳ ನೇರ ತೆರಿಗೆ ಸಂಗ್ರಹ ಶೇ.16 ರಷ್ಟು ಏರಿಕೆಯಾಗಿದ್ದು 3.86 ಲಕ್ಷ ಕೋಟಿಯಷ್ಟಾಗಿದ್ದು ತೆರಿಗೆ ಸಂಗ್ರಹದಲ್ಲಿ ಆರೋಗ್ಯಕರ ಬೆಳವಣಿಗೆ ದಾಖಲಾಗಿದೆ ಎಂದು ಹಣಕಾಸು ಇಲಾಖೆ ಹೇಳಿದೆ.
ಉತ್ತರಾಖಂಡ್: ಪೆಟ್ರೋಲ್-ಡಿಸೇಲ್ ಮೇಲೆ 2% ವ್ಯಾಟ್ ಇಳಿಕೆಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು 2 ರುಪಾಯಿ ಕಡಿತಗೊಳಿಸಿದ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರಗಳು ವ್ಯಾಟ್ ದರ...
ವಂಚನೆಗೆ ಅನಾಣ್ಯೀಕರಣವೆಂಬ ಪಾರದರ್ಶಕತೆ ಶ್ರೇಷ್ಠ ಸಾಧನವಾಗಿತ್ತು: ಅರುಣ್ ಜೇಟ್ಲಿಅಧಿಕ ಮೌಲ್ಯದ ನೋಟುಗಳ ಅನಾಣ್ಯೀಕರಣದ ಬಗ್ಗೆ ರಹಸ್ಯವನ್ನು ಕಾಪಾಡಿದ್ದ ಸರ್ಕಾರದ ನಿರ್ಧಾರವನ್ನು ....
ಹಣಕಾಸಿನ ಬಲವರ್ಧನೆಗೆ ಭಾರತ ಬದ್ಧವಾಗಿರಬೇಕು: ಆರ್ಥಿಕ ಸಲಹಾ ಮಂಡಳಿಆರ್ಥಿಕ ಬಲವರ್ಧನೆ ಹಾದಿಯಿಂದ ಭಾರತ ದೂರ ಸರಿಯಲು ಸಾಧ್ಯವಿಲ್ಲ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ...
ಪೆಪ್ಸಿಕೋ ಇಂಡಿಯಾ ಸಿಇಒ ಶಿವಕುಮಾರ್ ರಾಜಿನಾಮೆ, ಆದಿತ್ಯ ಬಿರ್ಲಾ ಗ್ರೂಪ್ ಸೇರ್ಪಡೆಸುಮಾರು ನಾಲ್ಕು ವರ್ಷಗಳ ನಂತರ ಪೆಪ್ಸಿಕೋ ಇಂಡಿಯಾ ಅಧ್ಯಕ್ಷ ಮತ್ತು ಸಿಇಒ ಸ್ಥಾನಕ್ಕೆ ಡಿ ಶಿವಕುಮಾರ್ ಅವರು ಮಂಗಳವಾರ ರಾಜಿನಾಮೆ ನೀಡಿದ್ದು, ಆದಿತ್ಯ ...
ಗುಜರಾತ್: ಶೇ.4 ರಷ್ಟು ವ್ಯಾಟ್ ಕಡಿತ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಕೆಭಾರತೀಯ ಜನತಾ ಪಕ್ಷದ ಆಡಳಿತವಿರುವ ಗುಜರಾತಿನಲ್ಲಿ ಇಂಧನ ಬೆಲೆಗಳ ಮೇಲೆ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಕಡಿತಗೊಳಿಸಲು ನಿರ್ಧರಿಸಲಾಗಿದೆ.
ನ.1 ರಿಂದ ಷೇರು ಮರುಖರೀದಿಗೆ ಚಾಲನೆ ನಿಡಲಿರುವ ಇನ್ಫೋಸಿಸ್ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ಸೇವಾ ಸಂಸ್ಥೆ ಇನ್ಫೋಸಿಸ್ ನ.1 2017 ರಿಂದ 13,000 ಕೋಟಿ ರೂ.ಷೇರು ಮರು ಖರೀದಿ ಪ್ರಕ್ರಿಯೆ ಪ್ರಾರಂಭಿಸುವುದಾಗಿ ಹೇಳಿದೆ.
ಜುಲೈ ತಿಂಗಳ ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಗೆ ಇಂದೇ ಕೊನೆಯ ದಿನಜುಲೈ ತಿಂಗಳ ಕೊನೆಯ ಸರಕು ಮತ್ತು ಸೇವಾ ತೆರಿಗೆ ರಿಟರ್ನ್ಸ್ ನ್ನು ಇಂದು ಸಾಯಂಕಾಲದೊಳಗೆ ಸಲ್ಲಿಸುವಂತೆ ....
ಐಎಂಎಫ್ ಮುನ್ನೋಟದಲ್ಲಿ ಕುಗ್ಗಿದ ಭಾರತದ ಆರ್ಥಿಕ ಬೆಳವಣಿಗೆ, ಜಿಎಸ್ ಟಿ, ನೋಟು ನಿಷೇಧ ಕಾರಣ!ಭಾರತದ 2017 ನೇ ಸಾಲಿನ ಆರ್ಥಿಕ ಬೆಳವಣಿಗೆಯನ್ನು ಐಎಂಎಫ್ ಶೇ.6.7 ಕ್ಕೆ ಇಳಿಕೆ ಮಾಡಿದ್ದು, ಏಪ್ರಿಲ್ ಹಾಗೂ ಜುಲೈ ತಿಂಗಳ ಮುನ್ನೋಟದಲ್ಲಿ ದಾಖಲಾಗಿದ್ದಕ್ಕಿಂತ ಶೇ.0.5 ರಷ್ಟು ಕಡಿಮೆ ಮಾಡಿದೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ