ತೆರಿಗೆ ವಂಚಕರನ್ನು ಗುರುತಿಸಿ ವರ್ಗೀಕರಿಸುವ ಆಪರೇಶನ್ ಕ್ಲೀನ್ ಮನಿ ವೆಬ್ ಸೈಟ್ ಗೆ ಚಾಲನೆಕಪ್ಪು ಹಣ ಮತ್ತು ತೆರಿಗೆ ಕಟ್ಟದಿರುವ ಹಣದ ವಿರುದ್ಧ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ತೆರಿಗೆ ಇಲಾಖೆ ದಾಳಿ ನಡೆಸಿರುವ...
ಐಟಿ ಉದ್ಯಮ ಶೇ.8-9ರಷ್ಟು ಬೆಳವಣಿಗೆ, ದೊಡ್ಡ ಪ್ರಮಾಣದ ಉದ್ಯೋಗ ಕಡಿತ ಇಲ್ಲ: ಸರ್ಕಾರಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ದೊಡ್ಡ ಪ್ರಮಾಣದ ಉದ್ದೋಗ ಕಡಿತ ಮಾಡುತ್ತಿಲ್ಲ ಎಂದು ಮಂಗಳವಾರ ಕೇಂದ್ರ ....
ಮೊದಲ ಬಾರಿಗೆ 9,500 ಅಂಕಗಳ ಗಡಿ ದಾಟಿದ ನಿಫ್ಟಿರಾಷ್ಟ್ರೀಯ ಷೇರು ಮಾರುಕಟ್ಟೆಯ ಇಂದು ಅಪರಾಹ್ನದ ವಹಿವಾಟು ವೇಳೆ ಷೇರು ಸಂವೇದಿ ಸೂಚ್ಯಂಕ...
ಮೇ 18 ರಿಂದ ಭಾರತದಲ್ಲಿ ನೋಕಿಯಾ 3310 ಮಾರಾಟ: ಬೆಲೆ ಎಷ್ಟು ಗೊತ್ತೆ?ಹೊಸ ರೂಪದಲ್ಲಿ ಬಿಡುಗಡೆಯಾಗಿರುವ ಸಾಂಪ್ರದಾಯಿಕ ನೋಕಿಯಾ 3310 ಮೊಬೈಲ್ ಮೇ 18 ರಿಂದ ಭಾರತದ ಮಾರುಕಟ್ಟೆಯಲ್ಲಿ..
ಸಕಾರಾತ್ಮಕ ವಹಿವಾಟು; ಸೆನ್ಸೆಕ್ಸ್ 140 ಅಂಕಗಳ ಏರಿಕೆ, 9500 ಗಡಿಯತ್ತ ನಿಫ್ಟಿಸೋಮವಾರವೂ ಭಾರತೀಯ ಷೇರುಮಾರುಕಟ್ಟೆ ಏರಿಕೆಯತ್ತ ಮುಖಮಾಡಿದ್ದು, ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ 135 ಅಂಕಗಳ ಏರಿಕೆ ಕಂಡಿದೆ.
ಎರಡು ಸಂಸ್ಥೆಗಳ ಗರಿಷ್ಟ ಷೇರುಗಳನ್ನು ಕೊಳ್ಳಲು ಮುಂದಾದ ಕಾಫಿ ಡೇಕೆಫೆ ಕಾಫಿ ಡೇ ಹೆಸರಿನಲ್ಲಿ ಹಲವು ಕಾಫಿ ಮಾರಾಟ ಅಂಗಡಿಗಳನ್ನು ನಡೆಸುವ ಕಾಫಿ ಡೇ ಎಂಟರ್ ಪ್ರೈಸಸ್, ತನ್ನ ಅಂಗಸಂಸ್ಥೆ ಸಿಕಲ್ ಲಾಜಿಸ್ಟಿಕ್ಸ್ ಸಾಗಾಣೆ, ದಾಸ್ತಾನು ಮತ್ತು ವಿತರಣೆ ವ್ಯವಹಾರ ನಡೆಸುವ
ಏಡ್ಸ್ ನಲ್ಲಿ ಜಾರಿದ್ದ ಜಾಂಬಿಯಾ ಚಿಗುರಿದ್ದು ಹೇಗೆ ?ಈ ವಾರ ಝಮ್ಬಿಯಾ ಎನ್ನುವ ಆಫ್ರಿಕಾದ ದಕ್ಷಿಣದ ಒಂದು ಪುಟ್ಟ ರಾಷ್ಟ್ರವೊಂದರ ಆರ್ಥಿಕತೆ ಮಗ್ಗುಲು ಬದಲಾಯಿಸಿದ ರೀತಿಯ ಬಗ್ಗೆ ಅವರು ಮಾಡಿಕೊಂಡ ಬದಲಾವಣೆಗಳ ಬಗ್ಗೆ ಪಕ್ಷಿನೋಟ ಹರಿಸೋಣ.
ಎಸ್ ಬಿಐ ವಾಲೆಟ್ ಗ್ರಾಹಕರಿಗೆ ಮಾತ್ರ ಎಟಿಎಂ ವಿತ್ ಡ್ರಾ ಶುಲ್ಕ: ಎಸ್ ಬಿಐ ಸ್ಪಷ್ಟನೆಗ್ರಾಹಕರಿಗೆ ಸ್ಪಷ್ಟನೆ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆ ಇದು ತನ್ನ ಮೊಬೈಲ್ ವ್ಯಾಲೆಟ್ ‘ಸ್ಟೇಟ್ ಬ್ಯಾಂಕ್ ಬಡಿ’ಯ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸ್ಪಷ್ಟನೆ ನೀಡಿದೆ.
ಟ್ವಿಟ್ಟರ್ ನ ಭಾರತದ ನಿರ್ದೇಶಕರಾಗಿ ತರಂಜೀತ್ ಸಿಂಗ್ ಗೆ ಬಡ್ತಿಭಾರತದ ಕಂಟ್ರಿ ನಿರ್ದೇಶಕರಾಗಿ ತರಂಜೀತ್ ಸಿಂಗ್ ಅವರನ್ನು ಟ್ವಿಟ್ಟರ್...
ಯಾವುದೇ ಉದ್ಯೋಗ ಕಡಿತ ಇಲ್ಲ ಎಂದ ಸಾಫ್ಟ್ ವೇರ್ ದೈತ್ಯ ಟಿಸಿಎಸ್ಜಾಗತಿಕ ಗತಿಗೆ ಸೆಡ್ಡು ಹೊಡೆದಿರುವ ಸಾಫ್ಟ್ವೇರ್ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಸದ್ಯಕ್ಕೆ ಉದ್ಯೋಗಗಳನ್ನು ಕಡಿತಗೊಳಿಸುವ ಯಾವುದೇ ಯೋಜನೆಯನ್ನು ತಳ್ಳಿಹಾಕಿದ್ದು,
ಕೇವಲ 18 ತಿಂಗಳಲ್ಲಿ 25 ಪೇಟೆಂಟ್; ಮೈಸೂರಿನ ಸ್ಟಾರ್ಟ್ ಅಪ್ ಕಂಪನಿಯ ಸಾಧನೆಕೇವಲ 18 ತಿಂಗಳಲ್ಲಿ 25 ಪೇಟೆಂಟ್..ಇದು ಜಪಾನ್ ನ ಶುನ್ಪೈ ಯಮಾಝಾಕಿ ಅಥವಾ ಆಸ್ಟ್ರೇಲಿಯಾದ ಕಿಯಾ ಸಿಲ್ವರ್ ಬ್ರೂಕ್ ಸಂಸ್ಥೆಯ ಸಾಧನೆಯಲ್ಲ. ಬದಲಿಗೆ ನಮ್ಮದೇ ಮೈಸೂರು ಮೂಲದ ಒಂದು ಸ್ಟಾರ್ಟ್ ಅಪ್ ಸಂಸ್ಥೆಯ ಸಾಧನೆ.
ಸೌರ ವಿದ್ಯುತ್ ದರದಲ್ಲಿ ದಾಖಲೆಯ ಇಳಿಕೆ: ಪ್ರತಿ ಯುನಿಟ್ ಗೆ 2.62 ರೂಪಾಯಿಸೌರ ವಿದ್ಯುತ್ ದರದಲ್ಲಿ ದಾಖಲೆಯ ಇಳಿಕೆಯಾಗಿದ್ದು ಪ್ರತಿ ಯುನಿಟ್ ನ ದರ 2.62 ರೂಪಾಯಿಯಷ್ಟಾಗಿದೆ.
ಉತ್ತಮ ಮಾನ್ಸೂನ್ ಮಳೆ ಮುನ್ಸೂಚನೆ: ಸೆನ್ಸೆಕ್ಸ್ 250 ಅಂಕ ಏರಿಕೆ, 9400ರ ಗಡಿಯತ್ತ ನಿಫ್ಟಿಪ್ರಸಕ್ತ ವರ್ಷ ಉತ್ತಮ ಮಾನ್ಸೂನ್ ಮಳೆ ಬೀಳಲಿದೆ ಎಂಬ ಕೇಂದ್ರ ಹವಾಮಾನ ಇಲಾಖೆಯ ವರದಿ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿದೆ.
2018 ರ ವೇಳೆಗೆ ಶೇ.7.5 ರಷ್ಟು ಬೆಳವಣಿಗೆ ದರ ದಾಟಲಿರುವ ಭಾರತದ ಜಿಡಿಪಿ: ವಿಶ್ವಸಂಸ್ಥೆ ವರದಿಭಾರತದ ಆರ್ಥಿಕ ಬೆಳವಣಿಗೆ ದರ 2018 ರ ವೇಳೆಗೆ ಶೇ.7.5 ರಷ್ಟಾಗಲಿದೆ ಎಂದು ಏಷ್ಯಾ ಹಾಗೂ ಪೆಸಿಫಿಕ್ ನ ವಿಶ್ವಸಂಸ್ಥೆ ಆರ್ಥಿಕ ಹಾಗೂ ಸಾಮಾಜಿಕ ಆಯೋಗ (ಇಎಸ್ ಸಿಎಪಿ) ವರದಿ ಹೇಳಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಗೃಹ ಸಾಲ ಬಡ್ಡಿ ದರ ಶೇಕಡಾ 0.25ರಷ್ಟು ಕಡಿತಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲದ ಬಡ್ಡಿದರವನ್ನು...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!